Tag: kalyanasiri. in

ಕಲ್ಯಾಣಸಿರಿ ವರದಿ ಫಲಶ್ರುತಿ: ಯಲಬುರ್ಗಾತೀವ್ರಬರಪೀಡಿತ ತಾಲೂಕು ಘೋಷಣೆ

ಕಲ್ಯಾಣಸಿರಿ ವರದಿ ಫಲಶ್ರುತಿ: ಯಲಬುರ್ಗಾ ತೀವ್ರ ಬರಪೀಡಿತ ತಾಲೂಕು ಘೋಷಣೆ Outcome of Kalyanasiri Report:…

H.Mallikarjun

ಗುಂಡಮ್ಮ ಕ್ಯಾಂಪ್‌ನಲ್ಲಿ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲ!

ಗುಂಡಮ್ಮ ಕ್ಯಾಂಪ್‌ನಲ್ಲಿ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲ! ನಗರಸಭೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾತಿಗೂ ಸ್ಪಂದಿಸುತ್ತಿಲ್ಲವೇ?…

H.Mallikarjun

ಡಿ. 12 ಮತ್ತು 13ರಂದು ‘ಬಿದರಿ ಉತ್ಸವ-2026’ ಬಿದರಿ ಸಾಂಸ್ಕೃತಿಕ ವೇದಿಕೆಯಿಂದ ಉತ್ಸವ ಆಯೋಜನೆಗೆ ನಿರ್ಧಾರ

ಡಿ. 12 ಮತ್ತು 13ರಂದು ‘ಬಿದರಿ ಉತ್ಸವ-2026’ ಬಿದರಿ ಸಾಂಸ್ಕೃತಿಕ ವೇದಿಕೆಯಿಂದ ಉತ್ಸವ ಆಯೋಜನೆಗೆ ನಿರ್ಧಾರ…

H.Mallikarjun

ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ಗಂಗಾವತಿಯಲ್ಲಿ ಬೃಹತ್ ಬೈಕ್ ರ್ಯಾಲಿ

ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ಗಂಗಾವತಿಯಲ್ಲಿ ಬೃಹತ್ ಬೈಕ್ ರ್ಯಾಲಿ Massive bike rally in…

H.Mallikarjun

ಚಿಕ್ ಮಾದಿನಾಳ ಗ್ರಾಪಂನಲ್ಲಿ ಅವ್ಯವಸ್ಥೆ ಆರೋಪ RTI ಮಾಹಿತಿ ಫಲಕ, ಗಾಂಧೀಜಿ–ಅಂಬೇಡ್ಕರ್ ಭಾವಚಿತ್ರಗಳಿಲ್ಲ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಚಿಕ್ ಮಾದಿನಾಳ ಗ್ರಾಪಂನಲ್ಲಿ ಅವ್ಯವಸ್ಥೆ ಆರೋಪ RTI ಮಾಹಿತಿ ಫಲಕ, ಗಾಂಧೀಜಿ–ಅಂಬೇಡ್ಕರ್ ಭಾವಚಿತ್ರಗಳಿಲ್ಲ; ಅಧಿಕಾರಿಗಳ ವಿರುದ್ಧ…

H.Mallikarjun

ಕುಷ್ಟಗಿ: ಸೆ. 23 ರಿಂದ ವಿವಿಧ ಗ್ರಾಮಗಳಲ್ಲಿ ವಾರ್ತಾ ಇಲಾಖೆಯಿಂದ ಬೀದಿನಾಟಕ ಪ್ರದರ್ಶನ —- ಕೊಪ್ಪಳ ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2026-27ನೇ ಸಾಲಿನಲ್ಲಿ ‘ರಂಗಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಚಿಕ್ಕಮ್ಯಾಗೇರಿ’ ಕಲಾತಂಡದ ಮೂಲಕ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 02ರವರೆಗೆ ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ. 23ರಂದು ಬೆಳಿಗ್ಗೆ ಹಿರೇಬನ್ನಿಗೋಳ ಹಾಗೂ ಸಂಜೆ ಕನಕೊಪ್ಪ ಗ್ರಾಮದಲ್ಲಿ, ಸೆ. 24ರಂದು ಬೆಳಿಗ್ಗೆ ಹಿರೇ ನಂದಿಹಾಳ‌ ಹಾಗೂ ಸಂಜೆ ಚಿಕ್ಕ ನಂದಿಹಾಳದಲ್ಲಿ, ಸೆ. 25ರಂದು ಬೆಳಿಗ್ಗೆ ಕೊರಡಕೇರಾ ಹಾಗೂ ಸಂಜೆ ಯಲಬುರ್ತಿಯಲ್ಲಿ, ಸೆ. 26 ಬೆಳಿಗ್ಗೆ ಕಂದಕೂರ ಹಾಗೂ ಸಂಜೆ ಗುಮಗೇರಾದಲ್ಲಿ, ಸೆ. 27 ರಂದು ಬೆಳಿಗ್ಗೆ ಹಿರೇ ಮನ್ನಾಪುರ ಹಾಗೂ ಸಂಜೆ ನೀರಲೂಟಿಯಲ್ಲಿ, ಸೆ. 28ರಂದು ಬೆಳಿಗ್ಗೆ ಬಚನಾಳ ಹಾಗೂ ಸಂಜೆ ಮೇಣೇದಾಳದಲ್ಲಿ, ಸೆ. 29ರಂದು ಬೆಳಿಗ್ಗೆ ಜುಮಾಲಾಪುರ ಹಾಗೂ ಸಂಜೆ ಫರ್ಜನಾಳದಲ್ಲಿ, ಸೆ. 30ರಂದು ಬೆಳಿಗ್ಗೆ ಮುದೇನೂರ ಹಾಗೂ ಸಾಯಂಕಾಲ ಕುಡ್ಲೂರದಲ್ಲಿ, ಅದೇ ರೀತಿ ಅಕ್ಟೋಬರ್ 01ರಂದು ಬೆಳಿಗ್ಗೆ ಸಿರಗುಂಪಿ‌ ಹಾಗೂ ಸಂಜೆ ಜಾಲಿಹಾಳದಲ್ಲಿ ಮತ್ತು ಅ. 02ರಂದು ಬೆಳಿಗ್ಗೆ ದೋಟಿಹಾಳ ಹಾಗೂ ಸಂಜೆ ಕೇಸೂರ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ಜರುಗಲಿದೆ. ಕಲಾವಿದರು ಆಯಾ ಗ್ರಾಮದ ಜನ ಸಂದನಿ ಸ್ಥಳದಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸಲು ಬೀದಿ ನಾಟಕ ಪ್ರದರ್ಶನ ನಡೆಸುವರು. ಆಯಾ ಗ್ರಾಮಸ್ಥರು ಬೀದಿನಾಟಕ ಪ್ರದರ್ಶನ ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾ

Kushtagi: Street play performances by the Information Department in various villages from…

H.Mallikarjun