Breaking News

ಕಲ್ಯಾಣಸಿರಿ ವಿಶೇಷ

ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎರಡನೇಬಾರಿಆಯ್ಕೆಯಾಗಿರುವ. ಎಚ್ಎಸ್ ರವಿಶಂಕರ್ ಹೆಬ್ಬಾಕ ಅವರಿಗೆ.ಡಾ. ಭಾಸ್ಕರ್ ರವರಿಂದ ಅಭಿನಂದನೆ.

Screenshot 2025 06 12 16 39 11 82 6012fa4d4ddec268fc5c7112cbb265e7

To HS Ravishankar Hebbaka, who has been elected as the Tumkur BJP District President for the second time. Congratulations from Dr. Bhaskar. ತಿಪಟೂರು. ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಭಾಗ. ತಿಪಟೂರಿನ ಡಾ.ಭಾಸ್ಕರ್ ರವರು ತುಮಕೂರು ಜಿಲ್ಲಾ ಅಧ್ಯಕ್ಷರಾಗಿ ಸತತವಾಗಿ ಎರಡನೇ ಬಾರಿಆಯ್ಕೆಯಾಗಿರುವ ಎಚ್ಎಸ್ ರವಿಶಂಕರ್ ಹೆಬ್ಬಾಕ ರವರನ್ನು ತಿಪಟೂರಿನ ಹಿರಿಯ ಬಿಜೆಪಿ ಮುಖಂಡ ಡಾ ಬಾಸ್ಕರ್ ರವರು ಹೃದಯಪೂರ್ವಕ …

Read More »

ಈ ವಿಡಿಯೋ ಸಾಮಾಜಿಕಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

This video is going viral on social media. ಅನೇಕರು ‘ಇಲ್ಲಿ ನೋಡಿ’ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲಾ ನಾಯಕರು ಹೇಗೆ ಒಂದೇ ಕಡೆ ಸೇರಿದ್ದಾರೆ, ಎಷ್ಟು ಖುಷಿಯಾಗಿದ್ದಾರೆ,ಕೈಕೈ ಹಿಡಿದು ನಗುತ್ತಾ ಮಾತನಾಡುತ್ತಿದ್ದಾರೆ, ಒಂದೇ ಟೇಬಲ್ ನಲ್ಲಿ ಕೂತು ಊಟ ಮಾಡುತ್ತಿದ್ದಾರೆ,ಯಾವತ್ತಿದ್ರು ಈ ರಾಜಕಾರಣಿಗಳೆಲ್ಲ ಒಂದೇ, ಕಾರ್ಯಕರ್ತರು ಮಾತ್ರ ಪರಸ್ಪರ ಬಡಿದಾಡಿಕೊಂಡು ದ್ವೇಷ ಕಾರುತ್ತಾ ಸಾಯುತ್ತಿದ್ದಾರೆ ಅನ್ನೋ ಅರ್ಥದಲ್ಲಿಯಡ್ಡಿಯೂರಪ್ಪ ಅವರ ಮೊಮ್ಮಗಳ ಮದುವೆಯಲ್ಲಿ ಆಹ್ವಾನದ ಮೇರೆಗೆ ಬಂದ ಇತರೆ …

Read More »

ಪತ್ರಕರ್ತನಿಗೆ ಧಮ್ಕಿ: ಸಿಪಿಐ ರೇವಣ್ಣ ವಿರುದ್ದ ಕ್ರಮಕ್ಕೆಮೇಲಾಧಿಕಾರಿಗಳಿಗೆ ದೂರು .

