Breaking News

ನೂತನವಾಗಿ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ

One day training workshop for newly appointed officers

ಜಾಹೀರಾತು

ಗಂಗಾವತಿ, ನಗರದವಿದ್ಯಾನಗರ ದಲ್ಲಿ ದಿ, 30/9 /2023 ರಂದು ಗಂಗಾವತಿ ತಾಲೂಕಿನ AB ನಗರ ವಲಯದಲ್ಲಿ 10 ಕಾರ್ಯಕ್ಷೇತ್ರಗಳಲ್ಲಿ 10 ಒಕ್ಕೂಟಗಳಿದ್ದು 50 ಜನ ಪದಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು 3 ವರ್ಷಗಳಿಗೊಮ್ಮೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ವಿದ್ಯಾನಗರ ಕಾರ್ಯಕ್ಷೇತ್ರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು. ತರಬೇತಿ ಕಾರ್ಯಗಾರಕ್ಕೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಗುರುಗಳಾದ ಶ್ರೀ ಶಿವದಾಸ್ ಮೆನೋನ ಶ್ರೀಮತಿ ಜನಿತಾ ಮೆನೋನ ಭಾಗವಹಿಸಿದ್ದರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ಕೊಡುವಂತೆ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಗಂಗಾವತಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಶ್ರೀಯುತ ಬಾಲಕೃಷ್ಣ ಹಿರಿಂಜ ಇವರು ಯೋಜನೆಯ ಕಾರ್ಯಕ್ರಮಗಳ ಸದುಪಯೋಗದ ಬಗ್ಗೆ ತಿಳಿಸಿದರು. ವಿದ್ಯಾನಗರ ಕಾರ್ಯಕ್ಷೇತ್ರದ ಕೌನ್ಸಲರ್ ಶ್ರೀಯುತ ಉಮೇಶ್ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ

ಗ್ರಾಮಾಭಿವೃದ್ಧಿ ಯೋಜನೆಯ ಸಂಘ ಮಾಡಿದ ಮೇಲೆ ಎಲ್ಲಾ ಸದಸ್ಯರು ಕುಟುಂಬದ ಅಭಿವೃದ್ಧಿ ಬದಲಾವಣೆ ಬಗ್ಗೆ ತಿಳಿಸಿದರು. ಹಾಗೆ ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕರು ಮಂಜುನಾಥ್.ಮೇಲ್ವಿಚಾರಕ ರು ದಯಾನಂದ್. CSC ಟಿ ಎನ್ ಓ ಸ್ವಾಮಿದಾಸ್. ಮೇಲ್ವಿಚಾರಕಿ ನಾಗಮಣಿ. ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು. ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು. 🙏

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.