ಕೇಂದ್ರೀಯ ವಿದ್ಯಾಲಯ ಉದ್ಘಾಟನೆ: ಬಿಜೆಪಿ ಮುಖಂಡಗೆ ಅವಮಾನ ಗ್ರಂಥ ಪಾಲಕಗೆ ಹಿಗ್ಗಾ ಮುಗ್ಗಾ ತರಾಟೆ

Inauguration of Kendriya Vidyalaya: Insult to BJP leader, custodian of Granth Palak ಗಂಗಾವತಿ, ಫೆ.21: ఇల్లిಯ ವಿದ್ಯಾಲಯದ ಕೇಂದ್ರೀಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರೊಬ್ಬರಿಗೆ ಅವಮಾನ ಮಾಡಿದ ಘಟನೆ ನಡೆಯಿತು.  ನೂತನ ವರ್ಚುವಲ್ ಪ್ರಧಾನಿ ನರೇಂದ್ರ ಮೂಲಕ…

H.Mallikarjun

ಸಹಾಯಕ ಆಯುಕ್ತರು ಹಾಗೂಅಧ್ಯಕ್ಷರುಸಾಮಾಜಿಕಅರಣ್ಯಸಹಾಯಕ ಆಯುಕ್ತ ಕಾರ್ಯಾಲಯ ವಿಭಾಗ ಕೊಪ್ಪಳ ಇವರಿಗೆ ಕರ್ನಾಟಕ ಮಾದಿಗರ ರಕ್ಷಣೆ ವೇದಿಕೆ ಇಂದ ಮನವಿ

Assistant Commissioner and Chairman An appeal from the Karnataka Madigars' Protection Forum to the Social Forestry Commissioner's Office Division, Koppal ಕಾರಟಗಿ ತಾಲೂಕ ಸಿದ್ದಾಪುರ ಹೋಬಳಿ : ಮುಷ್ಟೂರು ಗ್ರಾಮ ವ್ಯಾಪ್ತಿಗೆ ಬರುವಸರ್ವೆನಂಬರ್: ೨೨೬//…

H.Mallikarjun

ಗುರುಗದಹಳ್ಳಿಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಸಂವಿಧಾನ ಜಾಗೃತಿ ಜಾಥ.

A grand Constitution Awareness Jatha was held in Gurgadahalli village. ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಗುರುಗದಹಳ್ಳಿ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾತವನ್ನು ಬೈಕ್ ರಾಲಿ ತಮಟೆ ವಾದ್ಯಗಳ ಹಾಗೂ ಪೂರ್ಣ ಕುಂಭ ದೊಂದಿಗೆ ಮೆರವಣಿಗೆ…

H.Mallikarjun

ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಹಾಗೂಸರ್ವಧರ್ಮ ಸಮ್ಮೇಳನ.

Jatra Mahotsava of Shri Shiva Satya Shaneswara Swami and Sarvadharma Sammelna. ವರದಿ - ತಿಪಟೂರು ಕಿರಣ್ ತಿಪಟೂರು ತಾಲ್ಲೂಕಿನ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ನೊಣವಿನಕೆರೆ ಹೋಬಳಿಯ ರಂಗನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿಯವರ…

H.Mallikarjun

ಕಲ್ಯಾಣ ಕರ್ನಾಟಕ ಕೃಷ್ಣ ಕಾಡಾದ ಹಸನಾಪುರ‌ ವಿಭಾಗ ಹಾಗೂ ಉಪ ವಿಭಾಗ ಕಛೇರಿಗಳು ಸ್ಥಳಾಂತರಿಸಿ ಆದೇಶ ಮಾಡಿದ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ 21ರಂದು ಪ್ರತಿಭಟನೆ

Hasanapur division and sub-division offices of Kalyan Karnataka Krishna Kada protested at Freedom Park, Bangalore on 21st against the government's order to relocate them. ಬೆಂಗಳೂರು : ಹೈದ್ರಾಬಾದ್ ಕರ್ನಾಟಕವು ಕಲ್ಯಾಣ ಕರ್ನಾಟಕ…

H.Mallikarjun

ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು?

What is wrong with celebrating Bhavaikya Day? ಗದಗ: ‘ಮಸೀದಿ, ಮಂದಿರಗಳಿಗೆ ತೋಂಟದಾರ್ಯ ಮಠ ಜಾಗ ಕೊಟ್ಟಿದೆ. ಭಾವೈಕ್ಯತಾ ದಿನ ಆಚರಣೆ ಮಾಡಿದರೇ ತಪ್ಪೇನು’ ಎಂದು ತೋಂಟದಾರ್ಯ ಸಿದ್ದರಾಮ ಶ್ರೀಗಳು ಪ್ರಶ್ನಿಸಿದ್ದಾರೆ. ಭಾವೈಕ್ಯತಾ ದಿನ ಆಚರಣೆ ವಿರೋಧಿಸಿ ದಿಂಗಾಲೇಶ್ವರ ಶ್ರೀಗಳು…

H.Mallikarjun

ಸರ್ಕಾರದಕಾರ್ಯಕ್ರಮಕ್ಕೆರಾಜ್ಯದಲ್ಲಿಸಂಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ತಲುಪಿಸಿದ ಕೀರ್ತಿ ನಮ್ಮ ತಾಲ್ಲೂಕಿಗೆ ಸಲ್ಲುತ್ತದೆ :ಶಾಸಕ ಎಂ ಆರ್ ಮಂಜುನಾಥ್

Our taluk is credited with delivering the government program to the children in the state in full scale: Legislator M R Manjunath. ವರದಿ:ಬಂಗಾರಪ್ಪ ಸಿ .ಹನೂರು :ನಮ್ಮ ಜಿಲ್ಲೆಯಲ್ಲಿಯೆ ಹನೂರು ತಾಲ್ಲೂಕು ಪ್ರಥಮವಾಗಿ…

H.Mallikarjun

ಕರ್ನಾಟಕ ರಾಜ್ಯ ರೈತ ಸಂಘದ ನೂತನ ಗ್ರಾಮ ಘಟಕ ಉದ್ಘಾಟನೆ ಮಾಡುವುದುಶ್ಲಾಘನೀಯ : ಪ್ರಸನ್ನಗೌಡ ಅಭಿಮತ

Inauguration of new village unit of Karnataka State Farmers Association is commendable: Prasanna Gowda Abhimat ಹನೂರು : ಪ್ರತಿ ಗ್ರಾಮದಲ್ಲಿ ನೊಂದವರ ಧ್ವನಿ,ಅವರ ನೋವಿಗೆ ಸ್ಪಂದಿಸುವುದು ಹಾಗೂ ಕೇಳಿ ಅದಕ್ಕೆ ಸಕಾಲದಲ್ಲಿ ಸಹಕರಿಸುವುದೆ ನಮ್ಮ ಕರ್ನಾಟಕ…

H.Mallikarjun

ಗಂಗಾವತಿ ನಗರ ಪೊಲೀಸ್‌ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮ

Open house program by Gangavati Nagar Police Department ಗಂಗಾವತಿ,೨೦: ನಗರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ನಗರ ಠಾಣೆಯ  ಎಎಸ್ಐ ಶಿವಶರಣ ಗಂಗಾವತಿ ಬೇತಲ್ ಆಂಗ್ಲ ಮಾದ್ಯಮ   ಶಾಲಾ ಮಕ್ಕಳಿಗೆ ಶಾಲಾ…

H.Mallikarjun

ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮತ್ತು ಸೌಹಾರ್ದ ಸಹಕಾರಿತಿದ್ದುಪಡಿವಿಧೇಯಕ ಸರ್ಕಾರದ ನಿರ್ಧಾರ ಸ್ವಾಗತಾರ್ಹ

Government's decision on Co-operative Societies Amendment Bill and Friendly Co-operative Amendment Bill is welcome. ಗಂಗಾವತಿ,ರಾಜ್ಯ ಸರ್ಕಾರ ಮಂಡಿಸಿದ್ದ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮತ್ತು ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ,…

H.Mallikarjun