Breaking News

Tag Archives: kalyanasiri News

ಅಪಘಾತದಲ್ಲಿ ನಿಧನರಾದ ವಡ್ಡರಹಟ್ಟಿ ನ್ಯಾಯಬೆಲೆ ಅಂಗಡಿ ಮಾಲಿಕಸತೀಶ ಅವರ ಕುಟುಂಬಕ್ಕೆ ಸಾಂತ್ವನ.

Nyayabele shop owner of Waddarahatti who died in an accident Condolences to Satish’s family. ಗAಗಾವತಿ: ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲಿಕರಾದ ಸತೀಶ್‌ರವರು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದಿAದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳುವ ಸಂದರ್ಭದಲ್ಲಿ ತುಮಕೂರು ಹತ್ತಿರ ರಸ್ತೆ ಅಪಘಾತ ಸಂಭವಿಸಿ ನಿಧನ ಹೊಂದಿದ್ದು ಅವರ ಕುಟುಂಬಕ್ಕೆ ರಾಜ್ಯಾಧ್ಯಕ್ಷರಾದ ಕೃಷ್ಣಪ್ಪನವರು ಹಾಗೂ ಕಾರ್ಯಾಧ್ಯಕ್ಷರಾದ ಡಿ. ತಾಯಣ್ಣನವರು …

Read More »

ಹೈದರಾಬಾದ್ ಚಲೋ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಎ.ಬಿ.ಸಿ.ಡಿ. ವರ್ಗಿಕರಣ ಮತ್ತು ರಾಜ್ಯದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ

āyōga varadi jārige ottāyaA.B.C.D. in Hyderabad Chalo Big Convention Program. Forced implementation of Ny.A.J.Sadashiva commission report on gender and state ತಿಪಟೂರು: ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಘಟಕದ ವತಿಯಿಂದ ನಗರದ ಕೌಸ್ತುಭ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಹೈದರಾಬಾದ್ ನ ಮಾದಿಗರ ವಿಶ್ವರೂಪ ಬೃಹತ್ ಸಮಾವೇಶ ಕಾರ್ಯಕ್ರಮದ ಅಂಗವಾಗಿ ಹೈದರಾಬಾದ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಎ.ಬಿ.ಸಿ.ಡಿ. ವರ್ಗಿಕರಣ …

Read More »

ಅಯ್ಯಪ್ಪಯದ್ದಲದೊಡ್ಡಿಗೆ ಗೌರವ ಡಾಕ್ಟರೇಟ್

Honorary Doctorate to Ayyappa Yaddaladoddi ಗಂಗಾವತಿ: ಪರಿಶಿಷ್ಟ ಪಂಗಡದವರನ್ನು ಅನುಲಕ್ಷಿಸಿ ‘ರಾಜಕೀಯ ಭಾಗವಹಿಸುವಿಕೆ ಮತ್ತು ಅಭಿವೃದ್ಧಿ”ಈ ವಿಷಯ ಕುರಿತಂತೆ ಹಂಪಿ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಇಲ್ಲಿನ ಮುಜವರ ಕ್ಯಾಂಪಿನ ನಿವಾಸಿ ಅಯ್ಯಪ್ಪ ಯದ್ದಲದೊಡ್ಡಿ ಇವರು ಹಂಪಿ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ದೊರಕಿದೆ.ಡಾ. ಸಂಗಪ್ಪ ಹೆಚ್. ಹೊಸಮನಿ ಇವರ ಮಾರ್ಗದರ್ಶನ ಪಡೆದಿದ್ದು, ಅತ್ಯಂತ ಶ್ರದ್ಧೆಯಿಂದ ಅತಿ ಕಡಿಮೆ ಅವಧಿಯಲ್ಲಿ ಪಿಎಚ್‌ಡಿ ಮುಗಿಸಿದ್ದಾರೆ.

