ಸೋಮವಾರ ಗಂಗಾವತಿ ರಾಷ್ಟ್ರೀಯ ದಳದವರಿಂದ ಪ್ರತಿಭಟನೆ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Protest by Gangavati Rashtriya Dal on Monday

ಜಾಹೀರಾತು

ಗಂಗಾವತಿ,1: ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ, ಬಸವಣ್ಣನವರಿಗೆ ಅಪಮಾನವೆಸಗಿದ್ದಾರೆ. ಇದನ್ನು ಖಂಡಿಸಿ ನಾಳೆ ೨-೧೨-೨೦೨೪ ಸೋಮವಾರ ಬೆಳಿಗ್ಗೆ 10.30ಕ್ಕೆ ಶ್ರೀ ಕೃಷ್ಣದೇವರಾಯ ವೃತ್ತ ದಲ್ಲಿ ಪ್ರತಿಭಟನೆ ನಡೆಸಲಾಗುವದು.ಕಾರಣ ಬಸವಪರ ಸಂಘಟನೆ ಗಳು,ಬಸವಾಭಿಮಾನಿಗಳು ಭಾಗವಹಿಸ ಬೇಕೆಂದು ಗಂಗಾವತಿ ರಾಷ್ಟ್ರೀಯ ಬಸವದಳ ವಿಂತಿಸಿದ್ದಾರೆ.

.

Total Views: 0
Share This Article