IMG 20250611 WA0085

Threat to journalist: Complaint to superiors over action against CPI Revanna ಬೇಲೂರು : ಪಟ್ಟಣದ ನೆಹರು ನಗರ ವೃತ್ತದ ಸಮೀಪ ಕಳೆದ ಗುರುವಾರ ಬೈಕ್ ಹಾಗೂ ಆಟೋ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಾರ್ತಾ ಭಾರತಿ ಪತ್ರಿಕೆಯ ವರದಿಗಾರ ಮಹಮದ್ ಅಬ್ರಾರ್ ರವರು ಮಾಡಿರುವ ಸುದ್ದಿಗೆ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ರವರು ಬೆದರಿಸಿ ಧಮ್ಕಿ …

Read More »

ಪಿಎಸ್ಐ ಸಿಂಗನ್ನವರ ವರ್ಗಾವಣೆ:ಸಿಬ್ಬಂದಿಗಳ ಬಿಳ್ಕೋಡುಗೆ

Screenshot 2025 06 12 09 16 54 38 6012fa4d4ddec268fc5c7112cbb265e7

PSI Singh’s transfer: Staff members are shocked ಸಚೀನ ಆರ್ ಜಾಧವಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಸುಮಾರು 6 ತಿಂಗಳ ಕಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ ಆಗಿ ಕಾರ್ಯನಿರ್ವಹಿಸಿ ಮತ್ತೊಂದು ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ಶಿವಾನಂದ ಸಿಂಗನ್ನವರ ಅವರಿಗೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೇರಿ, ಗ್ರಾಮದ ಯುವಕರು, ಹಿರಿಯರು ಸೇರಿ ಮಂಗಳವಾರ ಸಾಯಂಕಾಲ ಬಿಳ್ಕೋಡುಗೆ ನೀಡಿದರು. ನಂತರ ಮಾತನಾಡಿದ ಪಿಎಸ್ಐ ಶಿವಾನಂದ ಸಿಂಗನ್ನವರ ಅವರು ನನಗೆ …

Read More »

ರಾಯಚೂರು ಇಂಡಸ್ಟ್ರಿಯಲ್ ಗ್ರೋತ್ ಸೆಂಟರಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕಟ್ಟುನಿಟ್ಟಿನ ನಿರ್ದೇಶನ

20250611 192559 COLLAGE Scaled

Strict directives to provide infrastructure to Raichur Industrial Growth Center ರಾಯಚೂರ ಜೂನ್ 11 (ಕ.ವಾ.): ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ಜೂನ್ 11ರಂದು ರಾಯಚೂರು ನಗರದಲ್ಲಿರುವ ಇಂಡಸ್ಟ್ರಿಯಲ್ ಗ್ರೋತ್ ಸೆಂಟರ್‌ಗೆ ಭೇಟಿ ನೀಡಿತು.ಮಧ್ಯಾಹ್ನ ಬೋಜನ ವಿರಾಮದ ನಂತರ ಕೃಷಿ ವಿಜ್ಞಾನ ವಿವಿ ಆವರಣದಿಂದ ಹೊರಟು, ದೇವಸಗೂರ ರಸ್ತೆಯ ಮಾರ್ಗವಾಗಿ ಒಡ್ಲೂರ ರಸ್ತೆ ಬಳಿಯ ಕೆಐಎಡಿಬಿ ಪ್ರದೇಶಕ್ಕೆ …

Read More »

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷರ ಪ್ರವಾಸ.

IMG 20250611 WA0085

Karnataka Media Journalists Association State President’s tour. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಾರ್ತಾಭಾರತಿ ವರದಿಗಾರ ಸುದ್ದಿ ಒಂದಕ್ಕೆ ಸಂಬಂಧಪಟ್ಟಂತೆ ಇವರ ಮೇಲೆ ಬೇಲೂರು ಸರ್ಕಲ್ ಇನ್ಸ್ಪೆಕ್ಟರ್ ಅನುಚಿತವಾಗಿ ನಡೆದುಕೊಂಡು, ಧಮ್ಕಿ ಹಾಕಿದ ಬಗ್ಗೆ. ಬೆಂಗಳೂರಿನಿಂದ ಹಾಸನ ಜಿಲ್ಲೆಗೆ ಪ್ರವಾಸ ಕೈಗೊಂಡು ಬೇಲೂರು ಸಂಘದೊಂದಿಗೆ ಮಾತನಾಡಿ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಅರಸೀಕೆರೆಯಲ್ಲಿ ಡಿ ವೈ ಎಸ್ ಪಿ ಗೆ ಕರ್ನಾಟಕ …

Read More »

ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಉಸ್ತುವಾರಿ ಶ್ರೀಮತಿದೀಪಿಕಾರೆಡ್ಡಿಯವರನೇತೃತ್ವದಲ್ಲಿಕೊಪ್ಪಳ ಜಿಲ್ಲಾ ಕಾರ್ಯಕರ್ತರ ಸಭೆ

WhatsApp Image 2025 06 10 At 13.56.29 E13c7ae5

Congress Koppal District In-charge Smt. Deepika Reddy chaired a meeting of Koppal District Workers. ಗಂಗಾವತಿ: ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ದೀಪಿಕಾರೆಡ್ಡಿ ಹಾಗೂ ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಇಲಾಹಿ ಸಿಕಂದರ್ ಅವರ ನೇತೃತ್ವದಲ್ಲಿ ಜೂನ್-೦೯ ಸೋಮವಾರ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ಪಕ್ಷದ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸಿದರು ಎಂದು ಗಂಗಾವತಿ ಯೂತ್ …

Read More »

ಬೆಂಗಳೂರಿನಲ್ಲಿ ತ್ರಿಚಕ್ರ ವಾಹನ ‘ಸೂಪರ್ ಕಾರ್ಗೋ’ ಬಿಡುಗಡೆ ಮಾಡಿದ ಮೋಂಟ್ರಾ ಎಲೆಕ್ಟ್ರಿಕ್

Screenshot 2025 06 11 16 55 11 05 6012fa4d4ddec268fc5c7112cbb265e7

Montra Electric launches three-wheeler ‘Super Cargo’ in Bengaluru • ಸೂಪರ್ ಕಾರ್ಗೋ (ಇ-3ಡಬ್ಲ್ಯೂ) ಉದ್ಯಮದಲ್ಲೇ ಅತ್ಯಧಿಕವಾದ 200+ ಕಿಮೀ ಪ್ರಮಾಣಿತ ರೇಂಜ್ ಒದಗಿಸುತ್ತದೆ ಮತ್ತು ಇದರ ರಿಯಲ್ ಲೈಫ್ ರೇಂಜ್ 170 ಕಿಮೀ ಆಗಿದೆ.• ಇದರ ಆರಂಭಿಕ ಬೆಲೆ ರೂ. 4.37 (ಬೆಂಗಳೂರು ಎಕ್ಸ್-ಶೋರೂಮ್, ಸಬ್ಸಿಡಿ ನಂತರ)* ಮತ್ತು ಉದ್ಯಮದಲ್ಲಿಯೇ ಅತ್ಯುತ್ತಮವಾದ 5 ವರ್ಷ ಅಥವಾ 1.75 ಲಕ್ಷ ಕಿಮೀಗಳ ಬ್ಯಾಟರಿ ವಾರಂಟಿ ನೀಡಲಾಗುತ್ತಿದೆ.• ಸೂಪರ್ ಕಾರ್ಗೋ …

Read More »

ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯ

Books available at discounted prices at Karnataka Media Academy ರಾಯಚೂರ ಜೂನ್‌ 11 (ಕ.ವಾ.): ಪತ್ರಿಕೋದ್ಯಮಕ್ಕೆ ಹಾಗೂ ಮಾಧ್ಯಮ ಜಗತ್ತಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಪುಸ್ತಕಗಳು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಆಸಕ್ತರು, ವಿಶೇಷವಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ತಿಳಿಸಿದ್ದಾರೆ.ಕರ್ನಾಟಕ ಮಾಧ್ಯಮ ಅಕಾಡೆಮಿಯು ಕೆಲವು ದಶಕಗಳಿಂದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು, ಮಾರಾಟಕ್ಕೆ …

Read More »

ಮಾನ್ಯಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಯಾಗಲಿ: ಶಾಸಕರಾದ ಬಸನಗೌಡ ದದ್ದಲ್

20250611 163833 COLLAGE Scaled

Necessary preparations should be made for the Chief Minister’s program: MLA Basana Gowda Daddal ರಾಯಚೂರು ಜೂನ್ 11 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಹತ್ವದ ಬುಡಕಟ್ಟು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೂನ್ 23 ರಂದು ರಾಯಚೂರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ …

Read More »