ಬಸವದಳದ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ನಿಧನ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Veeresh Ruddy of Basavadal whose father Sri Yankanna Asardy passed away

ಜಾಹೀರಾತು


ಗಂಗಾವತಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಶರಣ ವೀರೇಶ ರಡ್ಡಿ ಇವರ ತಂದೆ ಶ್ರೀ ಯಂಕಣ್ಣ ಅಸರಡ್ಡಿ ಇವರು ಸೋಮವಾರ ರಾತ್ರಿ 9 ಗಂಟೆಗೆ ಲಿಂಗೈಕ್ಯರಾಗಿದ್ದಾರೆ. 24-9-2023,ಮಂಗಳವಾರ 1ಗಂಟೆಗೆ ಹಿರೆ ಜಂತಕಲ್ಲ್ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗುವುದು ಎಂದು ಕುಟುಂಬದವರು ತಿಳಿದಿದ್ದಾರೆ.

ರಾಷ್ಟ್ರೀಯ ಬಸವದಳ, ಬಸವ ಕೇಂದ್ರ,ಸಂತಾಪ ವ್ಯಕ್ತ ಪಡಿಸಿದ್ದಾರೆ.

Total Views: 0
Share This Article