ಜಾಹೀರಾತು

ಜಾಹೀರಾತು

Commitment to building an alcohol-free village – Hiremagere villager Sharannappa
– Anyone selling alcohol will be fined 25,000 rupees

Contents
Commitment to building an alcohol-free village – Hiremagere villager Sharannappa
– Anyone selling alcohol will be fined 25,000 rupeesಮದ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ-ಹಿರೇಮ್ಯಾಗೇರಿ ಗ್ರಾಮಸ್ಥ ಶರಣಪ್ಪ
-ಮದ್ಯ ಮಾರಿದರೇ ೨೫ಸಾವಿರ ರೂ. ದಂಡಕೊಪ್ಪಳ: ಮದ್ಯ ವ್ಯಸನಿಗಳ ಸಂಖ್ಯೆ ಗ್ರಾಮದಲ್ಲಿ ಅಧಿಕವಾಗಿದ್ದು, ಇದರಿಂದ ಕುಟುಂಬದ ನೆಮ್ಮದಿ, ಮಕ್ಕಳ ಶೈಕ್ಷಣಿಕ ಪ್ರಗತಿ, ಮಾನವ ಸಂಬAಧಗಳು ಕ್ಷೀಣಿಸುತ್ತಾ ಬಂದಿದ್ದರಿAದ ಊರಿನ ಹಿರಿಯರು ಮತ್ತು ಯುವಕರು, ಮಹಿಳೆಯರ ಒಮ್ಮತ್ತ ಅಭಿಪ್ರಾಯದಿಂದ ಗ್ರಾಮದಲ್ಲಿ ಸಂಪೂರ್ಣ ಮದ್ಯ ಮಾರಾಟ ವನ್ನು ನಿಷೇಧಿಸುವ ತೀರ್ಮಾನ ಮಾಡಲಾಯಿತು ಎಂದು ಹಿರೇಮ್ಯಾಗೇರಿ ಗ್ರಾಮದ ಹಿರಿಯ ಶರಣಪ್ಪ ಗುರಿಕಾರ ಹೇಳಿದರು.
ಗಾಂಧಿ ಬಳಗ ಕೊಪ್ಪಳ ಮತ್ತು ಹಿರೇಮ್ಯಾಗೇರಿ ದೈವ ಬಾಂಧವರು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಗಾಂಧಿ ಚಿಂತನ ಸಭಾ ‘ಕಾರ್ಯಕ್ರಮದಲ್ಲಿ ತಮ್ಮೂರಿನಲ್ಲಿ ಮದ್ಯ ಮಾರಾಟ ಬಂದ್ ಮಾಡಿದ ಬಗೆಯನ್ನು ವಿವರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗಾಂಧಿವಾದಿ ಶಿರೂರು ದೇವಪ್ಪ ಮಾತನಾಡಿ, ” ಗಾಂಧಿ ಮಹಾತ್ಮರು, ಪ್ರತಿ ಗ್ರಾಮದಲ್ಲಿ ‘ಪಾನ ನಿರೋಧ ‘ಇರಬೇಕು. ಇದು ಕೌಟುಂಬಿಕ ಬದುಕನ್ನು ಛಿದ್ರ ಮಾಡುತ್ತದೆ. ಮದ್ಯ ಮತ್ತು ವ್ಯಸನ ಮುಕ್ತವಾಗಿದ್ದರೆ ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಇರುತ್ತದೆ.
ಇದೇ ಗ್ರಾಮಾಭಿವೃದ್ಧಿಗೆ ಸಹಕರಿಯಾಗುತ್ತದೆ. ಹಿರೇಮ್ಯಾಗೇರಿ ಗ್ರಾಮ ನಿರ್ಣಯ ಐತಿಹಾಸಿಕ ನಿರ್ಧಾರವಾಗಿದ್ದು. ನಾನು ಪಾನ ನಿರೋಧ ಹೋರಾಟದಲ್ಲಿ ನಿಮ್ಮೊಂದಿಗೆ ಇರುತ್ತೇನೆ.”ಎಂದರು.
ಗ್ರಾಮಸ್ಥ ನಿಂಗರಾಜ ಗಾಣಿಗೇರ ಮಾತನಾಡಿ, ಸುಮಾರು ವರ್ಷಗಳಿಂದ ಗ್ರಾಮದಲ್ಲಿ ಮದ್ಯ ಮಾರಾಟದಿಂದ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.
