13 ಜನರ ಇಸ್ಪೀಟ್ ಆಟಗಾರರ ಬಂಧನ:ಇಸ್ಪೀಟ್ ಅಡ್ಡೆಗಳಾದ ಗಂಗಾವತಿ ಲಾಡ್ಜ್‌ಗಳು:

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
13 people arrested for ISPEAT players: ISPEAT venues Gangavathi Lodges:




13 ಜನರ ಇಸ್ಪೀಟ್ ಆಟಗಾರರ ಬಂಧನ:
ಇಸ್ಪೀಟ್ ಅಡ್ಡೆಗಳಾದ ಗಂಗಾವತಿ ಲಾಡ್ಜ್‌ಗಳು:

ಜಾಹೀರಾತು

ಗಂಗಾವತಿ: ನಗರದ ಪ್ರತಿಷ್ಠಿತ ಲಾಡ್ಜ್‌ ಒಂದರಲ್ಲಿ ಇಸ್ಪೀಟ್ ಆಟಗಾರರ ಮೇಲೆ ನಗರದ ಡಿ ವೈ ಎಸ್ ಪಿ ನ್ಯಾಮಗೌಡರ ನೇತೃತ್ವದಲ್ಲಿ ದಾಳಿ ಮಾಡಿ 13 ಜನರನ್ನು ಬಂಧಿಸಲಾಗಿದೆ, ನಗರದ ಹೊರ ವಲಯವನ್ನು ಆಯ್ಕೆ ಮಾಡಿಕೊಂಡಿದ್ದ ಜೂಜಾಟ ಗಾರರು ಈಗ ರಾಜಾರೋಷವಾಗಿ ಲಾಡ್ಜ್ ಗ ಳನ್ನೇ ಅಡ್ಡಗಳನ್ನಾಗಿ ಮಾಡಿಕೊಂಡಿದ್ದಾರೆ, ಇಸ್ಪೀಟ್ ಆಡಲು ಬರುವ ಜೂಜುಕೋರರ ಪಾಲಿಗೆ ಇಲ್ಲಿನ ಲಾಡ್ಜ್‌ಗಳು ಪ್ರಮುಖ ಅಡ್ಡೆಯಾಗಿ ಗುರುತಿಸಿಕೊಂಡಿವೆ. ಇದರ ಖಚಿತ ಮಾಹಿತಿಯನ್ನು ಅರಿತ ಪೊಲೀಸ್ ಇಲಾಖೆ ಲಾಡ್ಜ್ ಮೇಲೆ ದಾಳಿ ಮಾಡಿ 13 ಬಂಧಿಸಿ 54 ಸಾವಿರ ನಗದು ಹಣ ವಶಕ್ಕೆ ಪಡೆದು ಕೊಂಡಿದ್ದಾರೆ.
ಭತ್ತದ ನಾಡು, ಅಂಜನಾದ್ರಿಯ ಉಗಮ ಸ್ಥಳ  ಗಂಗಾವತಿ ನಗರ ಇದೀಗ ಲಾಡ್ಜ್ಗಳಲ್ಲಿ ಪ್ರವಾಸಿಗರು ಬಂದಿರುತ್ತಾರೆ ಎಂದು ಜನರು ಅಂದುಕೊಂಡಿದ್ದರು.

ಆದರೆ ಗಂಗಾವತಿ ನಗರದ ಹಲವು ಲಾಡ್ಜ್ ಗಳಲ್ಲಿ ಸ್ವೆಟ್ ಆಟಗಾರರು ಅವರ ಜಿಲ್ಲೆ ಹೊರ ರಾಜ್ಯದಿಂದ ಬಂದು ತಮ್ಮ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಸತ್ಯಾಂಶ ನಗರದ ಡಿ ವೈ ಎಸ್ ಪಿ ನ್ಯಾಮಗೌಡರ ನೇತೃತ್ವದಲ್ಲಿ ಲಾಡ್ಜ್ ಮೇಲೆ ದಾಳಿ ಮಾಡಿದಾಗ ಅಸಲಿ ಸತ್ಯ ಹೊರಗೆ ಬಿದ್ದಿದೆ.
ಈ ಸಂದರ್ಭದಲ್ಲಿ ಇಸ್ಪೀಟ್ ನಡೆಸುತ್ತಿದ್ದ ಲಾಡ್ಜ್ ಅಡ್ಡೆಯ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ತಂಡದಲ್ಲಿ ಮುತ್ತಣ್ಣ, ಗ್ಯಾನಪ್ಪ, ವಿಶ್ವನಾಥ ಆಗ ಸಿಬ್ಬಂದಿ ವರ್ಗದವರಿದ್ದರು.

Total Views: 0
Share This Article