Breaking News

ಕಲ್ಯಾಣಸಿರಿ ವಿಶೇಷ

ಆನೆಗುಂದಿಯಲ್ಲಿ ಹೈಟೆಕ್ ಮಾದರಿಯ ರುದ್ರಭೂಮಿಉದ್ಘಾಟನೆ

Screenshot 2024 07 02 11 56 09 88 6012fa4d4ddec268fc5c7112cbb265e7

ಗಂಗಾವತಿ: ಆನೆಗುಂದಿಯಲ್ಲಿ ನರೇಗಾ ಹಾಗೂ ೧೫ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಶ್ರೀಮತಿ ಲಲಿತಾರಾಣಿರವರ ಮಾರ್ಗದರ್ಶನದಲ್ಲಿ ಹೈಟೆಕ್ ಆಗಿ ನಿರ್ಮಾಣಗೊಂಡಿರುವ ರುದ್ರಭೂಮಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯವರಿAದ ಚಿತಾಗಾರದ ಸಹಕಾರ ನೀಡಿದ್ದು, ಈ ರುದ್ರಭೂಮಿಯ ಉದ್ಘಾಟನೆ ಕಾರ್ಯಕ್ರಮ ಜುಲೈ-೦೧ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಿತು ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆ. ಮಹಾದೇವಿ ತಿಮ್ಮಪ್ಪ ಬಾಳೆಕಾಯಿ ತಿಳಿಸಿದರು.ಗ್ರಾಮದ ಹಿರಿಯರು ಹಾಗೂ ರುದ್ರಭೂಮಿಯ ಹೋರಾಟಗಾರರಾದ ಶ್ರೀ ನಿಜಲಿಂಗಪ್ಪರವರೊAದಿಗೆ ಜಂಟಿಯಾಗಿ ರುದ್ರಭೂಮಿಯ ಉದ್ಘಾಟನೆ …

Read More »

ವಿಶ್ವಕರ್ಮರು ಉದ್ಯಮಿಗಳಾಗಲು ಡಾ.ಬಿ.ಎಂ.ಉಮೇಶ್ ಕುಮಾರ್ ಕರೆಪಿಎಂ ವಿಶ್ವಕರ್ಮ ಯೋಜನೆ ಮಾಹಿತಿ ಶಿಬಿರ ಉದ್ಘಾಟನೆ

WhatsApp Image 2024 07 01 At 5.32.47 AM Scaled

Dr. B. M. Umesh Kumar calls on Vishwakarma to become an entrepreneurPM Vishwakarma Yojana information camp inaugurated ಕೋಟೇಶ್ವರ (ಉಡುಪಿ ಜಿಲ್ಲೆ) : ಪಿಎಂ ವಿಶ್ವ ಕರ್ಮ ಯೋಜನೆ ಸೇರಿದಂತೆ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಂಡು “ವಿಶ್ವಕರ್ಮ ಸಮುದಾಯದವರು ಉದ್ಯಮಿಗಳಾಗಲು ಪ್ರಯತ್ನಿಸಬೇಕು” ಎಂದು ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್ ಕರೆ ಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ …

Read More »

ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯಲ್ಲಿ ಶೀಘ್ರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಕೋರ್ಸ್ ಗಳು ಪ್ರಾರಂಭ – ಐಐಎಚ್ ಎಂಆರ್ ಅಧ್ಯಕ್ಷ ಡಾ.ಎಸ್.ಡಿ.ಗುಪ್ತ

WhatsApp Image 2024 07 01 At 6.56.34 PM

Indian Institute of Health Management Research to soon start courses in Artificial Intelligence and Data Science: Dr. S.D. Gupta ಬೆಂಗಳೂರು, ಜೂ,29; ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯಲ್ಲಿ ಶೀಘ್ರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ಕೋರ್ಸ್ ಗಳನ್ನು ಪ್ರಾರಂಭಿಸುವುದಾಗಿ ಐಐಎಚ್ ಎಂಆರ್ ಸೊಸೈಟಿಯ ಅಧ್ಯಕ್ಷ ಡಾ.ಎಸ್.ಡಿ.ಗುಪ್ತ ಹೇಳಿದ್ದಾರೆ.ಭಾರತೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ – ಐಐಎಚ್ಎಂಆರ್ ನ 2024-2026 ಬ್ಯಾಚ್ನ …

Read More »

