Gangavati: Kartikotsava at Srichanna Basavaswamy Devasthan in CBS Ganji

ಗಂಗಾವತಿಯ ಸಿಬಿಎಸ್ ಗಂಜಿನಲ್ಲಿರುವ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವದ ಕಾರ್ಯಕ್ರಮ ಜರುಗಿತು .
ಈ ಸಂದರ್ಭದಲ್ಲಿ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ,ವೇದಮೂರ್ತಿ ಮಡಿವಾಳಯ್ಯ ತಾತನವರು ಹಾಗೂ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಕೆಸರಟ್ಟಿ ಶಂಕರಗೌಡ, ಅಕ್ಕಿ ಕೊಟ್ರಪ್ಪ ವೀರೇಶ್, ಪಂಪಾಪತಿ, ಎಚ್ ಶರಣಪ್ಪ ರಾಮತ್ನಾಳ,ಸೋಮನಾಥ ಸ್ವಾಮಿ, ಮಾಂತೇಶ್ ಗಲಗಲಿ,ಬಸವರಾಜಪ್ಪ ಬಾವಿಕಟ್ಟಿ, ಶಿವಪ್ರಕಾಶ್ ಅಕ್ಕಿ ಮುಂತಾದವರಿದ್ದರು
Kalyanasiri Kannada News Live 24×7 | News Karnataka
