ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷರ ಪ್ರವಾಸ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Karnataka Media Journalists Association State President’s tour.

ಜಾಹೀರಾತು

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಾರ್ತಾಭಾರತಿ ವರದಿಗಾರ ಸುದ್ದಿ ಒಂದಕ್ಕೆ

ಸಂಬಂಧಪಟ್ಟಂತೆ ಇವರ ಮೇಲೆ ಬೇಲೂರು ಸರ್ಕಲ್ ಇನ್ಸ್ಪೆಕ್ಟರ್ ಅನುಚಿತವಾಗಿ ನಡೆದುಕೊಂಡು, ಧಮ್ಕಿ ಹಾಕಿದ ಬಗ್ಗೆ. ಬೆಂಗಳೂರಿನಿಂದ ಹಾಸನ ಜಿಲ್ಲೆಗೆ ಪ್ರವಾಸ ಕೈಗೊಂಡು ಬೇಲೂರು ಸಂಘದೊಂದಿಗೆ ಮಾತನಾಡಿ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಅರಸೀಕೆರೆಯಲ್ಲಿ ಡಿ ವೈ ಎಸ್ ಪಿ ಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ದೂರನ್ನು ರಾಜ್ಯಾಧ್ಯಕ್ಷ ಜಿಎಂ ರಾಜಶೇಖರ್ ನೇತೃತ್ವದಲ್ಲಿ ದೂರು ಸಲ್ಲಿಸಲಾಯಿತು. ಸಂಘದ ಸದಸ್ಯ ರಿಗೆ ರಾಜ್ಯ ಸಂಘವು ಧೈರ್ಯ ತುಂಬುವ ಕೆಲಸವನ್ನು ಮಾಡಲಾಯಿತು.

Total Views: 0
Share This Article