ಕುರುಬ ಸಮಾಜದ ಮುಖಂಡರ ಕೊಲೆ ಯತ್ನ ಖಂಡಿಸಿ ಬೃಹತ್ ಪ್ರತಿಭಟನೆ

Massive protest against the attempted murder of the leaders of the shepherd society ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಹಾಲುಮತ ಕುರುಬ ಸಮಾಜದ ಮುಖಂಡರ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ನಡೆಯುತ್ತಿದ್ದು ಸರಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು…

H.Mallikarjun

ಮಾಜಿ ಸಂಸದ ಹೆಚ್.ಜಿ.ಆರ್ ಮನೆಗೆ ಸಚಿವ ಬೋಸ್‌ರಾಜ್

Former MP H.G.R. Home Minister Bhosraj ಗಂಗಾವತಿ: ಮಾಜಿ ಸಂಸದ ಹೆಚ್.ಜಿ.ರಾಮುಲು ನಿವಾಸಕ್ಕೆ ಸಚಿವ ಬೋಸ್ ರಾಜ್ ಆಗಮಿಸಿಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾನ್ವಿ ಶಾಸಕ ಹಂಪಯ್ಯನಾಯಕ, ರಾಯಚೂರು ನಗರಸಭೆ ಅಧ್ಯಕ್ಷ ಶಿವಮೂರ್ತಿ ಮಾಜಿ ಅಧ್ಯಕ್ಷಶಾಂತಪ್ಪ, ಖ್ಯಾತ ವೈದ್ಯ ಡಾ.ಸೋಮರಾಜು,…

H.Mallikarjun

ಎಲ್‌ಐಸಿ ಸ್ಥಾಪನಾ ದಿನ:ವಿಮಾ ಸಪ್ತಾಹಕ್ಕೆ ಚಾಲನೆಭಾರತದ ನಿರ್ಮಾಣದಲ್ಲಿ ಎಲ್‌ಐಸಿ ಪಾತ್ರ ಮಹತ್ವದ್ದಾಗಿದೆ

LIC Foundation Day: Launch of Insurance Week LIC's role in India's construction is significant ಗಂಗಾವತಿ: ಸ್ವಾತಂತ್ರö್ಯ ನಂತರ ದೇಶದ ನಿರ್ಮಾಣ ಕಾರ್ಯದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪಾತ್ರ ಮಹತ್ವದ್ದಾಗಿದೆ. ಮೂಲಸೌಕರ್ಯ ಕಲ್ಪಿಸುವ ಯೋಜನೆಗೆ ಬಂಡವಾಳ…

H.Mallikarjun

ನ್ಯಾಯವಾದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಭಿರ.

Free health checkup camp for lawyers. ಗಂಗಾವತಿ: ಸ್ಥಳೀಯ ನ್ಯಾಯವಾದಿಗಳ ಸಂಘದಲ್ಲಿ ಕಳೆದ ಬುಧವಾರ, ಗುರುವಾರ ಮತ್ತು ಶುಕ್ರವಾರ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇವಾ ಕೈಪೋ ಆಯುರ್ವೇದ ಕಂಪನಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಧ ಬೆಲೆಗೆ ಆಯುರ್ವೇದ ಔಷಧ…

H.Mallikarjun

ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

Application Invitation for Self Employed Training ಕೊಪ್ಪಳ , (ಕರ್ನಾಟಕ ವಾರ್ತೆ): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಸ್ವಯಂ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.13 ದಿನಗಳ…

H.Mallikarjun

ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆ: ಸಮರ್ಪಕ ಅನುಷ್ಠಾನಕ್ಕೆ ಸಲಹೆ

World Bank Aided Reward Scheme: Recommendations for Adequate Implementation ಕೊಪ್ಪಳ ಸೆಪ್ಟೆಂಬರ್ 01 (ಕ.ವಾ.): ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇತರೆ ಇಲಾಖೆಗಳು, ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆಯಡಿ ಸಮನ್ವಯ ಸಾಧಿಸಿಕೊಂಡು ಕಾರ್ಯಕ್ರಮ ಅನುಷ್ಟಾನ ಮಾಡಲು…

H.Mallikarjun

ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ, ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಸೂಚನೆ

District Commissioner Nalin Atul informed in the progress review meeting of various sections and projects of the Health Department ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಲು, ಜನರಿಗೆ ಸೂಕ್ತ ಚಿಕಿತ್ಸೆ ಸಿಗಲು ಒತ್ತು ಕೊಡಿ ಕೊಪ್ಪಳ ಸೆಪ್ಟೆಂಬರ್…

H.Mallikarjun

ವಿಶ್ವಕರ್ಮ ಸಮಾಜದ ವತಿಯಿಂದ ದೇವರ ವಿಗ್ರಹಗಳ ಪುನರ್ ಪ್ರತಿಷ್ಟಾಪನೆ

Restoration of idols of God by Vishwakarma Samaj ವರದಿ :ಬಂಗಾರಪ್ಪ ಸಿಹನೂರು. 4. 9.2023.ರಂದು ಬಂಡಳ್ಳಿ ಗ್ರಾಮದ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಕಾಳಿಕಾಂಬ. ಶ್ರೀ ಕಮ್ಮರೇಶ್ವರ. ಶ್ರೀ ನಂದಿ ವಿಗ್ರಹಗಳು. ಪುನರ್ ಪ್ರತಿಷ್ಠಾಪನೆ. ನೂತನ ಸಿಲೆ ವಿಗ್ರಹ…

H.Mallikarjun

ಮಾರ್ಟಳ್ಳಿ ಆಂಗ್ಲ ಮಾದ್ಯಮ ಮತ್ತು ಕನ್ನಡ ಮಾದ್ಯಮ ಶಾಲೆಗಳು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Martalli English medium and Kannada medium schools selected for district level sports event ವರದಿ : ಬಂಗಾರಪ್ಪ ಸಿ ಹನೂರು :ಕ್ಷೇತ್ರದಲ್ಲಿ ನಡೆದ 2023-24ನೇ ಶೈಕ್ಷಣಿಕ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟವು ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ…

H.Mallikarjun

ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ

Distribution of free sports uniforms in high school section of Hiresindogi Karnataka Public School ಕೊಪ್ಪಳ : ತಾಲೂಕಿನ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು ಪ್ರೌಢಶಾಲೆಯ ದೈಹಿಕ…

H.Mallikarjun