ಗ್ಯಾರೆಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ  ಕಚೇರಿ ಉದ್ಘಾಟನೆ 

20240701 143150 Scaled

Guarantee Scheme Implementation Taluk Committee Office Inauguration  ಗಂಗಾವತಿ : ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ  ಗ್ಯಾರೆಂಟಿ ಯೋಜನೆ ಅನುಷ್ಠಾನ  ತಾಲೂಕು ಸಮಿತಿಯ ಕಚೇರಿಯನ್ನು ಸೋಮವಾರದಂದು ಗ್ಯಾರೆಂಟಿ ಯೋಜನೆಯ ಪದಾಧಿಕಾರ ಜಿಲ್ಲಾ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ್ ಉದ್ಘಾಟಿಸಿ ಜಿಲ್ಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳು 97% ರಷ್ಟು ಫಲಾನುಭವಿಗಳಿಗೆ ದೊರೆಯುತ್ತಿದೆ, ರಾಜ್ಯದಲ್ಲಿ ಕೊಪ್ಪಳ ಐದನೇ ಸ್ಥಾನದಲ್ಲಿ ಇದೆ, ಒಂದನೇ ಸ್ಥಾನಕ್ಕೆ ಬರಬೇಕೆಂಬುವುದೇ ನಮ್ಮ ಗುರಿ ಇದಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ ಎಂದರು.  ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ …

Read More »

ಗಂಗಾವತಿ ಪ್ರಗತಿಪರ ನಾಗರಿಕ ವೇದಿಕೆಯ ಪೂರ್ವಭಾವಿ ಸಭೆನಗರದ ಪ್ರಮುಖ ರಸ್ತೆಗಳ ಸುಧಾರಣೆ ಬಗ್ಗೆ ಚರ್ಚೆ

Screenshot 2024 06 16 20 57 58 71 E307a3f9df9f380ebaf106e1dc980bb6

A preliminary meeting of the Gangavati Progressive Civic Forum discussed the improvement of major roads in the city ಗಂಗಾವತಿ: ಗಂಗಾವತಿ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸದೇ ಇರುವುದನ್ನು ವಿರೋಧಿಸಿ, ಗಂಗಾವತಿ ಪ್ರಗತಿಪರ ನಾಗರಿಕ ವೇದಿಕೆ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ದಿನಾಂಕ: ೦೩.೦೭.೨೦೨೪ ಬುಧವಾರ ಬೆಳಿಗ್ಗೆ ೧೧:೦೦ ಗಂಟೆಗೆ ಪೂರ್ವಭಾವಿಯಾಗಿ ಸಭೆಯನ್ನು ನಗರದ ರಾಯಚೂರು ರಸ್ತೆಯಲ್ಲಿರುವ ಆಟೋನಗರದ ಪ್ಲಾಟ್ ನಂ: ೧೧೧, ಕ್ರಾಂತಿಕೇAದ್ರ ಕಾರ್ಯಾಲಯದಲ್ಲಿ …

Read More »

ಕರ್ನಾಟಕ ಸರ್ಕಾರ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಗುರು ಬಸವಣ್ಣನವರ ಜೀವನ ಚರಿತ್ರೆಬದಲಾವಣೆ, ಉಗ್ರ ಹೋರಾಟ-ಬಸವ ಪ್ರಭು ಸ್ವಾಮೀಜಿ

Screenshot 2024 07 01 12 45 48 08 6012fa4d4ddec268fc5c7112cbb265e7

Karnataka Govt Ninth Class Social Science Text of Guru Basavanna’s Biography Change, Fierce Struggle-Basava Prabhu Swamiji ವೀರಶೈವರ ಪತ್ರಕ್ಕೆ ಮಣಿದು ಕರ್ನಾಟಕ ಸರ್ಕಾರ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಗುರು ಬಸವಣ್ಣನವರ ಜೀವನ ಚರಿತ್ರೆ ಬದಲಾಯಿಸಿದ್ಧಾದರೆ ಉಗ್ರ ಹೋರಾಟ ಮಾಡಲಾಗುವುದು. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನೂತನವಾಗಿ ಪರಿಷ್ಕರಿಸಿರುವ ಗುರು ಬಸವಣ್ಣನವರ ಜೀವನ ಚರಿತ್ರೆಯನ್ನು ವೀರಶೈವರ ಪತ್ರಕ್ಕೆ ಮಣಿಯದೆ ಯಥಾವತ್ತಾಗಿ ಮುಂದುವರಿಸಬೇಕೆಂದು …

Read More »

