Breaking News

ಕಲ್ಯಾಣಸಿರಿ ವಿಶೇಷ

ಇಳಿ ವಯಸ್ಸಿನಲ್ಲಿ ಆಸ್ತಿ ರಕ್ಷಣೆ ಪರದಾಡುತ್ತಿರುವ ನಿವೃತ್ತನೌಕರ,ನ್ಯಾಯಕ್ಕಾಗಿಕಳೆದ೧೫ವರ್ಷಗಳಿಂದಹೋರಾಡುತ್ತಿರುವ ಹಿರಿಯ ಜೀವ

Screenshot 2025 05 05 15 39 10 40 E307a3f9df9f380ebaf106e1dc980bb6

A retired employee struggling to protect his assets at a young age, an elderly man who has been fighting for justice for the past 15 years ಗಂಗಾವತಿ. ಮೇ.೦೫: ಸಮೀಪದ ಆನೆಗುಂದಿಯಲ್ಲಿ ಪಿತ್ರಾರ್ಜಿತವಾಗಿ ಬಂದ ಸರ್ವೆ ನಂ.೩೦೬ರ ೦.೩೮ ಗುಂಟೆ ಜಮೀನನ್ನು ಅನ್ಯರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಸಾಲದೆಂಬAತೆ ಸರಕಾರಿ ಆಸ್ಪತ್ರೆಯೂ ಕೂಡ ನಮ್ಮ ಜಮೀನಿನಲ್ಲಿ ನಿರ್ಮಾಣಗೊಂಡಿದೆ. …

Read More »

ಒಳ ಮೀಸಲಾತಿ ಸಮೀಕ್ಷೆಗೆ ಜಾತಿ ರಹಿತ ಬೌಧರಿಗೆ ದತ್ತಾಂಶ ಹಾಗೂ ಪ್ರತ್ಯೇಕ ಧರ್ಮದ ಕಾಲಂ ರಚಿಸಬೇಕು:ಭಾರತೀಯ ಬೌಧ ಮಹಾಸಭಾ ಯುವ ಘಟಕ ಒತ್ತಾಯ

Screenshot 2025 05 05 09 14 41 23 6012fa4d4ddec268fc5c7112cbb265e7

Data for non-caste Buddhists and a separate religion column should be created for the internal reservation survey: Bharatiya Buddhist Mahasabha Youth Unit demands ಬೆಂಗಳೂರು; ರಾಜ್ಯದಲ್ಲಿ ಮೇ 5 ರಿಂದ 17 ರವರೆಗೆ ಒಳ ಮೀಸಲಾತಿ ವರ್ಗಿಕರಣ ಮಾಡುತ್ತಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆ ದತ್ತಾಂಶದಲ್ಲಿ ಬೌದ್ಧ ಧರ್ಮದ ಕಾಲಂ ಸೃಷ್ಟಿಸಿಲ್ಲ ಹಾಗೂ ಜಾತಿ ರಹಿತ ಬೌಧರೆಂದು ಸೇರಿಸಲು ಯಾವುದೇ ದತ್ತಾಂಶ …

Read More »

ಮಲತ್ಯಾಜ್ಯ ಸಂಸ್ಕರಣೆ ನಿರ್ವಹಣಾ ಘಟಕದ ಭೂಮಿಪೂಜೆಕಾರ್ಯಕ್ರಮ

IMG 20250504 WA0022

Bhoomi Puja program of the sewage treatment plant ಜಮಖಂಡಿ: ತೊದಲಬಾಗಿ ಸಾರ್ವಜನಿಕರು ಮಲತ್ಯಾಜ್ಯ ನಿರ್ವಹಣ್ ಘಟಕದ ಸದುಪಯೋಗ ಪಡೆದುಕೊಳ್ಳಬೇಕು, ಇದು ಕಾಮಗಾರಿಯು 6 ತಿಂಗಳ ಒಳಗಾಗಿ ಮುಗಿಯುತ್ತದೆ, ಮಲತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆಮಾಡಿ ಗೊಬ್ಬರವಾಗಿ ಮಾರ್ಪಡಿಸಿ, ತೋಟಗಾರಿಕೆ ಮತ್ತಿತರ ಚಟುವಟಿಕೆಗಳಿಗೆ ಬಳಸಬಹುದಾಗಿದೆ ಎಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯ ತೊದಲಬಾಗಿ ಗ್ರಾಮದಲ್ಲಿ ದ್ರವ ತ್ಯಾಜ್ಯ ಕಪ್ಪು ನೀರು ನಿರ್ವಹಣೆಯಲ್ಲಿ …

Read More »

ಶರಣ ಬಸವನಗೌಡ ಪೋಲಿಸ್ ಪಾಟೀಲರಿಗೆ ಬಸವ ಕಾರುಣ್ಯ ಪ್ರಶಸ್ತಿ.

Screenshot 2025 05 04 09 50 06 92 6012fa4d4ddec268fc5c7112cbb265e7

Basava Karunya Award to Sharan Basavanagouda Police Patil. ಕೊಪ್ಪಳದಲ್ಲಿ 892 ನೇ ಬಸವ ಜಯಂತಿಯ ದಿನದಂದು, ಬಸವೇಶ್ವರ ಚಾರಿಟೇಬಲ್ ಟ್ರಸ್ಟ ಮತ್ತು ಬಸವ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ, ಮಾಜಿ ಉಪ ರಾಷ್ಟ್ರಪತಿಗಳಾದ BD ಜತ್ತಿಯವರ ಚಿರಂಜೀವಿ ಶರಣ ಅರವಿಂದ್ ಜತ್ತಿ ರಾಜ್ಯಾಧ್ಯಕ್ಷರು ಬಸವ ಸಮೀತಿ ಬೆಂಗಳೂರು, ಶರಣ ಬಸವರಾಜ ಬೊಳ್ಳೊಳ್ಳಿ ಜಿಲ್ಲಾ ಅಧ್ಯಕ್ಷರು ಬಸವ ಸಮೀತಿ ಕೊಪ್ಪಳ, ಪೂಜ್ಯ ಮಲ್ಲಿಕಾರ್ಜುನ ಸ್ವಾಮೀಗಳು ಅಲ್ಲಮಪ್ರಭು …

Read More »

ಎಪಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ

IMG 20250503 WA0088

A huge job fair is being held on the premises of APS Educational Institute. ಬೆಂಗಳೂರು, ಮೇ, 3; ಎಪಿಎಸ್ ಶಿಕ್ಷಣ ಸಂಸ್ಥೆಯಿಂದ ಮಹಾ ಶಿಕ್ಷಣ ಎಕ್ಸ್ ಪೋ ಮತ್ತು ಬೃಹತ್ ಉದ್ಯೋಗ ಮೇಳವನ್ನು 3 ಮೇ ರಂದು ಎನ್.ಆರ್. ಕಾಲೊನಿಯ ಎಪಿಎಸ್ ಜನನ ದೇಗುಲ ಕ್ಯಾಂಪಸ್ ನಲ್ಲಿ ಆಯೋಜಿಸಿತ್ತು.ಈ ಕಾರ್ಯಕ್ರಮವನ್ನು ಎಐಸಿಟಿಇ ಅಧ್ಯಕ್ಷ ಪ್ರೊ. ಟಿ. ಜಿ. ಸೀತಾರಾಮ್ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ …

Read More »

ಪರಿಶಿಷ್ಟ ಜಾತಿ ಬಲಗೈ ಪರಯ ಸಮುದಾಯದ ಜಾತಿ ನೋಂದಣಿಗೆ ಜನ ಜಾಗೃತಿ ಅಭಿಯಾನ

Screenshot 2025 05 04 09 35 10 54 6012fa4d4ddec268fc5c7112cbb265e7

Public awareness campaign for caste registration of Scheduled Caste Right-handed Para community ಮೇ 5 ರಿಂದ 17 ರವರೆಗೆ ಒಳಮೀಸಲಾತಿ ಸಮೀಕ್ಷೆ : ಬೆಂಗಳೂರು; ಮೇ 5 ರಿಂದ 17 ರವರೆಗೆ ಪರಿಶಿಷ್ಟರ ಒಳಮೀಸಲಾತಿ ಕುರಿತಂತೆ ನಡೆಯಲಿರುವ ಸಮೀಕ್ಷೆ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಪರಯ ಮಹಾಸಭಾ “ಪರಿಶಿಷ್ಟ ಜಾತಿ ಬಲಗೈ ಪರಯ ಸಮುದಾಯದ ಜಾತಿ ನೋಂದಣಿ ಜನ ಜಾಗೃತಿ ಅಭಿಯಾನ” ಆರಂಭಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …

Read More »

