Breaking News

ಕೇಸರಹಟ್ಟಿ ಗ್ರಾಮದ ಶ್ರೀಮತಿ ಸತ್ಯಮ್ಮ ಗಂ. ಲಿಂಗಣ್ಣ ಮಳಗಿ ಲಿಂಗೈಕ್ಯ

Mrs. Satyamma of Kesarhatti village. Linganna Malagi Lingayakya

ಜಾಹೀರಾತು

ಕೇಸರಹಟ್ಟಿ ಗ್ರಾಮದ. ಶ್ರೀಮತಿ ಸತ್ಯಮ್ಮ ಗಂ. ಲಿಂಗಣ್ಣ ಮಳಗಿ 85 ವರ್ಷ ವಯಸ್ಸು,3 ಗಂಡು ಮಕ್ಕಳು 4 ಹೆಣ್ಣುಮಕ್ಕಳು ಮತ್ತು 7 ಮೊಮ್ಮಕ್ಕಳು ಇಂದು ಮಧ್ಯಾಹ್ನ 3-20ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾಧಿಸುತ್ತೇವೆ.

ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11 ಗಂಟೆಗೆ ಕೇಸರಹಟ್ಟಿಯ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಲಿದೆ. ಮೃತರು ಮಕ್ಕಳು, ಸೊಸೆಯಂದಿರು,ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಓಂ ಶಾಂತಿ 🙏🙏🙏🙏 ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ.ಎಂದು ವಿಶ್ವನಾಥ ಮಾಲಿಪಾಟೀಲ್ ತಿಳಿಸಿದ್ದಾರೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *