Commemoration of Chinmayajnani.Guru.Chenna Basavanna

ಗಂಗಾವತಿ, ನಗರದ ಸರೋಜಾ ನಗರದಲ್ಲಿರುವ ವಿಶ್ವಗುರು ಬಸವ ಮಂಟಪದಲ್ಲಿ ದಿ,೧೨-೨-೨೦೨೫ ರಂದು ಸಂಜೆ ೬.30ಕ್ಕೆ ಚಿನ್ಮಯ ಜ್ಞಾನಿ.ಗುರು.ಚೆನ್ನ ಬಸವಣ್ಣನವರ ಸಂಸ್ಮರಣೆ ಮತ್ತು ಚನ್ನ ಹುಣ್ಣಿಮೆ, ಗುರು ಪೂಜೆ, ಪ್ರಾರ್ಥನೆ ಪ್ರಸಾದ ವ್ಯವಸ್ಥೆ ಇರುತ್ತದೆ. ಸರ್ವರಿಗೂ ಸುಸ್ವಾಗತ.. ರಾಷ್ಟ್ರೀಯ ಬಸವದಳ ಗಂಗಾವತಿ,ಲಿಂಗಾಯತ ಧರ್ಮ ಮಹಾಸಭಾ,ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣದ ಪದಾದಿಕಾರಿಗಳು ಕೋರಿದ್ದಾರೆ.