Breaking News

ಕಲ್ಯಾಣಸಿರಿ ವಿಶೇಷ

ಜನ ಬಲದ ಮುಂದೆ ಹಣ ಬಲದ ಕೆಲಸ ನಡೆಯಲಿಲ್ಲಅಭಿವೃದ್ಧಿಗಾಗಿ ರೈತರು ನನ್ನ ಕೈಯಿಡಿದರು ಆರ್ ನರೇಂದ್ರ

Screenshot 2025 05 14 19 41 46 79 6012fa4d4ddec268fc5c7112cbb265e7

Money power did not work before people power. Farmers put their hands on me for development. R. Narendra. ವರದಿ : ಬಂಗಾರಪ್ಪ .ಸಿ .ಹನೂರು : ಇತಿಹಾಸದಲ್ಲಿ ಪ್ರಪಥಮ ಬಾರಿಗೆ ಚುನಾವಣೆ ನಡೆದರು ಸಹ ನನ್ನು ಕೈ ಬಲಪಡಿಸಿದ್ದಾರೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.ಹನೂರು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದ ಮತದಾನ ಕೇಂದ್ರದಲ್ಲಿ ಎಣಿಕೆ ಮುಗಿದ ನಂತರ ಮಾತನಾಡಿದಆರ್ ನರೇಂದ್ರ …

Read More »

ನೆಲಮೂಲ ಸಂಸ್ಕೃತಿ ಉಳಿಸಿ ಜನಪದ ಮಹಾಕಾವ್ಯಗಳನ್ನು ಸಂರಕ್ಷಿಸಬೇಕು : ಕುಲಸಚಿವ ಪ್ರೊ. ಬಿ. ರಮೇಶ್

IMG 20250514 WA0139

We should preserve the indigenous culture and preserve folk epics: Registrar Prof. B. Ramesh ಬೆಂಗಳೂರು, ಮೇ, 14; ಯುವ ಸಮೂಹ ಮತ್ತು ಶಿಕ್ಷಣ ಸಂಸ್ಥೆಗಳು ನೆಲಮೂಲ ಸಂಸ್ಕೃತಿಯನ್ನು ಉಳಿಸಿ ಜನಪದ ಮಹಾಕಾವ್ಯಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಿ. ರಮೇಶ್ ಹೇಳಿದ್ದಾರೆ.ನಗರದ ಎ.ಪಿ.ಎಸ್ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದೊಂದಿಗೆ “ಜನಪದ …

Read More »

ಯು.ಪಿ.ಎಸ್.ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್

Screenshot 2025 05 14 17 37 03 49 92b64b2a7aa6eb3771ed6e18d0029815

Free coaching for UPSC and various competitive exams ಯು.ಪಿ.ಎಸ್.ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ಗಂಗಾವತಿ: ಕಳೆದ ೧೧೬ ವರ್ಷಗಳಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಾ ೨೦ಕ್ಕೂ ಹೆಚ್ಚು ಯೋಜನೆಗಳ ಮೂಲಕ ಪ್ರತಿತಿಂಗಳು ಸುಮಾರು ೧೮೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಸವಲತ್ತುಗಳನ್ನು ನೀಡುತ್ತಿರುವ ನಮ್ಮ ಸಂಘದ ಮತ್ತೊಂದು ಸೇವಾ ಕೇಂದ್ರ ವಾಸವಿ ಅಕಾಡೆಮಿಯಾಗಿದೆ ಎಂದು ಬೆಂಗಳೂರು ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಸಂತೋಷ ಕೆಲೋಜಿ ತಿಳಿಸಿದರು.ವಾಸವಿ ಅಕಾಡೆಮಿ …

Read More »

