Our Gangavathi, a clean Gangavathi



ಗಂಗಾವತಿ ,೧೧:ನಗರದ ಮಹಾವೀರ ಸರ್ಕಲ್ ದಿಂದ ಚಂದ್ರಹಾಸ ಚಿತ್ರ ಮಂದಿರ ರಸ್ತೆಯ ಲಿಂಗಾಯತ ಸಮಾಜದ ಸ್ಶಶಾನದ ಮುಂದೆ ಅವಸ್ಥೆ ನೋಡಿ ವಾಹನ ಸವಾರರು, ಸಾರ್ವಜನಿಕ ರು, ಮಹಿಳೆಯರು ನಗರ ಸಭೆ ಆಡಳಿತದ ಬೇಜವಬ್ದಾರಿತನಕ್ಕೆ,ವಾರ್ಡಿನ ಸದಸ್ಯರ, ಶಾಸಕರು, ಗಳಿಗೆ ಶಾಪ ಹಾಕುತಿದ್ದಾರೆ. ನಗರದಲ್ಲಿ ಇಲ್ಲಿ ಒಂದೇ ವಾರ್ಡಿನ ಸಮಸ್ಯೆ ಅಲ್ಲ ಬಹುತೇಕ ಎಲ್ಲಾ ವಾರ್ಡ್ ಗಳಲ್ಲಿದೆ ಈ ಸಮಸ್ಯೆ ಇದೆ.ಇದು ನಗರಸಭೆ ಸಿಬ್ಬಂದಿ ಗಳ ಗಮನಕ್ಕೆ ತಂದರೆ. ಪ್ರಯೋಜನ ವಿಲ್ಲದಂತಾಗಿದೆ. ಕಾಂಗಾರಿ ರೂಪಿಸುವ ವರು. ನಗರಸಭೆ ಸದಸ್ಯರ,ಶಾಸಕರ ಪೌರ ಆಯುಕ್ತರ ಕೆಲಸ ಆದರೆ ಇವರುಗಳು. ಏಕೆ ಸುಮ್ಮನಿದ್ದಾರೆ. ?? ಸಾರ್ವಜನಿಕರ ಡಾಲರ್ ಪ್ರಶ್ನೆ ಯಾಗಿದೆ !! ಈಗಲಾದರು ಸಂಬಂದ ಪಟ್ಟವರು ನಗರದ ಸಾರ್ವಜನಿಕ ರ ಸಮಸ್ಯೆ ಗಳಿಗೆ ಸ್ಪಂದಿಸುವರೇ ಕಾದು ನೋಡಬೇಕಿದೆ.

ಇದು ಲಿಂಗಾಯತ ಸ್ಶಶಾನದ ಹಿಂದೆ