Breaking News

ಅ, 12 ,ಕಲ್ಯಾಣ ಕ್ರಾಂತಿ ಸಂಸ್ಮರಣೆಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವಕಾರ್ಯಕ್ರಮ


A, 12, Kalyana Kranti commemoration ceremony and Basavadharma Victory Program

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ,11: ನಗರದ ರಾಷ್ಟ್ರೀಯ ಬಸವದಳ, ಇವರಿಂದ ಶನಿವಾರ ದಿ,೧೨ರಂದು ,ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಬೆಳಿಗ್ಗೆ ೯-೩೦ರಿಂದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಬಸವಾದಿ ಶರಣರು ಅಂತರ್ಜಾತಿ (ವರ್ಣಸಂಕರ) ಮದುವೆ ಮಾಡಿ ಜಾತಿ, ವರ್ಗ, ವರ್ಣ ಸಮಾನತೆಯ ಕಲ್ಯಾಣ ಕ್ರಾಂತಿಗೆ ಕಾರಣರಾದ ದಿನದ ಸ್ಮರಣೋತ್ಸವನ್ನು ಪ್ರತಿವರ್ಷ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ ಈ ಕಾರ್ಯಕ್ರಮ ದ ಸಮಾರೋಪ ಹಾಗೂ ಬಸವಧರ್ಮ ವಿಜಯೋತ್ಸವ ಕಾರ್ಯಕ್ರಮ ಜರುಗುತ್ತದೆ. ಕಾರಣ ಶರಣ,ಶರಣೆಯರು, ಸರಿಯಾದಸಮಯಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆಆಗಬೆಕಾಗಿ ವಿನಂತಿ.

ಕಾರ್ಯಕ್ರಮ ವಿವರ : ರಾಷ್ಟ್ರೀಯ ಬಸವದಳ ಶರಣೆಯರಿಂದ ಶರಣರ ಪೂಜೆ, ವಚನ ಪ್ರಾರ್ಥನೆ. ಧ್ವಜಾರೋಹಣ : ಶರಣ ಹೆಚ್. ಮಲ್ಲಿಕಾರ್ಜುನ ಗೌರವಾಧ್ಯಕ್ಷರು, ರಾಷ್ಟ್ರೀಯ ಬಸವದಳ ಇವರಿಂದ ಕಲ್ಯಾಣ ಕ್ರಾಂತಿಯ.ತ್ಯಾಗ, ಬಲಿದಾನ ಕುರಿತು ಅನುಭಾವ : ಶರಣ ಬಿ.ಸಿ ಐಗೋಳ ನಿವೃತ್ತ ಪ್ರಾಂಶುಪಾಲರು, ಹೆಚ್.ಆರ್.ಎಂ.ಎಸ್ ಕಾಲೇಜು, ಅಧ್ಯಕ್ಷತೆ : ಶರಣ ದಿಲೀಪಕುಮಾರ ವಂದಾಲ ಅಧ್ಯಕ್ಷರು, ರಾಷ್ಟ್ರೀಯ ಬಸವದಳ,ಮುಖ್ಯ ಅತಿಥಿಗಳು : ಶರಣೆ ಚನ್ನಬಸಮ್ಮ ಕಂಪ್ಲಿ ಅಧ್ಯಕ್ಷರು, ಕ್ರಾಂತಿಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ನಿರೂಪಣೆ-ಬಸವಜ್ಯೋತಿ ಬಿ. ಲಿಂಗಾಯತ ಸದಸ್ಯರು, ರಾಷ್ಟ್ರೀಯ ಬಸವದಳ, ಕಾರ್ಯ ದರ್ಶಿ ವಿರೇಶ ಅಸರೆಡ್ಡಿ ತಿಳಿಸಿದ್ದಾರೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *