Dr. from the villains. Insult of Baba Saheb Ambedkar effigy is retaliated by Dalit organizations

ಗಂಗಾವತಿ, 8:ನಗರ ಕೋರ್ಟು ಮುಂಭಾಗದಲ್ಲಿ ಇರವಂಥ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಯಾರೋ ಕಿಡಿಗೇಡಿಗಳು ಟೊಮೊಟೊ ಸಾಸವನ್ನು ಎರಚಿ ಅವಮಾನ ಮಾಡಿರುವುದನ್ನು ಖಂಡಿಸಿ, ದಲಿತ ಸಂಘಟನೆಯ ಮಾಡಿದ ಹೋರಾಟದಲ್ಲಿ ಎಸ್ಎಫ್ ಐ ಸಂಘಟನೆ ಬೆಂಬಲಿಸಿದ ಪ್ರತಿ ಭಟನೆ ನಡಯುತ್ತಿದೆ.