ಗಂಗಾವತಿ:ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ಗುಂಡಿಗಳು… ಕೋಮ ಸ್ಥಿತಿಯಲ್ಲಿರುವ ಅಧಿಕಾರಿಗಳು.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Gangavathi: Potholes inviting accidents... Officials in a coma.




ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ಗುಂಡಿಗಳು… ಕೋಮಸ್ಥಿತಿಯಲ್ಲಿರುವ ಅಧಿಕಾರಿಗಳು.

ಜಾಹೀರಾತು


ಗಂಗಾವತಿ… ಭತ್ತದ ಕಣಜ ಎಂದು ಹೆಸರಾದ ಗಂಗಾವತಿ ದಿನದಿಂದ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆದರೆ ಪ್ರಮುಖರಸ್ಥಿಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅತ್ಯಂತ ಜನನಿ ಬೀಡಾದ ಪ್ರದೇಶವಾದ ಗಾಂಧಿವೃತ್ತ ಮಹಾವೀರ ಸರ್ಕಲ್ ಸಿಪಿಎಸ್ ಸರ್ಕಲ್ ಜುಲೈ ನಗರ ಪ್ರಮುಖ ರಸ್ತೆಗಳು ತೆ ಗ್ಗು ಗುಂಡಿಗಳಿಂದ ಕೂಡಿತ್ತು ಮಳೆಗಾಲದ ಸಂದರ್ಭದಲ್ಲಿ ವಾಹನ ಸವಾರರಿಗೆ ತೆಗ್ಗುಗುಂ ಡಿಗಳು ಕಾಣಿಸದ ಪ್ರಯುಕ್ತ ಹಲವು ಬಾರಿ ರಸ್ತೆ ಅಪಘಾತಗಳು ಮತ್ತಿತರ

ಅವಘಡಗಳಿಂದ ತೊಂದರೆ ಅನುಭವಿಸುತ್ತಿದ್ದು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ತಮ್ಮ ಜಾಣ ಕುರುಡುತನ ಪ್ರದರ್ಶನ ಮಾಡದೆ ಸುಗಮ ಸಂಚಾರಕ್ಕೆ ತಿಂಗಳೊಳಗೆ ರಸ್ತೆಗಳ ದುರಸ್ತಿಗಳಿಗೆ

ಮುಂದಾಗಬೇಕು. ಇಲ್ಲದೇ ಹೋದರೆ ಜುಲೈ ಮೊದಲ ವಾರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಇದಕ್ಕೆ ಅವಕಾಶ ಮಾಡಿಕೊಡದೆ ರಿಪೇರಿ ಮಾಡಬೇಕೆಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.

Total Views: 0
Share This Article