Ambedkar’s 67th Parinibbana program ಸುಳ್ಯ:ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಗ್ರಾಮ ಸಮಿತಿ ವತಿಯಿಂದ ಅಂಬೇಡ್ಕರವರ 67ನೇ ಪರಿನಿಬ್ಬಾಣ ಕಾರ್ಯಕ್ರಮ ಗ್ರಾಮ ಸಮಿತಿಯ ಅಧ್ಯಕ್ಷರಾದ ಹರೀಶ್ ಮೇನಾಲ ಮನೆಯಲ್ಲಿ ನಡೆಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪರಿಶಿಷ್ಟ ಪಂಗಡ ಯುವ ನಾಯಕ ಪ್ರಕಾಶ್ ಕಲ್ಲಗುಡ್ಡೆ.ಕ್ಯಾಂಡಲ್ ಬೆಳಗಿಸಿದರು. ಸುಂದರ ಮೇನಾಲ ಅಂಬೇಡ್ಕರ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿದರು. ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಸಂಘಟನೆಯ ಸದಸ್ಯರಾದ ,ಕುಶಾಲಪ್ಪ,ಅಶೋಕ, ಸಿಂಗ ,ಶ್ರೀಮತಿ …
Read More »ನವಲಿಯಲ್ಲಿ ಕನ್ನಡ ಯಾತ್ರೆಯಸಂಭ್ರಮಅದ್ದೂರಿ ಮೆರವಣಿಗೆ, ಗಮನ ಸೆಳೆದ ಸಾಮೂಹಿಕ ನೃತ್ಯ
Kannada yatra celebration in Navali with grand procession, mass dance that attracted attention ಕನಕಗಿರಿ ಸಮೀಪದ ನವಲಿ ಗ್ರಾಮದಲ್ಲಿ ಕನ್ನಡ ಜ್ಯೋತಿ ಯಾತ್ರೆಯ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ ಅವರು ಬುಧವಾರ ಚಾಲನೆ ನೀಡಿದರು ಕನಕಗಿರಿ: ಸುವರ್ಣ ಕನ್ನಡ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯ ಮೆರವಣಿಗೆ ಸಮೀಪದ ನವಲಿ ಗ್ರಾಮದಲ್ಲಿ ಬುಧವಾರ ಅದ್ದೂರಿಯಾಗಿ ನಡೆಯಿತು. ರಥಯಾತ್ರೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾರಟಗಿ-ಕನಕಗಿರಿ ರಸ್ತೆಯ …
Read More »ಯುವ ಉತ್ತೇಜನ ಸೇನಾ ಪಡೆ ಗಂಗಾವತಿ ತಾಲೂಕು ಘಟಕದಿಂದ ತಹಸಿಲ್ದಾರ್ ಕಚೇರಿ ಎದುರುಗಡೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ
Protest with students from Yuva Uttejan Sena Pade Gangavati Taluk unit opposite Tehsildar office. ಗಂಗಾವತಿ:ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 23/11/2023 ರಿಂದ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರವನ್ನು ಕೈಗೊಂಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಪಠ್ಯೇತರ ಚಟುವಟಿಕೆಗಳು ನಡೆಯದ ಕಾರಣ ರಾಜ್ಯದ ಸುಮಾರು 2,35000ಹೆಚ್ಚು ಬಡ ಮತ್ತು ಪ್ರತಿಭಾವಂತ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಾಗೂ |ಆರ್ಥಿಕವಾಗಿ ಸಮಸ್ಯೆ ಉದ್ದವವಾಗಿದೆ. ರಾಜ್ಯದ 430 …
Read More »ತಾಳಬೆಟ್ಟದಲ್ಲಿ ಆಹಾರ ಸುರಕ್ಷತಾಮತ್ತುಗುಣಮಟ್ಟವನ್ನು ಪರೀಕ್ಷಿಸಿದ ಅಧಿಕಾರಿಗಳು.
