Kannada Rajyotsava program by Ambedkar Adarsh Seva Samiti

ಸುಳ್ಯ:ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು ಅಧ್ಯಕ್ಷತೆಯನ್ನು ಅಂಬೇಡ್ಕರ್ ವಿವಿದ್ಧೋದೇಶ ಸಹಕಾರ ಸಂಘದ ಅಧ್ಯಕ್ಷರಾದ ಕರುಣಾಕರ ಪಿ ಆರ್ .ಪಲ್ಲತ್ತಡ್ಕ ವಹಿಸಿದ್ದರು.ಉದ್ಘಾಟನೆಯನ್ನು ಜಾತ್ಯಾತೀತ ಜನತಾ ದಳ ಎಸ್.ಸಿ.ಘಟಕ ಸುಳ್ಯ ತಾಲೂಕು ಅಧ್ಯಕ್ಷರಾದ ಚೋಮ ಗಾಂಧಿನಗರ ನೆರವೇರಿಸಿದರು.ಮುಖ್ಯ ಅಥಿತಿಗಳಾಗಿ ಬಿಜೆಪಿ ಎಸ್.ಸಿ.ಘಟಕದ ಅಧ್ಯಕ್ಷರಾದ ವಿಜಯ ಆಲಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ.ಕೆ.ಪಲ್ಲತ್ತಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸುಳ್ಯ ತಾಲೂಕು ಕಾರ್ಯದರ್ಶಿ ಸುಂದರ ಬಾಡೇಲು, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ, ರಾಘವ ನೆಹರು ನಗರ, ಸಿ ಎ ಬ್ಯಾಂಕ್ ಸಿಬ್ಬಂದಿ ಸುಳ್ಯ.ಶಿಕ್ಷಕರಾದ ಜಾಹ್ಹವಿ ಕರುಣಾಕರ ಪಲ್ಲತ್ತಡ್ಕ. ಸುಪ್ರೀತ್ ಜಾಲ್ಸೂರು, ಸುದರ್ಶನ್ ಕಡಬ LLB ದಿಲ್ಲಿ ಯೂನಿವರ್ಸಿಟಿ, ಕು. ಅಂಕಿತಾ LLB ವಿದ್ಯಾರ್ಥಿ ವಿವೇಕಾನಂದ ಪುತ್ತೂರು, ಹಾಗೂ ಅನೇಕ ವಿಧ್ಯಾರ್ಥಿಗಳು ಭಾಗವಹಿಸಿದ್ದರು
Kalyanasiri Kannada News Live 24×7 | News Karnataka
