Breaking News

ಕಲ್ಯಾಣಸಿರಿ ವಿಶೇಷ

ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆಮತದಾನದಅರಿವುಮೂಡಿಸಲಾಗುವುದುಪಿಡಿಒಲೋಕೆಶ್

Screenshot 2024 03 22 20 25 20 31 6012fa4d4ddec268fc5c7112cbb265e7

School children and villagers will be made aware of voting ವರದಿ : ಬಂಗಾರಪ್ಪ ಸಿಹನೂರು : ಲೋಕಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆಪೊನ್ನಚಿ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಗ್ರಾಮದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪೊನ್ನಾಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿರುವ ಲೋಕೇಶ್ ಮಾತನಾಡಿ ನಮ್ಮ ದೇಶದಲ್ಲಿ ಚುನಾವಣಾ ಸಮಯದಲ್ಲಿ ಮತದಾನ …

Read More »

ದೇಶಕ್ಕೆ ಮತ್ತೋಮ್ಮೆ ಮೋದಿಪ್ರಧಾನಿಯಾಗಲು ಚಾಮರಾಜನಗರಕ್ಕೆ ನನ್ನ ಗೆಲುವು ಅವಶ್ಯಕ – ಎಸ್ ಬಾಲರಾಜ್

Screenshot 2024 03 22 20 15 59 25 6012fa4d4ddec268fc5c7112cbb265e7

My victory in Chamarajanagar is necessary for Modi to become the Prime Minister of the country again. S Balraj. ವರದಿ :ಬಂಗಾರಪ್ಪ ಸಿಹನೂರು ;ನಮ್ಮ ದೇಶಕ್ಕೆ ಮತ್ತೋಮ್ಮೆ ನರೇಂದ್ರಮೋದಿಯವರು ಫ್ರಧಾನಿಯಾಗುವುದು ದೇಶಕ್ಕೆ ಅನಿವಾರ್ಯವಾಗಿದೆ ಎಂದು ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾದ ಎಸ್.ಬಾಲರಾಜ್ ತಿಳಿಸಿದರು .ಹನೂರು ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ …

Read More »

ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಉಪ ವಿಭಾಗಾಧಿಕಾರಿ ಸಪ್ತಶ್ರೀ

Deputy Divisional Officer Saptasree gave a stern warning to the officers ತಿಪಟೂರು:ಜನಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಉಪ ವಿಭಾಗಾಧಿಕಾರಿ ಸಪ್ತ ಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಮಿನಿ ವಿಧಾನಸೌಧ ಕಚೇರಿಯಲ್ಲಿ ಕರೆದಿದ್ದ ತಾಲೂಕು ಮಠದ ಟ್ರಾಸ್ಕ್ ಫೋರ್ಸ್ ಸಮಿತಿ ಸಭೆದಲ್ಲಿ ಮಾತನಾಡಿದರು.ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಪ್ರಾರಂಭವಾಗಿತ್ತಿರುವಾಗ ಯಾವ ರೀತಿ ಕರ್ತವ್ಯ …

Read More »

ಎಸ್.ಸಿ., ಎಸ್.ಟಿ. ದೌರ್ಜನ್ಯ ನಿಯಂತ್ರಣ ಜಾಗೃತಿಮತ್ತುಉಸ್ತುವಾರಿ ವಿಭಾಗ ಮಟ್ಟದ ಸಮಿತಿಗೆನಾಮನಿರ್ದೇಶಿತ ಸದಸ್ಯರಾಗಿ ವೀರೇಶ ವಕೀಲರು ಈಳಿಗನೂರು ಆಯ್ಕೆ.

Screenshot 2024 03 21 19 36 54 67 E307a3f9df9f380ebaf106e1dc980bb6

SC, ST Viresh Vakil Eliganoor has been selected as a nominated member for Atrocity Control Awareness and Supervision Divisional Level Committee. ಗಂಗಾವತಿ: ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ನಿಯಮಗಳು ೧೯೯೫ ರ ನಿಯಮ ೧೭ ರೀತ್ಯಾ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ, ಸಮಿತಿಯ ಅಧ್ಯಕ್ಷರಾದ ಮತ್ತು ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗತ್ತಿ …

Read More »

ಕೋಲಾರ ಕ್ಷೇತ್ರದಲ್ಲಿ ಡಿ.ಎಸ್. ವೀರಯ್ಯ ಅವರಿಗೆ ಟಿಕೆಟ್ ನೀಡಿ – ದಲಿತ ಒಕ್ಕೂಟ ಆಗ್ರಹ

Screenshot 2024 03 21 19 18 13 87 6012fa4d4ddec268fc5c7112cbb265e7

D.S. in Kolar constituency. Give ticket to Veeriah – Dalit Union Demands ಬೆಂಗಳೂರು, ಮಾ, 21; ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಂಯುಕ್ತ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ದಲಿತ ಸಮುದಾಯದ ಹಿರಿಯ ಮುಖಂಡ, ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅವರಿಗೆ ಟಿಕೆಟ್ ನೀಡಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಒಕ್ಕೂಟ ಬಿಜೆಪಿ ಹೈಕಮಾಂಡ್ ಗೆ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …

Read More »

ಕನ್ನಡ ಅಭಿವೃದ್ದಿ ಪ್ರಾಧಿಕಾರ ನೂತನ ಸದಸ್ಯ ವಿರುಪಣ್ಣ ಕಲ್ಲೂರು ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಶಿವರೆಡ್ಡಿ ಖ್ಯಾಡೇದ ಅವರಿಗೆ ಸನ್ಮಾನ