ಸಮಾಜದಲ್ಲಿಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.ಎಂ.ಎಸ್.ಜಗನ್ನಾಥ್

Screenshot 2025 05 14 17 13 16 84 6012fa4d4ddec268fc5c7112cbb265e7

Change in society is possible only through education. M.S. Jagannath ಹಾರೋಹಳ್ಳಿ: ಸಮಾಜದಲ್ಲಿಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.ಜೊತೆಗೆ ಸರ್ಕಾರಿ ಸೌಲಭ್ಯವನ್ನು ಎಲ್ಲರೂಸದುಪಯೋಗ ಪಡಿಸಿಕೊಳ್ಳಬೇಕು ಎಂದುದಲಿತ ಸೇನೆ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್ಹೇಳಿದರು. ಹಾರೋಹಳ್ಳಿಯ ಬಸ್ ನಿಲ್ದಾಣದವೃತ್ತದಲ್ಲಿ ದಲಿತ ಸೇನೆ ವತಿಯಿಂದಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು. ಶತ ಶತಮಾನಗಳಿಂದ ದೇಶದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಎಂದರು. ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಜೊತೆಗೆ …

Read More »

ಬಸವ ತತ್ವದ ಬೆಳಕು ವಿಶ್ವದ ತುಂಬಾ ಪಸರಿಸುವುದೇ ನಮ್ಮ ಮೂಲ ಗುರಿ: ಪೂಜ್ಯ ಶ್ರೀಡಾ.ಚನ್ನಬಸವಾನಂದ ಜಗದ್ಗುರುಗಳು

Screenshot 2025 05 14 15 21 02 36 6012fa4d4ddec268fc5c7112cbb265e7

Our basic goal is to spread the light of Basava Tatva throughout the world: Venerable Shri Dr. Channabasavananda Jagadgurugalu ಬೆಂಗಳೂರು: ಬಸವನ ಬೆಳಕೆ ಎಲ್ಲಾಡಿ ಬಂದೆ, ಭಾರತವೆಲ್ಲ ಸುತ್ತಾಡಿ ಬಂದೆ…. ಎಲ್ಲಿಗೆ ಮುಂದೆ, ಎಲ್ಲಿಗೆ ಮುಂದೆ… ವಿಶ್ವವೆಲ್ಲ ನನ್ನದೆ ಎಂದೆ…. ಎನ್ನುವ ಕವಿ ವಾಣಿಯಂತೆ ಬಸವ ತತ್ವವನ್ನು ವಿಶ್ವದ ತುಂಬಾ ಪಸರಿಸುವುದೇ ನಮ್ಮ ಮೂಲ ಆಶಯವಾಗಿದೆ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ …

Read More »

ಗ್ರಾಮೀಣ ಠಾಣೆಗೆ ಒತ್ತಾಯಿಸಿ‌ ಮನವಿ ಸಲ್ಲಿಸಲಾಯಿತು. RX

IMG 20250513 WA0204 2

A petition was submitted to the rural police station demanding it. ಮುಧೋಳ : ನಾಗಾಲೋಟದಲ್ಲಿ ಬೆಳೆಯುತ್ತಿರುವ ಮುಧೋಳ‌ ತಾಲೂಕಿಗೆ ಗ್ರಾಮೀಣ ಠಾಣೆಯ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ವಲಯ ಐಜಿಪಿ ಚೇತನ ಸಿಂಗ್ ರಾಥೋಡ್ ಅವರಿಗೆ ಪಿ.ಎಸ್.ಆರ್.ಮಾನವ ಹಕ್ಕುಗಳ ರಕ್ಷಣಾ ಆಯೋಗ ಭ್ರಷ್ಠಾಚಾರ ವಿರೋಧಿ ವಿಭಾಗ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.ಇಂದು ಮಂಗಳವಾರ ಮುಧೋಳ ಪೊಲೀಸ್ ಠಾಣೆಗೆ ಭೇಟಿ ನೀಡಿದ …

Read More »

ಕೇಂದ್ರ ಸರ್ಕಾರದ ಕಾರ್ಮಿಕರ ವಿರೋಧಿ ನೀತಿ ಖಂಡಿಸಿಪ್ರಗತಿಪರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಭೆ

Progressive Building and Other Construction Workers’ Meeting Condemns Central Government’s Anti-Labor Policy ಗಂಗಾವತಿ: ಮೇ-೧೧ ಭಾನುವಾರದಂದು ನಗರದ ೫ನೇ ವಾರ್ಡ್ನ ವೆಂಕಟರಮಣ ಗುಡಿಯ ಹತ್ತಿರ ಪ್ರಗತಿಪರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಭೆಯು ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅಧ್ಯಕ್ಷರಾದ ಕಾ|| ವಿಜಯ ದೊರೆರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರನ್ನು ಅವರ ಮೂಲಭೂತ ಹಕ್ಕುಗಳಿಂದ ವಂಚಿಸುತ್ತಿದ್ದಾರೆ. ಕಾರ್ಮಿಕರು …

Read More »

ಕೃಪಯಾ ದ್ಯಾನ‌ ದೇ..