Read More »

ವೃಕ್ಷಬದುಕಿನಅಕ್ಷರವಾಗಲಿ – ಚನ್ನಪ್ಪ ವಿಶ್ವಕರ್ಮ

Let the tree be the letter of life – Channappa Vishwakarma ಸಿಂಧನೂರು :ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಸಾಮಾಜಿಕ ಕಳಕಳಿ ಇರುವ ಮಾನವ ಸಂಪನ್ಮೂಲ ವ್ಯಕ್ತಿಗಳು ದೊರಕುವುದೇ ವಿರಳವಾಗಿದೆ.ಆದರೆ ಸಿಂಧನೂರು ತಾಲೂಕಿನ ಕೆ. ಹೊಸಹಳ್ಳಿ ಗ್ರಾಮದ ವನಸಿರಿ ಫೌಂಡೇಶನ್ ಜಿಲ್ಲಾಮಟ್ಟದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿರುವ ಚನ್ನಪ್ಪ ವಿಶ್ವಕರ್ಮರವರು ತಮ್ಮ ಮಗುವಿನ ನಾಮಕರಣವನ್ನು 101 ಸಸಿಗಳನ್ನು ನೀಡುವ ಮೂಲಕ ವಿಶೇಷವಾಗಿ ಆಚರಿಸಿದರು. ಪರಿಸರದ ಕಾಳಜಿ ಪ್ರತಿಯೊಬ್ಬರಲ್ಲಿ ಬರಬೇಕು …

Read More »

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೆಳೆ ಹಾನಿ ಮತ್ತು ಬರ ಪರಿಹಾರ ಕುರಿತ ಸಭೆ

Meeting on crop damage and drought relief under the chairmanship of district in-charge minister ಗಂಗಾವತಿ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಬೆಳೆ ಹಾನಿ ಮತ್ತು ಬರ ಪರಿಹಾರ ಕುರಿತು ಸಭೆ ನಡೆಯಿತು. ಕುಡಿವ ನೀರು ಸೌಲಭ್ಯ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪ್ರಗತಿ ಚರ್ಚೆ ನಡೆಯಿತು. …

Read More »

ತಮಿಳುನಾಡುದೇವಾಲಯದಲ್ಲಿ ಹರಕೆ ತಿರಿಸಿದ ಶಾಸಕ ಮಂಜುನಾಥ್ ರ ಅಭಿಮಾನಿ

A fan of MLA Manjunath who visited a temple in Tamil Nadu. ವರದಿ :ಬಂಗಾರಪ್ಪ ಸಿ ಹನೂರು .ಹನೂರು /ತಮಿಳುನಾಡು :ರಾಜ್ಯ ಹಾಗೂತಮಿಳುನಾಡಿನ ಗಡಿ ಭಾಗದಲ್ಲಿರುವ ಸೊಳಕನೆ ಯಲ್ಲಿರುವ ಪಡ್ಗಾಲು ಮಾದೇಶ್ವರ ಸ್ವಾಮಿಗೆ ಚುನಾವಣಾ ಪೂರ್ವ ಜೆ ಡಿಎಸ್ ಮುಖಂಡರಾದ ವಡಕೆಹಳ್ಳ ಮಂಜು ಹಾಗೂ ಸ್ನೇಹಿತರು ಸೇರಿದಂತೆ ಹಲವರು ತಮ್ಮ ನೆಚ್ಚಿನ ಶಾಸಕರು ಗೆದ್ದರೆ ಇದೇ ದೇವಾಲಯದಲ್ಲಿ ಹರಕೆ ತಿರಿಸುವುದಾಗಿ ದೇವರಲ್ಲಿ ಕೇಳಿಕೊಂಡಿದರ ಫಲವಾಗಿ ಇಂದು …

Read More »

ಗಡಿ ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಶ್ಲಾಘನೀಯ : ಶಾಸಕ ಎಂ.ಆರ್ ಮಂಜುನಾಥ್

Celebration of Kannada Rajyotsava in border villages is commendable: MLA MR Manjunath ವರದಿ :ಬಂಗಾರಪ್ಪ ಸಿ ಹನೂರು.ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ವಾಹನ ಚಾಲಕರು ಮತ್ತು ಮಾಲೀಕರ ಒಕ್ಕೂಟ ವತಿಯಿಂದ 50ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಶಾಸಕ ಎಮ್ ಆರ್ ಮಂಜುನಾಥ್ ಆಚರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ಆಚರಣೆಯನ್ನು …

