Central and state governments should build soldiers’ houses in every village for the welfare of ex-servicemen: Journalist and activist Basavaraju demands
ತಿಪಟೂರು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆ ಒಕ್ಕೂಟದಿಂದ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆಯನ್ನು ಸಂವಿಧಾನ ಪೀಠಿಕೆ ಓದುವುದರ ಮುಖಾಂತರ ಅಭಿನಂದನೆ ಸಲ್ಲಿಸಿದರು ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಎಂ ಶಾಂತಪ್ಪ ಭಾರತ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತ್ತು ಆ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ಹಾಗೂ ಸರ್ವ ಜನಾಂಗಗಳ ಪ್ರಗತಿಯ ಮೂಲಕ ದೇಶವು ವಿಶ್ವಮಟ್ಟಕ್ಕೆ ಬೆಳವಣಿಗೆ ಆಗಬೇಕೆನ್ನುವ ಕನಸನ್ನು ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಅನುಷ್ಠಾನ ಮಾಡಬೇಕಾಗಿದೆ ಎಂದರು ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕುಪ್ಪಾಳು ರಂಗಸ್ವಾಮಿ ದಲಿತ ಯುವ ಮುಖಂಡರಾದ ರಾಘು ಯಗಚಿಗಟ್ಟೆ ASSK ತಾ ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ ಜಿಲ್ಲಾ ಮುಖಂಡರಾದ ಮತ್ತಿಹಳ್ಳಿ ಹರೀಶ್ ಬಿಳಿಗೆರೆ ಮಹಾದೇವ್ ಬಾಗುವಾಳ ನಿಂಗರಾಜ್ ಗುರುಗದಹಳ್ಳಿ ಮಂಜು ಬಳೇಕೆರೆ ಅಶೋಕ್ ಗಾಂಧಿನಗರ ಬಸವರಾಜ್ ಪ್ರಕಾಶ್ ಬೆಳಗರಹಳ್ಳಿ ಮನು ಲಿಂಗದಹಳ್ಳಿ ಮಂಜು ಗಂಗಾಧರ್ ಸೇರಿದಂತೆ ಪ್ರಮುಖ ದಲಿತ ಮುಖಂಡರು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