Screenshot 2025 05 13 17 13 40 10 6012fa4d4ddec268fc5c7112cbb265e7

Please be considerate.. ಕೃಪಯಾ ದ್ಯಾನ ದಿಜಿಯೇ.. ಗಾಡಿ ಸಂಖ್ಯೆ ಏಕ್ ಸಾತ್ ತೀನ್ ದೋ ಆಟ್ ಕುಷ್ಟಗಿ ಸೇ… ಅನ್ನುವ ಈ ಮೇಲಿನ ಪದಗಳು ಇನ್ಮುಂದೆ ನನ್ನ ನೆಲದ ಜನರ ಕಿವಿಯಲ್ಲಿ ಸದಾಕಾಲ ಅನುರಣಿಸಲಿವೆ.ನನ್ನ ನೆಲದಲ್ಲಿ ಬಡತನ ಇನ್ನೂ ಹೋಗಿಲ್ಲ. ಅಸಮಾನತೆ ಇನ್ನು ಸಹ ನೆಲೆಯೂರಿದೆ.ಬಡತನದ ಬೇಗುದಿಯಲ್ಲಿರುವ ನನ್ನೂರ ಮತ್ತು ನನ್ನ ಭಾಗದ ಜನರು ಕಡಿಮೆ ಹಣದಲ್ಲಿ ಇನ್ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿಯಂತಹ ದೊಡ್ಡ ದೊಡ್ಡ ಊರುಗಳಿಗೆ ಸಂಚರಿಸಿ …

Read More »

ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಅವರು ನಮ್ಮನ್ನು ಅಗಲಿ ಇಂದಿಗೆ23ವಷ೯ಗಳಾದವು ಅವರ ಸಣ್ಣ ನೆನಪು

Screenshot 2025 05 13 08 45 02 92 F598e1360c96b5a5aa16536c303cff92

A brief remembrance of former Prime Minister Gulzarilal Nanda, who left us 23 years ago today. ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓವ೯ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವಷ೯ . ವೃದ್ಧನ ಹತ್ತಿರ ಒಂದು ಹಳೆಯದಾದ ಕಬ್ಬಿಣದ ಪಲಂಗು , ಒಂದೆರಡು ಅಲ್ಯುಮಿನಿಯಂ ತಟ್ಟೆ, …

Read More »

ಸರ್ವ ಸಮಾಜಗಳ ವಿಶ್ವಾಸಗಳಿಸುತ್ತಾ ನಿರಂತರ ಜನರೊಟ್ಟಿಗೆ ಇರುವಹೆಚ್.ಆರ್. ಶ್ರೀನಾಥ್‌ರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ನೀಡಿ: ರಾಜಶೇಖರ್ ಮುಷ್ಟೂರು

Screenshot 2025 05 12 21 01 15 66 E307a3f9df9f380ebaf106e1dc980bb6 1

ಗಂಗಾವತಿ: ಗಂಗಾವತಿ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿಯವರ ಅನರ್ಹತೆಯಿಂದ ತೆರವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾದಲ್ಲಿ ಸರ್ವ ಸಮಾಜಗಳ ವಿಶ್ವಾಸಗಳಿಸಿರುವ ಮತ್ತು ನಿರಂತರ ಜನರಟ್ಟಿಗೆ ಇರುವ ಸರಳ ಸಜ್ಜನಿಕೆಯ ಅಪರೂಪದ ಅನುಭವಿ ಹಿರಿಯ ರಾಜಕಾರಣಿ ಹಾಗು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಮುಷ್ಟೂರು ವರೀಷ್ಟರಲ್ಲಿ ಮನವಿ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಆರ್.ಶ್ರೀನಾಥ್ …

Read More »