Officials inspected food safety and quality at Thalabetta. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಹಾದು ಹೋಗುವಾಗ ದಾರಿಯಲ್ಲಿನ ತಾಳಬೆಟ್ಟದಲ್ಲಿರುವ ಹೋಟೆಲ್ ಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಅಲ್ಲದೆ ಪ್ಲಾಸ್ಟಿಕ್ ಮತ್ತು ಸುದ್ದಿ ಪತ್ರಿಕೆಗಳನ್ನು ಯಾವುದೇ ಆಹಾರ ಪದಾರ್ಥಗಳ ಮುಚ್ಚಲು ಉಪಯೋಗಿಸಬಾರದು ಮತ್ತು ಹೆಚ್ಚಾಗಿ ಗ್ರಾಹಕರಿಗೆ ಬಿಸಿ ನೀರನ್ನು ನೀಡಬೇಕೆಂದು ಮನವಿ ಮಾಡಿದರು …
Read More »ಪೊಲೀಸ್ಇಲಾಖೆಯಿಂದಅಪರಾಧತಡೆಮಾಸಾಚರಣೆ
Crime Prevention Month by Police Department ಗಂಗಾವತಿ.05. ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಗಂಗಾವತಿ ಸಮೀಪದ ದಾಸನಾಳ ಗ್ರಾಮದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ಸಾಗಿಸಲು ಇರುವ ಕಾನೂನನ್ನು ಪಾಲನೆ ಮಾಡುವ ಕಡೆ ಸಾರ್ವಜನಿಕರ ಗಮನ ನೀಡಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಪುಂಡಪ್ಪ ಜಾಧವ್ ತಿಳಿಸಿದರು. ಗ್ರಾಮದಲ್ಲಿ ಪ್ರಮುಖ ರಸ್ತೆ ಮತ್ತು ವಾರ್ಡ್ ಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ …
Read More »ಮಾರ್ಟಳ್ಳಿರಾಮಲಿಂಗಮ್ ಮತ್ತು ಪತ್ನಿನದಿಯಾ ರಾಮಲಿಂಗಮ್ಗೆಬಾಬಾಸಾಹೇಬ್ ಡಾ.ಬಿಆರ್. ಅಂಬೇಡ್ಕರ್ ರಾಷ್ಟೀಯ ಪ್ರಶಸ್ತಿಗೆ ಆಯ್ಕೆ
Babasaheb Dr. BR to Martalli Ramalingam and wife Nadiya Ramalingam. Ambedkar National Award ವರದಿ:ಬಂಗಾರಪ್ಪ ಸಿ ಹನೂರು.ಹನೂರು: ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ರಾಷ್ಟದ್ಯಾಂತ ಸಾಧಕರನ್ನು ನೀಡಿ ಕೊಡ ಮಾಡುವ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ರಾಮಲಿಂಗಮ್ ಮತ್ತು ಅವರ ಪತ್ನಿ …
Read More »ಮಣ್ಣಿನರಕ್ಷಣೆನಮ್ಮೆಲ್ಲರಹೊಣೆಯಾಗಿದೆ : ಪ್ರೊ|| ಥಿಯೋಡರ್ ಲೂಥರ್
Protection of soil is our responsibility : Prof Theodore Luther ಚಾಮರಾಜನಗರ: ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಕುದೇರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಮಣ್ಣಿನ ದಿನ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಸಿ ಮಾತನಾಡಿದ ಅವರು, ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಹೆಚ್ಚಿನ ವರ್ಗಗಳ ಜನ ವ್ಯವಸಾಯವನ್ನೇ ಕುಲಕಸುಬನ್ನಾಗಿಸಿಕೊಂಡಿದ್ದಾರೆ. ಶೇ60% ಕುಟುಂಬಗಳು ಕೃಷಿ ಅವಲಂಬಿತರು. ಇತ್ತೀಚೆಗೆ ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಈ …
Read More »ಚಳಿಗಾಲದಅಧಿವೇಶನದಲ್ಲಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಅನೇಕಬೇಡಿಕೆಇಡೇರಿಸಲು ಈ ಸಮಾಜದ ಪರವಾಗಿ ಧ್ವನಿಯಾಗಲು ಸರ್ಕಾರಕ್ಕೆ ಮನವಿ. ಡಾ.ಎಮ್ ಬಿ.ಹಡಪದ ಸುಗೂರ ಎನ್
A request to the Government to be a voice on behalf of the Hadapa Appanna (Barber) Society in the winter session to raise many demands. Dr. M B. Hadapada Sugura N ಕಲಬುರಗಿ:- ರಾಜ್ಯಾದ್ಯಂತ 14 ರಿಂದ 15 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜವು ತಲೆ ತಲಾಂತರಗಳಿಂದ ಜಾತಿ ಭೇದವಿಲ್ಲದೆ ಯಾವುದೇ …
Read More »ಮಕ್ಕಳಿಗೆ ಸಂವಿಧಾನ ಪಾಠ; ಹಕ್ಕು-ಕರ್ತವ್ಯಗಳ ಮನನ..
Constitution lesson for children; Mindfulness of rights-duties.. ಬೆಳಗಾವಿ, ಡಿ.4(ಕರ್ನಾಟಕ ವಾರ್ತೆ): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಳ ಚಳಿಗಾಲ ಅಧಿವೇಶನ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳಿಗೆ ಇದೇ ಮೊದಲ ಬಾರಿ ವಿಶೇಷ ಆತಿಥ್ಯ ನೀಡಲಾಯಿತು. ಕಲಾಪ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸುವ ಮಕ್ಕಳನ್ನು ಸುವರ್ಣ ವಿಧಾನಸೌಧದ ಉತ್ತರ ದ್ವಾರದ ಬಳಿಯ ಆಡಿಟೋರಿಯಂನಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ.ಇದಲ್ಲದೇ ರಾಜ್ಯದ ಕಲೆ-ಸಂಸ್ಕೃತಿ, ಪ್ರವಾಸೋದ್ಯಮ ಕುರಿತ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಚಳಿಗಾಲ …
Read More »ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ
Winter session begins in Belgaum ಅಗಲಿದ ಗಣ್ಯರಿಗೆ ಸಂತಾಪ ಸುವರ್ಣಸೌಧ ಬೆಳಗಾವಿ(ಕರ್ನಾಟಕ ವಾರ್ತೆ).ಡಿ.4: ಹದಿನಾರನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರದಿಂದ ಆರಂಭವಾಗಿದೆ.ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಸದನದ ಸದಸ್ಯರು ಸಂವಿಧಾನ ಪೀಠಿಕೆ ಓದುವ ಮೂಲಕ ಅಧಿಕವೇಶನದ ಕಾರ್ಯ ಕಲಾಪಗಳಿಗೆ ಚಾಲನೆ ನೀಡಿದರು.ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಮಾಜಿ ಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವ ಶ್ರೀರಂಗದೇವರಾಯಲು, ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು …
Read More »