ಫ ಗು ಹಳಕಟ್ಟಿಯವರ ಹಾಗೂ ಪ್ರವಚನ ಪಿತಾಮಹಜಗದ್ಗುರುಲಿಂಗಾನಂದಸ್ವಾಮೀಜಿಯವರಲಿಂಗೈಕ್ಯಸಂಸ್ಮರಣೆ

IMG 20240701 WA0087

Commemoration of Lingaikya by Phagu Halakatti and Pravachana Pitamahajagadgurulinganandaswamiji ಕೊಪ್ಪಳ ; 30,ನಗರದ ಚನ್ನಬಸವೇಶ್ವರ ಕಾಲೋನಿಯ ಜಿಲ್ಲಾ ರಾಷ್ಟ್ರೀಯ ಬಸವ ದಳದ ಗುರು ಬಸವ ಮಂಟಪದಲ್ಲಿ, ಬಸವ ಧರ್ಮಪೀಠದ ಗಣ ನಾಯಕರು,ತ್ರಿಕಲ ಲಿಂಗಪೂಜಾ ನಿಷ್ಠಾವಂತರು,ಗೃಹಸ್ಥ ಜಂಗಮ ರಾದ ವೀರಣ್ಣ ಕೆ ಲಿಂಗಾಯತ ಇವರ ನೇತೃತ್ವದಲ್ಲಿ,ವಚನ ಶಾಸ್ತ್ರ ಪಿತಾಮಹ ಫ ಗು ಹಳಕಟ್ಟಿಯವರ ಸಂಸ್ಮರಣೆ ಹಾಗೂ ಪ್ರವಚನ ಪಿತಾಮಹ ಪರಮ ಪೂಜ್ಯ ಶ್ರೀ ಜಗದ್ಗುರು ಲಿಂಗಾನಂದ ಸ್ವಾಮೀಜಿಯವರ ಲಿಂಗೈಕ್ಯ …

Read More »

ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ ತಡೆಯುವಂತೆ ಆಗ್ರಹ

IMG 20240630 WA02322

Demand to stop illegal appointment of guest lecturers of degree colleges ಗಂಗಾವತಿ: ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಕೊರತೆ ಹಿನ್ನೆಲೆ ರಾಜ್ಯದ ಉನ್ನತ ಹಾಗೂ ಕಾಲೇಜು ಶಿಕ್ಷಣ ಇಲಾಖೆ ತಾತ್ಕಲಿಕವಾಗಿ ಅರ್ಹತೆ ಇರುವವರನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿದ್ದು ಕೊಪ್ಪಳ ಜಿಲ್ಲೆಯ ಕೆಲ ಸರಕಾರಿ ಮಹಾವಿದ್ಯಾಲಯಗಳಲ್ಲಿ ಅಕ್ರಮವಾಗಿ ಅತಿಥಿ ಉಪನ್ಯಾಸಕರನ್ನು ಕೆಲ ಪ್ರಾಚಾರ್ಯರು ನೇಮಕಾತಿ ಮಾಡಿಕೊಂಡು ಸರಕಾರಕ್ಕೆ ಲಕ್ಷಾಂತರ ರೂ. ನಷ್ಟವುಂಟು ಮಾಡುತ್ತಿದ್ದು ಸರಕಾರ ಕೂಡಲೇ ತಪ್ಪು …

Read More »

ಸೋಮವಾರದಂದು ನಿವೃತ್ತ ಸೈನಿಕನಿಗೆ ಅದ್ದೂರಿ ಮೆರವಣಿಗೆ

IMG 20240630 WA0245

ಕೊಪ್ಪಳ : ಭಾರತೀಯ ಸೇನೆಯಲ್ಲಿ 22 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸುತ್ತಿರುವ ಕುಕನೂರು ತಾಲೂಕಿನ ಅರಕೇರಿ ಗ್ರಾಮದ ಯೋಧ ಬಸವರಾಜ ಕೆಂಚರೆಡ್ಡಪ್ಪ ಭಾವಿಕಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಹಮ್ಮಿಕೊಳ್ಳಲಾಗಿದೆ. ಭಾನಾಪೂರು ಗ್ರಾಮದಿಂದ ಸ್ವಗ್ರಾಮ ಅರಕೇರಿಯುವರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಹ್ವಾನಿಸಿಕೊಳ್ಳಲಾಗುವುದು, ಹಾಗೂ ಮದ್ಯಾಹ್ನ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದರು. ಕೊಟ್ : ಒಬ್ಬ ಮಾಜಿ ಸೈನಿಕ …

Read More »

ವಿದ್ಯಾರ್ಥಿಗಳು ಶಿಲೆಗಳಾಗಲು ಶಿಕ್ಷಕರ ಪಾತ್ರ ಪ್ರಮುಖ : ಪ್ರಭು ಸ್ವಾಮೀಜಿ,,,

IMG 20240629 WA0230

ಕೊಪ್ಪಳ: ವಿದ್ಯಾರ್ಥಿಗಳು ಶಿಲೆಗಳಾಗಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಸೊಂಡೂರಿನ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮೀಜಿಯವರು ಹೇಳಿದರು. ಅವರು ಗದಗ ತಾಲೂಕಿನ ಮುಂಡರಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಪ್ರಾಚಾರ್ಯ ಎಸ್.ಬಿ ಚಂಗಳಿಯವರ ವಯೋ ನಿವೃತ್ತಿ ಬಿಳ್ಕೋಡು ಸಮಾರಂಭ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಈ ದೇಶದ ಭದ್ರ ಬುನಾದಿಗೆ ನಾಲ್ಕು ಆಧಾರ ಸ್ಥಂಭಗಳೆಂದರೆ ಅದು ಸೈನಿಕ, ರೈತ, ಶಿಕ್ಷಕ ಮತ್ತು ವೈದ್ಯ. ಇವರೆಲ್ಲರೂ ತಮಗೆ ವಹಿಸಿದ ಕಾರ್ಯವನ್ನು ನಿಷ್ಠೆ …

Read More »