The first annual Urs of Sri Syed Shah Abdul Rehman Qadri.
ಶ್ರೀ ಸೈಯದ್ ಶಾ ಅಬ್ದುಲ್ ರೆಹಮಾನ್ ಖಾದ್ರಿ ಅವರ ಮೊದಲನೇ ವರ್ಷದ ಉರುಸು
ಜಾಹೀರಾತು

ಗಂಗಾವತಿ ನಗರದ 22 ಶ್ರೀ ಸೈಯದ್ ಶಾ ಅಬ್ದುಲ್ ರೆಹಮಾನ್ ಖಾದ್ರಿ ಅವರ ಮೊದಲನೇ ವರ್ಷದ ಉರುಸು ಕಾರ್ಯಕ್ರಮ ಸಾವಿರಾರು ಸಂಖ್ಯೆ ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು,, ಹಿರಿಯರಾಗಿರುವ ಸೈಯದ್ ಶಾ ಔಲಿಯ ಪಾಶ ಖಾದ್ರಿ ಅವರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಉರುಸು ಅಂಗವಾಗಿ ಬೃಹತ್ ಮೆರವಣಿಗೆ ನಡೆಯಿತು ಗುರುಗಳ ವಂಶಸ್ಥರಾದ ಅಲ್ ಚಿಸ್ತಿ ಹಲ್ ಕನಕಾಲಿ,, ಸೈಯದ್ ಶಾ ಕಾಜಿಉಲ್ ಹನುಮೈನ್ ಖಾದ್ರಿ, ಸೈಯದ್ ಅಬುಲ್ ಹಸನ್ ಖಾದ್ರಿ,,, ಸೈಯದ್ ಆತಿಫ್ ಖಾದ್ರಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್ ಆರ್ ಶ್ರೀನಾಥ್ ಪ್ರಮುಖರಾದ ಅಯೂ ಬ್ ಅಲಿ ಸೈಯದ್ ಅನ್ನು ಸಾಬ್ ಶಬ್ಬೀರ್ ಭರಣಿ ಸೈಯದ್ ನಾಜಿಮ್ ನಗರಸಭೆಯ ಮಾಜಿ ಸದಸ್ಯರಾದ ಮಹಮ್ಮದ್ ಉಸ್ಮನ್ ಸಾಬ್ ಬಿಚ್ಗಟ್ಟಿ ಹಾಗೂ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು
Total Views:
0