ಗಂಗಾವತಿಯಲ್ಲಿ ಇಓ ಆಗಿಕಾರ್ಯನಿರ್ವಹಿಸಿದ್ದ ಎಸ್. ಎನ್ .ಮಠ ನಿಧನ

Screenshot 2025 05 04 09 23 51 88 6012fa4d4ddec268fc5c7112cbb265e7

S. N. Math, who worked as EO in Gangavathi, passes away ಗಂಗಾವತಿ : ತಾಲೂಕು ಪಂಚಾಯತ್ ಗಂಗಾವತಿಯಲ್ಲಿ ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದ ಎಸ್ ಎನ್ ಮಠ (70) ಅವರು ಹುನಗುಂದ ಪಟ್ಟಣದಲ್ಲಿ ಶನಿವಾರ ಮಧ್ಯರಾತ್ರಿ 12 ಗಂಟೆಗೆ ನಿಧನರಾಗಿರುತ್ತಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ. 19-03-2012 ರಿಂದ 30-09-2025 ರವರೆಗೆ ಅಖಂಡ ಗಂಗಾವತಿ ತಾಲೂಕು …

Read More »

ಬಸವ ಜಯಂತಿ: ಸಾಮಾಜಿಕ ಸಮಾನತೆಯ ಶ್ರೇಷ್ಠ ಸಂದೇಶ

Screenshot 2025 05 03 20 28 57 84 6012fa4d4ddec268fc5c7112cbb265e7

Basava Jayanti: A great message of social equality ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಬಸವ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ವಚನಚಲನವಲನದ ಹರಿಕಾರ, ಸಾಮಾಜಿಕ ಸಮಾನತೆ ಮತ್ತು ಮಾನವತೆಯ ಮಾದರಿಯಾದ ಜಗಜ್ಯೋತಿ ಬಸವೇಶ್ವರರ ಜನ್ಮದಿನದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾದ್ಯ ಮೇಳ ಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಸವಣ್ಣನವರು ‘ಕಾಯಕವೇ ಕೈಲಾಸ’, ‘ಮನುಷ್ಯರಲ್ಲಿ ಭೇದವಿಲ್ಲ’ ಎಂಬ ತತ್ವಗಳನ್ನು …

Read More »

ದೇಶ ಕಾಯುವ ಯೋಧರಿಂದ ವಿಶ್ವ ಪತ್ರಿಕಾ ದಿನಾಚರಣೆ.

Screenshot 2025 05 03 20 12 42 01 6012fa4d4ddec268fc5c7112cbb265e7

World Press Freedom Day celebrated by soldiers serving the country. ತಿಪಟೂರು ನಗರದ ಹಾಸನ ಸರ್ಕಲ್ ನಂದಿನಿ ಡೈರಿಯಲ್ಲಿ ಮುಂಭಾಗ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನುಜಿಲ್ಲಾಧ್ಯಕ್ಷರಾದ ಡಾ ಭಾಸ್ಕರ್ ಅವರ ನೇತೃತ್ವದಲ್ಲಿ ನಡೆಯಿತು. ಪತ್ರಿಕಾ ದಿನಾಚರಣೆಉದ್ದೇಶಿಸಿ ಮಾತನಾಡಿದ ವೀರ ಯೋಧರದಂತಹ ಪರಮೇಶ್ ಎಚ್ ಜಿ ಭಾರತ ಮಾತೆ ನಮ್ಮ ಜೀವನಮ್ಮ ಪ್ರಾಣ ತ್ಯಾಗವನ್ನು ಭಾರತ ಮಾತೆಗಾಗಿ ನಾವು ಶ್ರಮಿಸುತ್ತೇವೆ ಭಾರತ ದೇಶದ ಜನರು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕೆಂದರೆ ಭಾರತೀಯರೆಂಬ …

Read More »

ಜಾತಿ ಸಮೀಕ್ಷೆಯಲ್ಲಿ ಕಲಂ 61, ಮಾದಿಗ ಎಂದು ನಮೂದಿಸಿ : ಈಶಪ್ಪ ಶಿರೂರು,,

Screenshot 2025 05 03 20 05 25 16 6012fa4d4ddec268fc5c7112cbb265e7

In the caste survey, section 61, enter Madiga: Eshappa Shirur, ವರದಿ : ಪಂಚಯ್ಯ ಹಿರೇಮಠ. ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಕುಕನೂರ : ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಮೇ 5 ರಿಂದ 17ರವರೆಗೆ ರಾಜ್ಯ ಸರ್ಕಾರ ಜಾತಿಗಣತಿ ಕಾರ್ಯಕ್ಕೆ ಮುಂದಾಗಿದ್ದು ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ 61 ಕಾಲಂನಲ್ಲಿ ಮಾದಿಗ ಎಂದೇ ನಮೂದಿಸುವಂತೆ ಈಶಪ್ಪ ಶಿರೂರು ಹೇಳಿದರು. ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ …

Read More »