Screenshot 2024 03 21 17 46 33 02 6012fa4d4ddec268fc5c7112cbb265e7

Kannada Development Authority New Member Virupanna Kallur and Border Development Authority Member Shivreddy Khyeda felicitated ಕನಕಗಿರಿ ಸಮೀಪದ ನವಲಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ವತಿಯಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೂತನ ಸದಸ್ಯ ವಿರುಪಣ್ಣ ಕಲ್ಲೂರು ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಶಿವರೆಡ್ಡಿ ಖ್ಯಾಡೇದ ಅವರನ್ನು ಸನ್ಮಾನಿಸಲಾಯಿತು ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆದ್ಯತೆ ಕನಕಗಿರಿ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ …

Read More »

ಕಾಡಾ ಅಧ್ಯಕ್ಷ ಹಸನ್‌ಸಾಬ್‌ರಿಗೆ ಸಂವಿಧಾನ ಪೀಠಿಕೆಯ ಸನ್ಮಾನ

Screenshot 2024 03 21 17 38 21 51 6012fa4d4ddec268fc5c7112cbb265e7

KADA President Hasansabri is honored with the Preamble of the Constitution ಕೊಪ್ಪಳ : ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಕಾರ್ಯಾಲಯದಲ್ಲಿ ಕುಷ್ಟಗಿ ಮಾಜಿ ಶಾಸಕ ನೂತನ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಾಡಾ ಮುನಿರಾಬಾದಿಗೆ ಮೊದಲ ಸಲ ಮುಸ್ಲಿಂ ಮುಖಂಡರಿಗೆ ಒಲಿದಿದ್ದು …

Read More »

ಚನ್ನಪ್ಪ ಕೋಣನವರ ಅವರಸಂಶೋದನೆಗೆಹಂಪಿ ಕನ್ನಡ ವಿ.ವಿ ಡಾಕ್ಟರೇಟ್

Screenshot 2024 03 21 16 25 18 36 E307a3f9df9f380ebaf106e1dc980bb6

Channappa Konanavar for his research Hampi Kannada VV Doctorate ಗಂಗಾವತಿ: ನಗರದ ಚನ್ನಪ್ಪ ಕೋಣನವರವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಭೂ ದಾಖಲಾತಿಯ ಸಾಮಾಜಿಕ ಆಯಾಮಗಳು (ಕೊಪ್ಪಳ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಕೈಗೊಂಡ ಅಧ್ಯಯನದಲ್ಲಿ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.ಇವರ ಅಧ್ಯಯನಕ್ಕೆ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಪಟ್ಟಣ ತಾ|| ಚನ್ನಗಿರಿ ಕಾಲೇಜಿನ ಸಮಾಜಶಾಸ್ತçದ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ. …

Read More »

ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ರಮೇಶ ಗಬ್ಬೂರು ನೇಮಕ ಭಾರಧ್ವಾಜ್ ಸ್ವಾಗತ

Screenshot 2024 03 21 16 11 46 09 E307a3f9df9f380ebaf106e1dc980bb6

Bhardwaj welcomes appointment of Ramesh Gabbur as member of Karnataka Music and Dance Academy ಗಂಗಾವತಿ: ನಗರದ ಹಿರಿಯ ಹಾಡುಗಾರರಾದ ರಮೇಶ ಗಬ್ಬೂರುರವರನ್ನು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿದ್ದು ಹಾಗೂ ಕೊಪ್ಪಳ ಜಿಲ್ಲೆಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಉಪವಿಭಾಗ ಮಟ್ಟದ ನಾಮನಿರ್ದೇಶಿತರನ್ನಾಗಿ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದ ವೀರೇಶ ವಕೀಲರು ಇವರನ್ನು ಕರ್ನಾಟಕ ಸರ್ಕಾರ …

Read More »

ಪ್ರಾಧಿಕಾರದಅಭಿವೃದ್ಧಿಗೆ ಸೂಕ್ತ ವ್ಯಕ್ತಿ ವಿರುಪಣ್ಣ ಕಲ್ಲೂರ್ ಅವರಿಗೆಕೊಪ್ಪಳ ತಾಲೂಕು ಗಂಗಾಮತ ಸಮಾಜದಿಂದ ಸನ್ಮಾನ

Screenshot 2024 03 21 16 02 27 19 E307a3f9df9f380ebaf106e1dc980bb6

Virupanna Kallur is the right person for the development of the authority Honored by Koppal Taluk Gangamat Samaj ಕೊಪ್ಪಳ: ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕ್ರಿಯಾಶೀಲ ವ್ಯಕ್ತಿ ಪರಿಶ್ರಮದ ವ್ಯಕ್ತಿಯಾದ ಶ್ರೀ ವಿರುಪಣ್ಣ ಕಲ್ಲೂರ್ ಇವರಿಗೆ ರಾಜ್ಯ ರ‍್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಭಿವೃದ್ಧಿ ನಿಗಮದ ನಾಮನರ‍್ದೇಶಕರಾಗಿ ಆಯ್ಕೆ ಮಾಡಿದ್ದಾರೆ ಹಾಗು ನಮ್ಮ ಸಮಾಜದವರಾದ ಶ್ರೀ ಸಿದ್ದಪ್ಪ ಕಾರಟಗಿ ಇವರನ್ನು ಕಾರಟಗಿ ಪುರಸಭೆಗೆ …

Read More »