ರೈತರು ಸಾವಯವ ಕೃಷಿಯಲ್ಲಿ ತೊಡಗಿ
Farmers engage in organic farming ತಿಪಟೂರು :- ರೈತರು ರಾಸಾಯನಿಕ ಗೊಬ್ಬರದ ಕೃಷಿಗೆ ಮಾರು ಹೋಗದೆ ಸಾವಯವ ಕೃಷಿಯ ಮೂಲಕ ಉತ್ತಮ ಆರೋಗ್ಯ ಪಡೆಯಬೇಕಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ// ನವೀನ್ ಕುಮಾರ್ ತಿಳಿಸಿದರು ಅವರು ಗೊರಗೊಂಡನಹಳ್ಳಿ…
ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ – ಕ್ಯೂಆರ್ ಕೋಡ್ ಬಳಸಿನಾನಾಸೌಕರ್ಯದ ಸ್ಥಳ ಹುಡುಕಿ
Hanumamala Dissolution Program - Find convenient location using QR code
ಅನ್ನದಾತ ನಿಜವಾದ ದೇವರುರೈತನಿಲ್ಲದ ಜಗತ್ತನ್ನುಕಲ್ಪಿಸಿಕೊಳ್ಳುವುದು ಅಸಾಧ್ಯ- SBIವ್ಯವಸ್ಥಾಪಕ ಹರೀಶ ಸಾಲಿ
It is impossible to imagine a world without a real farmer who gives food - Harish Sali, Managing Director, SBI ಹೊಸಪೇಟೆ: ಅನ್ನದಾತ ನಿಜವಾದ ದೇವರುರೈತನಿಲ್ಲದ ಜಗತ್ತನ್ನುಕಲ್ಪಿಸಿಕೊಳ್ಳುವುದು ಅಸಾಧ್ಯ ಹೊಸಪೇಟೆ SBIಮುಖ್ಯ ವ್ಯವಸ್ಥಾಪಕ ಹರೀಶ…
ಕೃಷ್ಣಾಪೂರಅಂಗನವಾಡಿಕೇಂದ್ರದಲ್ಲಿಪೋಷಕರ ನಡೆ ಅಂಗನವಾಡಿ ಕಡೆ
At Krishnapura Anganwadi Center, parents walk towards the Anganwadi ಗಂಗಾವತಿ: ಶಾಲಾಪೂರ್ವ ಕಾರ್ಯಚಟುವಟಿಕೆಗಳ ಮೂಲಕ ಶಿಶುಗಳನ್ನು ಪ್ರಾಥಮಿಕ ಶಾಲಾ ಹಂತಕ್ಕೆ ಹೋಗಲು ಅಂಗನವಾಡಿ ಕೇಂದ್ರಗಳು ಸಿದ್ಧಗೊಳಿಸುತ್ತವೆ. ಮಕ್ಕಳ ದೈಹಿಕ, ಮಾನಸೀಕ ಆರೋಗ್ಯಕ್ಕೆ ಸರಕಾರ ಅಂಗನವಾಡಿಗಳ ಮೂಲಕ ಅನೇಕ ಯೋಜನೆ…
ಪ್ರತಿಯೊಂದುಗ್ರಾಮದಲ್ಲಿ ಯಾವುದೇ ವಾರ್ಡ್ ನಲ್ಲಿ ಸಮಸ್ಯೆ ಇದ್ರೇ 112 ಗೆ ಕರೆ ಸುಭಾಷ್ ಕರೆ
If there is a problem in any ward in every village, call 112, call Subhash ಗಂಗಾವತಿ: ಪ್ರತಿಯೊಂದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ವಾರ್ಡ್ ನಲ್ಲಿ ಯಾವುದೇ ಇಸ್ಪೀಟು ಜೂಜು ಓಸಿ ಮತ್ತು ಬಾಲ್ಯವಿವಾಹ…
ರಾಯರ ಮಠದಲ್ಲಿ ಅದ್ಧೂರಿಕಾರ್ತಿಕೋತ್ಸವ
Grand Kartikotsava at Raya Mutt ಕೊಪ್ಪಳ.ಡಿ.೨೨: ಇಲ್ಲಿನ ಶ್ರೀ ರಾಘವೇಂದ್ರ ಮಠದಲ್ಲಿ ಕಾರ್ತಿಕೋತ್ಸವ ನಿಮಿತ್ಯ ಕಾರ್ತಿಕೋತ್ಸವ ದೀಪಾಲಂಕರವನ್ನು ಅದ್ಧೂರಿಯಿಂದ ನೆರವೇರಿಸಲಾಯಿತು. ಕಾರ್ತಿಕೋತ್ಸವ ನಿಮಿತ್ಯ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಭಕ್ತರು ದೀಪಗಳನ್ನು ಹಚ್ಚುವ ಮೂಲಕ…
ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೆರಿಸಿದ ಶಾಸಕ ಎಮ್ ಆರ್ ಮಂಜುನಾಥ್ .
MLA MR Manjunath performed Guddali Puja for CC road construction work. ವರದಿ : ಬಂಗಾರಪ್ಪ ಸಿ ಹನೂರು . ಹನೂರು :ಕ್ಷೇತ್ರ ವ್ಯಾಪ್ತಿಯ ಚಂಗವಾಡಿಗ್ರಾಮದಲ್ಲಿನ ಹಲವು ತುಂಡು ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಂ ಆರ್…
ಅಂತರ್ ರಾಜ್ಯ ಮಟ್ಟದ ಸಾವಯವ ಕೃಷಿ ಸಮಾವೇಶ
Inter State Level Organic Farming Conference ಸಂತರ ನಡೆ ಸಾವಯವ ಕೃಷಿ ಕಡೆ ಹುಮನಾಬಾದ್: ಸಂತರ ನಡೆ ಸಾವಯವ ಕೃಷಿ ಕಡೆಗೆ ಎನ್ನುವ ಘೋಷವಾಕ್ಯವನ್ನು ಜಾರಿಗೆ ತರಲು ಅಂತಾರಾಜ್ಯ ಮಟ್ಟದ ಸಾವಯವ ಕೃಷಿ ಸಮಾವೇಶ ದಿ. 12,13 ಜನೆವರಿ 2024…
ವೀರ ಯೋಧರನ್ನು ಗೌರವಿಸುವುದು ನಮ್ಮ ಕರ್ತವ್ಯ – ಕೆ ಆರ್ ದೇವರಾಜು.
It is our duty to honor the brave warriors - KR Devaraj ತಿಪಟೂರು- ತಾಲ್ಲೂಕಿನ ಕರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2024 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ವೀರ ಸೇನಾನಿ ಶಿವಣ್ಣ ಮಾಯಸಂದ್ರ…
ವಿದ್ಯುನ್ಮಾನಮತಯಂತ್ರ ಜಾಗೃತಿ ಕಾರ್ಯಕ್ರಮ
Electronic Voting Awareness Program ತಿಪಟೂರು : ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ, ಭಾರತ ಚುನಾವಣಾ ಆಯೋಗ ಮತ್ತು ತುಮಕೂರು ಜಿಲ್ಲಾಡಳಿತ ಹಾಗೂ ತಿಪಟೂರು SVEEP ಸಮಿತಿ ವತಿಯಿಂದ 2024ನೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ…
