ಹೊಸಕೇರಾ: ಜಿ .ಹಂಪಣ್ಣ ನಿದನ

Mallikarjun
0 Min Read
Hosakera G.Hampanna Nidana




ಹೊಸಕೇರಾ ಜಿ ಹಂಪಣ್ಣ ನಿದನ

ಗಂಗಾವತಿ: ತಾಲೂಕಿನ ಹೊಸಕೇರಾ ಗ್ರಾನದ G ಬಸವರಾಜ,G ಯುವರಾಜ ( ಮಜ್ಜಿಗೆ)  ಇವರ ತಂದೆಯವರಾದ G ಹಂಪಣ್ಣ (85)ಇವರು ದಿನಾಂಕ 1/4/2026 ಬುಧವಾರ ರಾತ್ರಿ 9 ಗಂಟೆಗೆ ಗಂಗಾವತಿಯ ಮನೆಯಲ್ಲಿ ದೈವಧೀನರಾಗಿದ್ದಾರೆ .

ಇವರ ಅಂತ್ಯಕ್ರಿಯೆಯನ್ನು ದಿನಾಂಕ 2/4/2026 ಗುರುವಾರ ಮಧ್ಯಾಹ್ನ ಗಂಟೆ 3-10 ನಿಮಿಷಕ್ಕೆ ಗಂಗಾವತಿಯ ವೀರಶೈವರುದ್ರಭೂಮಿಯಲ್ಲಿ ನೆರವೇರಿಸಲಾಗುವುದು, G ಬಸವರಾಜ, G ಯುವರಾಜ ರಂಗನಾಥ್ ಟ್ರೇಡಿಂಗ್ ಕಂಪನಿ , ಇವರು ತಿಳಿಸಿದ್ದಾರೆ.

Total Views: 0
Share This Article