ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, 1524 ಗ್ರಾಂ ಗಾಂಜಾ ವಶಕ್ಕೆ

Mallikarjun
1 Min Read

Man arrested for selling marijuana, 1524 grams of marijuana seized




ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, 1524 ಗ್ರಾಂ ಗಾಂಜಾ ವಶಕ್ಕೆ

ವಿಜಯನಗರ (ಹೊಸಪೇಟೆ): ದಿನಾಂಕ 29/03/2026 ರಂದು ಪಿ.ಐ ಗ್ರಾಮೀಣ ಪೊಲೀಸ್ ಠಾಣೆ ಹೊಸಪೇಟೆ ರವರು ಅನಂತಶಯನಗುಡಿ ಮತ್ತು ನಾಗೇನಹಳ್ಳಿ ಗ್ರಾಮಗಳ ಗಸ್ತು ಮಾಡುತ್ತಿದ್ದಾಗ, ನಾಗೇನಹಳ್ಳಿ ಸಿ.ಸಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಆರೋಪಿತನ ಬಳಿ ಇದ್ದ 1524 ಗ್ರಾಂ ಗಾಂಜಾ (ಅಂದಾಜು ಬೆಲೆ ರೂ. 75,000/-) ಮತ್ತು ಗಾಂಜಾ ಮಾರಾಟ ಮಾಡಿದ ಹಣ ರೂ. 1000/- ಗಳನ್ನು ಜಪ್ತು ಮಾಡಿ, ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ಹೊಸಪೇಟೆ ಗ್ರಾಮೀಣ ಠಾಣೆಯ ಗುನ್ನೆ ಸಂ. 62/2026, ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿ. ಮುಂದಿನ ತನಿಖೆಯನ್ನು ಕೈಗೊಂಡಿರುತ್ತದೆ.

Total Views: 1
Share This Article