Read More »

ಸಾವಳಗಿಹೋಬಳಿಯಲ್ಲಿ ಘಮ್ಮೇನ್ನುತ್ತಿರುವ ಗಾಂಜಾ

Savalagi sizzling ganja in the hobli ಸಾವಳಗಿ: ಸಾವಳಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಕಾನೂನ ಬಾಹಿರ ಚಟುವಟಿಕೆಗಳು. ರಾಜಾರೋಷವಾಗಿ ಕಾನೂನು ಕಣ್ಣಿಗೆ ಮಣ್ಣೇರಚಿ ಸಾಮಾನ್ಯ ಜನರ ಬದುಕು ಹಾಳುಗುತ್ತಿದ್ದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಾವಳಗಿ ಹೋಬಳಿಯಲ್ಲಿ ಮುಗ್ದ ವಿದ್ಯಾರ್ಥಿಗಳ ಗಾಂಜಾ, ಕಳ್ಳಬಟ್ಟಿ ಸಾರಾಯಿ ಹಾಗೂ ಶೇಂದಿ ಸೇವನೆಯಿಂದ ಬೆಳಗ್ಗಿನಿಂದ ಸಂಜೆಯವರೆಗೆ ನಶೆಯ ಅಮಲಿನಲ್ಲಿ ತೇಲಾಡುತ್ತಿದ್ದು. ಇದರಿಂದ ಅವರ ಅಮೂಲ್ಯವಾದ ಭವಿಷ್ಯ ಹಾಳಾಗುತ್ತಿದೆ …

Read More »

ತಿಪಟೂರು:ಮಾತೃಭಾಷೆ ಎಂಬ ಕಲ್ಪನೆ ಕೇವಲ ಮಾತಿನಲ್ಲಿರದೆ ಮನಸಿನ ಭಾವನೆ ಯಲ್ಲಿರಬೇಕು – ಡಾ.ರುದ್ರಮುನಿಸ್ವಾಮೀಜಿ.

Tipaturu: The idea of ​​mother tongue should not only be in the words but in the feeling of the mind – Dr. Rudramuniswameeji. ತಿಪಟೂರು ಕನ್ನಡ ಭಾಷೆಯು ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೊಂದಿದ್ದು ಇಂತಹ ಸುಧೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಕೇವಲ ಜನಗಳ ನಡುವೆ ಆಡು ಭಾಷೆಯಾಗಿ ಉಳಿಯದೆ ಮನಸ್ಸಿನ ಭಾಷೆಯಾಗಿ ಉಳಿಯಬೇಕು ಆಗ ಮಾತ್ರ …

Read More »

ಪರಶುರಾಮ ಮಾಸ್ತರ ಮಲ್ಲಾಪುರಹಾರ್ಮೋನಿಯಂ ಕಲಾವಿದರು ಇವರಿಂದಗಂಗಾವತಿ ನಗರದಲ್ಲಿ ಯಶಸ್ವಿ ಜಾನಪದ ಕಾರ್ಯಕ್ರಮ

A successful folk program in Gangavati city by Parasurama Master Mallapur Harmonium artists ಗಂಗಾವತಿ: ಪರಿಸರ ಸೇವಾ ಟ್ರಸ್ಟ್ ಗಂಗಾವತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಸೋಮವಾರ ಗಂಗಾವತಿ ನಗರದ ಜಯನಗರದ ತಾಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸದರಿ ಕಾರ್ಯಕ್ರಮದಲ್ಲಿ ಖ್ಯಾತ ಹಾರ್ಮೋನಿಯಂ ಕಲಾವಿದರಾದ ಪರಶುರಾಮ ಮಾಸ್ತರ ಮಲ್ಲಾಪುರ ಇವರು ಜಾನಪದ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ …

Read More »