ಜಾತಿ ಮತ್ತು ಪಂಗಡದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

One day training program for caste and tribe farmers

ಜಾಹೀರಾತು

ಸುಳ್ಯ: ಪ. ಜಾತಿ ಮತ್ತು ಪಂಗಡದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಒಟ್ಟು ಸುಳ್ಯ ತಾಲೂಕಿನಿಂದ 80 ಜನ ಮಹಿಳೆಯರು ಹಾಗೂ ಪುರುಷ ರೈತರು ಭಾಗವಹಿಸಿದರು. ಭಾರತೀಯ ಸಾಂಬರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ ಅಪ್ಪಂಗಳ ಮಡಿಕೇರಿ ಹಾಗೂ ಕೇಂದ್ರಿಯ ತೋಟಗಾರಿಕ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿಯಲ್ಲಿ ನಡೆಯಿತು. ಇದರಲ್ಲಿ ದಲಿತ ಸಂಘಟನೆಯ ಪ್ರಮುಖರಾದ ಕರುಣಾಕರ ಪಲ್ಲತ್ತಡ್ಕ, ಪ್ರಕಾಶ್ ಪಿ ಎಸ್ ಪಾತೆಟ್ಟಿ,ಚಂದ್ರಶೇಖರ ಕೆ.ಪಲ್ಲತ್ತಡ್ಕ, ಹರೀಶ್ ಮೇನಾಲ, ರೈತರಾದ ಸೀತಾರಾಮ ಬೀನಡ್ಕ,ಹರೀಶ್ ಬಾಡೇಲು, ಶಿವರಾಮ ಪಲ್ಲತ್ತಡ್ಕ,ಶ್ರೀನಿವಾಸ ಮುಂಡೋಲಿ ಮೂಲೆ, ಕೇಶವ ಬೀನಡ್ಕ, ಅನಂತ ಮಂಡೆಕೋಲು, ಮನೋಹರ, ಮತ್ತು ಗುತ್ತಿಗಾರು, ಬೆಳ್ಳಾರೆ ಪರಿಸರದ ರೈತರು ಭಾಗವಹಿಸಿದರು ತೋಟಗಾರಿಕೆ ಇಲಾಖೆ ಸಿಬ್ಬಂದಿ ಅರಬಣ್ಣ ಉಪಸ್ಥಿತರಿದ್ದರು

Total Views: 0
Share This Article