ಬೆಂಗಳೂರು: ಕಲಾ ರಂಗಲೋಕ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಿರುವ ಹಾಸ್ಯಮಯ ನಾಟಕ ಪರ್ವತವಾಣಿಯಲ್ಲಿ “ಬುರುಕಿ ವ್ರತ” ದಿನಾಂಕ 02/08/26ರಂದು ಭಾನುವಾರ ಬೆಳಗ್ಗೆ 10:30ಗೆ ಕೆಂಗೇರಿ ಸ್ಯಾಟಲೈಟ್ ಟೌನ್ ಕೌಶಿಕ ಸಂಕೇತಿ ಭವನದಲ್ಲಿ ಪ್ರಸ್ತುತಪಡಿಸಿದೆ ಕೆಂಗೇರಿ ಸುತ್ತಲೂ ಸುತ್ತಮುತ್ತಲಿನ ಕಲಾಪೇಶ್ ಪೋಷಕರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಕೋರುತ್ತೇವೆ

ಪ್ರವೇಶ ಉಚಿತ ಈ ನಾಟಕದ ನಿರ್ದೇಶನ ಕೆ ಎಸ್ ವೇಣುಗೋಪಾಲ್,ಉದ್ಘಾಟನೆ ಎಸ್ ಟಿ ಸೋಮಶೇಖರ್ ಮಾಜಿ ಸಚಿವರು/ ಶಾಸಕರು ಯಶವಂತಪುರ ಬೆಂಗಳೂರು, ಅಧ್ಯಕ್ಷತೆ-ಶ್ರೀ ಆರ್.ಲಕ್ಷ್ಮೀಕಾಂತ್ ರವರು ಹಿರಿಯ ರಾಜ್ಯ ಉಪಾಧ್ಯಕ್ಷರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು, ದಿವ್ಯಸಾನಿಧ್ಯ ವಹಿಸಲಿರುವವರು ಡಾಕ್ಟರ್ ವಿ ಶ್ರೀನಿವಾಸನ್ ಗುರೂಜಿ ಪಾಂಚರಾತ್ರ ಆಗಮ ಶಾಸ್ತ್ರ ಮತ್ತು ಮುಹೂರ್ತ ನಿಪುಣ, ಧಾರ್ಮಿಕ ಚಿಂತಕರು ಶ್ರೀಚಕ್ರ ಔಪಾಸಕರು, ರಾಷ್ಟ್ರೀಯ ಅಧ್ಯಕ್ಷರು ಶ್ರೀ ಚಕ್ರ ಪ್ರತಿಷ್ಠಾನ ಟ್ರಸ್ಟ್. ಅಭಿನಯಿಸುವವರು-V ಗೀತಾಂ, Y N ಉಮಾ ಮತ್ತು ವೇಣು ಕಲಾವಿದರನ್ನು ಪ್ರೋತ್ಸಾಹಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ

