ವೀರಶೈವ ಮಹಾ ಸಭೆಯಿಂದಡಾ.ಚಂದ್ರಪ್ಪ ಅವರಿಗೆ ಸನ್ಮಾನ.

Mallikarjun
1 Min Read
ಜಾಹೀರಾತು


Dr. Chandrappa was honored by Veerashaiva Maha Sabha.

ಜಾಹೀರಾತು

ಗಂಗಾವತಿ: ಕರ್ನಾಟಕ ಸುವರ್ಣ ಸಂಬ್ರಮ ಪ್ರಶಸ್ತಿಯನ್ನು ಪಡೆದಿರುವ ನಗರದ ಖ್ಯಾತ ಹೃದಯ ತಜ್ಞರಾದ ಡಾ.ಜಿ.ಚಂದ್ರಪ್ಪ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭೆಯ ಗಂಗಾವತಿ ಘಟಕದಿಂದ ಗುರುವಾರ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಹಾಲಿ ಅಧ್ಯಕ್ಷ ಗಿರೆಗೌಡ್ರು ಹೊಸ್ಕೇರಾ,ಉಪಾಧ್ಯಕ್ಷರಾದ ಶರಣೆಗೌಡ ಮಾಲಿ ಪಾಟೀಲ್, ಶ್ರೀಮತಿ ರೇವತಿ ಪಂಪಾಪತಿ ಪಾಟೀಲ್,ಪ್ರಧಾನ ಕಾರ್ಯದರ್ಶಿ ಮನೋಹರ ಸ್ವಾಮಿ ಹಿರೇಮಠ,ಪದಾಧಿಕಾರಿಗಳಾದ ಶಾಂತಪ್ಪ ಗಣವಾರಿ,ಡಿ.ಎಮ್.ಅಭಿಷೇಕ,ಕಾರ್ಯಕಾರಿ ಸಮಿತಿ ಸದಸ್ಯರಾದ ಕರಿಬಸಪ್ಪ ಶೀಲವಂತರ್, ಮನೋಹರಗೌಡ ಹೇರೂರ,ವಿಶ್ವನಾಥ ಮಾಲಿ ಪಾಟೀಲ್, ಡಾ.ಮಂಜುಳಾ,ಇತರರಾದ ಗುರುಸಿದ್ದಪ್ಪ ನಾಗಲೀಕರ್,ಶ್ರೀಮತಿ ಚನ್ನಮ್ಮ ಡಾ.ಚಂದ್ರಪ್ಪ,ಡಾ.ದೇವರಾಜ, ಹನುಮರೆಡ್ಡಿ ಮಾಲಿ ಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು.

Total Views: 0
Share This Article