Breaking News

Tag Archives: business

ಮನವಿ ಸ್ವೀಕರಿಸಲು ಸಮಯವಿಲ್ಲದ ಶಿಕ್ಷಣ ಸಚಿವರ ನಡೆಗೆ ಮ್ಯಾಗಳಮನಿ ಆಕ್ರೋಶ.

Magalamani is outraged by the Education Minister's move to not have time to accept the request. ಗಂಗಾವತಿ: ಯಲಬುರ್ಗಾ ತಾಲೂಕು ಹಿರೇವಂಕಲಗುಂಟ ಗ್ರಾಮದ ಬಾಲಕಿಯರ ಪ್ರೌಢ ಶಾಲೆಯ ನೂತನ ಕೊಠಡಿ ಉದ್ಘಾಟನೆ ಮಾಡಲು ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಸರಕಾರಿ ಶಾಲೆ ಉಳಿಸಲು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರಕಾರಿ ಶಾಲೆಗಳನ್ನು ಉಳಿಸಲು ಒತ್ತಾಯಿಸಿ …

Read More »