ಕ್ಯಾನ್ಸರ್ ಎಂದರೇನು ತಡೆಗಟ್ಟುವ ಕ್ರಮಗಳು ಯಾವುವು?

H.Mallikarjun
H.Mallikarjun - Kalyanasiri
1 Min Read

       ಕ್ಯಾನ್ಸರ್ಗೆ ದೂಮಪಾನವೇ ಕಾರಣ ಎಂದು ಹೇಳಲಾಗದು.ಕಾರಣ ನನ್ನ ಅಣ್ಣ ಐವತ್ತು ವರ್ಷದಿಂದ ದೂಮಪಾನಮಾಡುತ್ತಿದ್ದಾನೆ ಅವನಿಗೀಗ ಎಂಬತ್ತುವರ್ಷ ವಯಸ್ಸು ದಿನಕ್ಕೆ ಎರಡುಪ್ಯಾಕ್ ಸಿಗರೇಟು ಸೇದುತ್ತಾನೆ ಇಷ್ಟರನಂತರ ಕ್ಯಾನ್ಸರ್ ಬಂದರೆ ಅದು ಲೆಖ್ಕಕ್ಕೆ ಇಲ್ಲಬಿಡಿ ಆದರೆ ಅದು ಒಂದು ಕಾರಣ. ನಮ್ಮೂರಲ್ಲಿ ಮೂವರು ಹೆಂಗಸರು ಮತ್ತು ಒಬ್ಬ ಹೆಂಗಸಿಗೆ ಕ್ಯಾನ್ಸರ್ ನಿಂದ ಬಳುತ್ತಿದ್ದಾರೆ ಅವರ್ಯಾರು ದೂಮಪಾನ ಮಾಡುವುದಿಲ್ಲ ಒಂದು ಅಡಕೆಯನ್ನು ಜಗಿಯುವುದಿಲ್ಲ.ಮಾಂಸಹಾರಿಗಳು ಅಲ್ಲ ಕುಡಿಯುವುದಂತು ಇಲ್ಲವೆ ಇಲ್ಲ ಹಾಗಿದ್ದರು ಕ್ಯಾನ್ಸರ್ ಹೇಗೆಬಂತು ಎಲ್ಲಿಂದ ಬಂತು. ಕ್ಯಾನ್ಸರ್ ಬರುವುದಕ್ಕೆ ಕಾರಣವೆ ಬೇಕಾಗಿಲ್ಲ. ತಂಬಾಕುಸೇವನೆ ಗುಟ್ಕಾ ಸಿಗರೇಟು ಕುಡಿತ ಇವುಗಳೆಲ್ಲ ಕ್ಯಾನ್ಸರ್ ಬರಲು ಒಂದುಕಾರಣವಾದರೆ ಅದರ ಹೊರತಾಗಿಯೂ ಬೇರೆ ಕಾರಣಗಳು ಇದೆ. ಕ್ಯಾನ್ಸರ್ಗೆ ನಮ್ಮ ಆಹಾರ ಪದ್ದತಿಯೆ‌ ಮೂಲ ಕಾರಣ ಅಂತ ನನಗನಿಸುತ್ತದೆ. ವಿವಧ ರೀತಿ ರಸಾಯನಿಗಳನ್ನು ಬಣ್ಣಗಳನ್ನು ಕಲಬೆರಕೆ ವಸ್ತುಗಳೆ ಕ್ಯಾನ್ಸರ್ಗೆ ಕಾರಣ ಬೆಂಗಳೂರಿನಂತ ಸಿಟಿಗಳಲ್ಲಿ ತಯಾರಾಗುವ ವಿವಿಧರೀತಿಯ ತಿಂಡಿತಿನಿಸುಗಳು ಖಾದ್ಯಗಳು ಅವುಗಳನ್ನು ತಯಾರುಮಾಡುವ ರೀತಿ ಸ್ವಚ್ಚತೆಯಿಲ್ಲದ ಕೋಣೆಗಳು ಜಿರಲೆ ಹುಳಹುಪ್ಪಡಿ ಇರುವ ಮತ್ತು ಇಲಿಹೆಗ್ಗಣಗಳು ಕೊಳೆತು ನಾರುವ ಜಾಗದಲ್ಲಿ ಹಣಕ್ಕಾಗಿ ದಂದೆಮಾಡುವ ಮನುಷ್ಯರು ಉಳಿದೆಲ್ಲದಕ್ಕಿಂತ ಅಪಾಯಕಾರಿ. ವಿಜಯಾ ಟೈಮ್ಸನ. ವಿಜಯಲಕ್ಷ್ಮಿ ಶಿಬರೂರು ಅವರ ವಿಡಿಯೋಗಳನ್ನು ನೋಡಿದಾಗ ಹೊರಗಿನ ಆಹಾರವನ್ನೆ ಸೇವಿಸಬಾರದು ಅನಿಸುತ್ತದೆ.ನಾನಂತು ಮನೆಯಲ್ಲಿ ಮಾಡಿದ ಅಡುಗೆ ಬಿಟ್ಟರೆ ಹೊರಗಿನ ಆಹಾರ ಸೇವಿಸುವುದೆ ಇಲ್ಲ.ನಾನಗೆ ಯಾವುದೆ ಹ್ಯಾಬಿಟ್ ಇಲ್ಲ ಅಂತ ನಿರುಮ್ಮುಳವಾಗಿ ಇರಬೇಡಿ ಮೊದಲು ಹೊರಗಡೆ ಹೋಗಿ ತಿನ್ನುವುದನ್ನು ನಿಲ್ಲಿಸಿ.

ಜಾಹೀರಾತು
Total Views: 0
ಜಾಹೀರಾತು
Share This Article