ಪ್ರಸ್ತುತ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಗ್ರಾಮದ ಹಿರಿಯರು ಹಾಗೂ ಯುವಕರು ಹಾಗೂ ಮಹಿಳೆಯರಿಂದ ಹೋರಾಟದ ಮುಖಾಂತರ ಇವಾಗ ಸಂಪೂರ್ಣ ನಿಷೇಧಿಸಲಾಗಿದೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವಂತವರಿಗೆ ಎಚ್ಚರಿಕೆ ಕೊಡುತ್ತೇವೆ. ಮುಂದಿನ ದಿನಮಾನಗಳಲ್ಲಿ ಯಾರಾದರೂ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೆ ಅಂತವರಿಗೆ ೨೫ಸಾವಿರ ರೂ.ಗಳನ್ನು ದಂಡ ಹಾಕುತ್ತೇವೆ ಎಂದರು.
ಗಾAಧಿ ಬಳಗದ ಸದಸ್ಯ ಶರಣಪ್ಪ ಬಾಚಲಾಪುರ ಮಾತನಾಡಿ, “ನಾವು ನಿಮ್ಮೂರಿಗೆ ಬಂದ್ದಿದ್ದು ನೀವು ತೆಗೆದುಕೊಂಡ ನಿರ್ಧಾರಕ್ಕೆ ನೈತಿಕ ಬೆಂಬಲ ನೀಡಲೆಂದು.
ನಿಮ್ಮ ಊರಿನ ಕಾಳಜಿ, ಭವಿಷ್ಯದ ಯುವಕರ ಕಾಳಜಿ, ಹೆಣ್ಣುಮಕ್ಕಳ ಕಾಳಜಿ ಇದರಲ್ಲಿ ಇದೆ. ಹೀಗಾಗಿ ನಾವು ನಿಮ್ಮೊಂದಿಗೆ ಜತೆ ಇರುತ್ತೇವೆ ಎಂದು ಹೇಳಿದರು.
ಗ್ರಾಮಸ್ಥರಾದ ನಿಂಗರಾಜ್, ಅಶೋಕ್, ಗಾಂಧಿ ಬಳಗದ ಸದಸ್ಯರಾದ ಪ್ರಾಣೇಶ್, ಮಲ್ಲಪ್ಪ, ಹನುಮಂತಪ್ಪ ಕೊಡ್ಲಿ, ಪರಶುರಾಮ್, ಸುರೇಶ, ಶಿವಪ್ಪ, ಶಿವರಾಯ, ಚಂದ್ರು, ಮಂಜುನಾಥ್, ಮೂರ್ತಿ ಸಿದ್ದಲಿಂಗಪ್ಪ ಸೇರಿ ಇತರರು ಇದ್ದರು.
—
ಬೆಣಕಲ್ನಲ್ಲಿಯೂ ಒಮ್ಮತದ ನಿರ್ಧಾರ: ಹಿರೇಮ್ಯಾಗೇರಿ ಗ್ರಾಮದಲ್ಲಿ ಗಾಂಧಿ ಬಳಗದ ಸದಸ್ಯರು ‘ಗಾಂಧಿ ಚಿಂತನ ಸಭಾ ‘ಕಾರ್ಯಕ್ರಮ ಮುಗಿಸಿಕೊಂಡ ಬಳಿಕ ಕುಕನೂರು ತಾಲೂಕಿನ ಬೆಣಕಲ್ ಗ್ರಾಮಕ್ಕೆ ಆಗಮಿಸಿದರು. ಈ ಗ್ರಾಮದಲ್ಲಿಯೂ ಮದ್ಯ ಮಾರಾಟ ಮುಕ್ತವಾಗಿರುವುದನ್ನು ಗಾಂಧಿ ಬಳಗದ ಸದಸ್ಯರು, ಶ್ಲಾಘಿಸಿದರು. ಬಳಿಕ ಗ್ರಾಮಸ್ಥರು ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದರೇ ೫೦ಸಾವಿರ ರೂ. ದಂಡ ಹಾಗೂ ಕುಡಿದು ಯಾರಾದರೂ ಗಲಾಟೆ ಮಾಡಿದರೇ ೨೫ಸಾವಿರ ರೂ. ದಂಡ ಹಾಕುವ ನಿರ್ಣಯ ಕೈಗೊಂಡರು.
ಮದ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ-ಹಿರೇಮ್ಯಾಗೇರಿ ಗ್ರಾಮಸ್ಥ ಶರಣಪ್ಪ
-ಮದ್ಯ ಮಾರಿದರೇ ೨೫ಸಾವಿರ ರೂ. ದಂಡ
-ಮದ್ಯ ಮಾರಿದರೇ ೨೫ಸಾವಿರ ರೂ. ದಂಡ
ಕೊಪ್ಪಳ: ಮದ್ಯ ವ್ಯಸನಿಗಳ ಸಂಖ್ಯೆ ಗ್ರಾಮದಲ್ಲಿ ಅಧಿಕವಾಗಿದ್ದು, ಇದರಿಂದ ಕುಟುಂಬದ ನೆಮ್ಮದಿ, ಮಕ್ಕಳ ಶೈಕ್ಷಣಿಕ ಪ್ರಗತಿ, ಮಾನವ ಸಂಬAಧಗಳು ಕ್ಷೀಣಿಸುತ್ತಾ ಬಂದಿದ್ದರಿAದ ಊರಿನ ಹಿರಿಯರು ಮತ್ತು ಯುವಕರು, ಮಹಿಳೆಯರ ಒಮ್ಮತ್ತ ಅಭಿಪ್ರಾಯದಿಂದ ಗ್ರಾಮದಲ್ಲಿ ಸಂಪೂರ್ಣ ಮದ್ಯ ಮಾರಾಟ ವನ್ನು ನಿಷೇಧಿಸುವ ತೀರ್ಮಾನ ಮಾಡಲಾಯಿತು ಎಂದು ಹಿರೇಮ್ಯಾಗೇರಿ ಗ್ರಾಮದ ಹಿರಿಯ ಶರಣಪ್ಪ ಗುರಿಕಾರ ಹೇಳಿದರು.

Total Views:
0
ಜಾಹೀರಾತು