
ನಾಗರಾಜ ಅಂಗಡಿ ಅವರಿಗೆಸಿರಿಗನ್ನಡ ಸಿರಿ ಪ್ರಶಸ್ತಿ
Nagaraja Angadi receives Siri Kannada Siri Award

ಕೊಪ್ಪಳ:ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಬೆಂಗಳೂರು ಇವರ ವತಿಯಿಂದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರ ಶ್ರೀ ನಾಗರಾಜ ಎಸ್. ಅಂಗಡಿ ಹಾಗೂ ಶ್ರೀಮತಿ ಜ್ಯೋತಿ ಎನ್. ಅಂಗಡಿ ಗಂಗಾವತಿ ಇವರು ಮದುವೆಯಾಗಿ 25 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ. ಅಲ್ಲದೇ ದಂಪತಿಗಳಿಬ್ಬರು ಕನ್ನಡ ನಾಡು, ನುಡಿ, ಭಾಷೆ, ಶೈಕ್ಷಣಿಕ, ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ಸುಭ ಸಂಧರ್ಭದಲ್ಲಿ ಇವರಿಗೆ ಸಿರಿಗನ್ನಡ ಪ್ರಶಸ್ತಿಯ ಜೊತೆಗೆ ಆದರ್ಶ ದಂಪತಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಸತ್ಕರಿಸಲಾಯಿತು. ಎಂದುವಿಶಾಲ ಪ್ರಕಾಶನ ಮಾದಿನೂರು ಶ್ರೀಮತಿ ರತ್ನಮ್ಮ .ಜಿ. ಗೋನಾಳ,ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರ ಜಿ. ಎಸ್. ಗೋನಾಳ ಅವರು ತಿಳಿಸಿದ್ದಾರೆ.
ಪದಕಿ ಕಾಲೋನಿ, ಕೊಪ್ಪಳ
,
ಬೆಂಗಳೂರು – ಕೊಪ್ಪಳ




