ಆನೆಗುಂದಿ ಆನೆಗುಂದಿ:ಶ್ರೀಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಹುಂಡಿ ಯಲ್ಲಿ 25,27,155/- ರೂ ಗಳು ಸಂಗ್ರಹ.
Ānegundi ānegundi:Śrī'ān̄janēya dēvasthāna an̄janādri beṭṭa huṇḍi yalli 25,27,155/- rū gaḷu saṅgrahaĀnegundi ānegundi:Śrī'ān̄janēya dēvasthāna an̄janādri beṭṭa huṇḍi yalli 25,27,155/- rū gaḷu saṅgraha ಗಂಗಾವತಿ: ಆನೆಗುಂದಿ (ಚಿಕ್ಕರಾಂಪುರ)ದ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಇಂದು…
“ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯಪ್ರಶಸ್ತಿ”ಗೆಹಿರಿಯ ಲೇಖಕ/ಲೇಖಕಿಯರಿಂದಕೃತಿಗಳಿಗಾಗಿ ಕರೆ
Visvesvaraya Rashtiya Sahitya Prasasti” Call for works by Gehiri author/writers ಬೇರೆ ಪುಸ್ತಕಗಳನ್ನು ದಾನ ಮಾಡಬಹುದು. ಒಟ್ಟಾರೆಪುಸ್ತಕಗಳನ್ನು ಕಳುಹಿಸುವವರು ವಿ.ಆರ್.ಎಲ್. ಅಥವಾಎಸ್.ಆರ್.ಎಸ್. ರೀತಿಯ ಬಸ್ ಪಾರ್ಸೆಲ್ ಮೂಲಕ ಮೇಲ್ಕಂಡ ವಿಳಾಸಕ್ಕೆಕಳುಹಿಸಬಹುದು ಅಥವಾ ನೇರವಾಗಿ ನಮ್ಮ ಕಛೇರಿಗೆತಲುಪಿಸಬಹುದು. ಇದು ಗೌರವ…
ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ೧೭ ತಿಂಗಳುಗಳಿAದ ವೇತನ ನೀಡದಿರುವುದು ಖಂಡನೀಯ: ಭಾರಧ್ವಾಜ್
Non-payment of wages for 17 months to outsourced workers working in tourist temples-circuit houses is condemnable: Bhardwaj . ಗಂಗಾವತಿ: ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ…
ಇನ್ನರ್ ವ್ಹೀಲ್ ಕ್ಲಬ್ ನಿಂದಸ್ತನ್ಯಪಾನಸಪ್ತಾಹಆಗಸ್ಟ್೧ನೇತಾರೀಖಿನಿಂದ೭ನೇತಾರೀಖಿನವರೆಗೂಸ್ತನ್ಯಪಾನ ಸಪ್ತಾಹ
Breastfeeding Week by Inner Wheel Club August 1st to 7th as part of Breastfeeding Week ಗಂಗಾವತಿ ಇನ್ನರ್ ವ್ಹೀಲ್ ಕ್ಲಬ್‌ನಿಂದ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಬಾಣಂತಿಯರಿಗೆನವಜಾತ ಶಿಶುಗಳಿಗೆ ಸ್ತನ್ಯಪಾನದ ಮಹತ್ವ ಕುರಿತುಜಾಗೃತಿ ಮೂಡಿಸಲಾಯಿತು. ಸಂಘದ ಅಧ್ಯಕ್ಷೆ…
ಸೆಪ್ಟೆಂಬರ್ ೦೯ ರಂದು ‘ರಾಷ್ಟೀಯ ಲೋಕ್ ಅದಾಲತ್’ಸೆಪ್ಟೆಂಬರ್ ೦೯ ರಂದು ‘ರಾಷ್ಟೀಯ ಲೋಕ್ ಅದಾಲತ್’
Rashtiya Lok Adalat on September 09 ತುಮಕೂರು(ಕ.ವಾ.)ಆ.೮: ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ೦೯ರಂದು ರಾಷ್ಟೀಯ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ…
ರೈತರಹಿತಕಡೆಗಣಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತ ಮೋರ್ಚಾ ದಿಂದ ಪ್ರತಿಭಟನೆ
Raitha Morcha protests against the state Congress government for ignoring the interest of farmers ಕೊಪ್ಪಳ-07:ಬಿಜೆಪಿಯ ಜಿಲ್ಲಾ ರೈತ ಮೋರ್ಚಾ ಘಟಕದ ಪರವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಸಾಂಕೇತಿಕ ಶಾಂತಿಯುತ ಪ್ರತಿಭಟನೆಯನ್ನು ಮಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ…
25 ವರ್ಷಗಳ ನಂತರ ಸಾಮಾಜಿಕಚಟುವಟಿಕೆಗಾಗಿಒಂದಾದಕೆಂಗೇರಿಯ ಜ್ಞಾನಬೋಧಿನಿ ಶಾಲೆಯ40ವಿದ್ಯಾರ್ಥಿಗಳು
One for social activism after 25 years 40 students of Jnanabodhini School, Kengeri ಬೆಂಗಳೂರು; ಎರಡೂವರೆ ದಶಕದ ನಂತರ ಸ್ನೇಹಿತರ ದಿನದಂದು ದೇಶ ವಿದೇಶಗಳಿಂದ ಆಗಮಿಸಿ ಒಂದೆಡೆ ಸಮಾವೇಶಗೊಂಡರು.ಕಷ್ಟ, ಸುಖ ಹಂಚಿಕೊಂಡು ಸಂತಸಪಟ್ಟರು. ಸ್ನೇಹ ಬಾಂಧವ್ಯದ ಮೂಲಕ…
ಗಂಗಾವತಿಯ ಕ್ರಾಂತಿಚಕ್ರ ಬಳಗದಿಂದ ನಡೆದ ಕಾಮ್ರೆಡ್ ಗದ್ದರ್‌ರವರ ನುಡಿನಮನ ಕಾರ್ಯಕ್ರಮ.
Commemorative program of Comrade Gaddar held by Gangavati Krantichakra Balaga. ಗಂಗಾವತಿ: ಈ ಸಂಜೆ ಸಭೆ ಸೇರಿದ ಸಮಾನ ಮನಸ್ಕ ಗೆಳೆಯರ ಬಳಗ ಕಾಮ್ರೆಡ್ ಭಾರದ್ವಾಜ್‌ರವರ ನೇತೃತ್ವದಲ್ಲಿ ಕಾಮ್ರೇಡ್ ಗುಮ್ಮಡಿ ವಿಠ್ಠಲರಾವ್ ಗದ್ದರ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು…
ಅರಿಷಣಕೇರಿಗೆ ನಿಗಮ ಮಂಡಳಿ ನಿಡಲು ಒತ್ತಾಯಿಸಿ ಮನಿಯಾರ್ ನೇತೃತ್ವದಲ್ಲಿ ಬೃಹತ್ ಸಭೆ
Massive meeting led by Maniyar demanding establishment of Corporation Board for Arishankeri ಗಂಗಾವತಿ: ಕಳೆದ ೨೦ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿರುವ ಒಳಬಳ್ಳಾರಿ ಹನುಮಂತಪ್ಪ ಅರಿಷಣಕೆರಿಯವರಿಗೆ ಕುರಿ ಮತ್ತು ಉಣ್ಣೆ…
ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ
Mother's breast milk is equal to nectar ರೋಟರಿ ಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಎದೆ ಹಾಲು ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ ವಿವಿಧ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಮತ್ತು ತಾಯಿ ಮಗುವಿನ ಅನನ್ಯ ಸಂಬಂಧವನ್ನು…
