Kannada Rajyotsava Celebration at Kottur Taluk Panchayat Office ಕೊಟ್ಟೂರು ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಕೊಟ್ಟೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದಮಾನ್ಯ ಶ್ರೀ ಬಾಳಪ್ಪನವರ ಆನಂದಕುಮಾರ್ ರವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆ, ನಾಡು, ನುಡಿಯ ರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗಿ ಕಾರ್ಯನಿರ್ವಹಿಸೋಣ ಎಂದರು.ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಪಂಚಾಯಿತಿಗೆ ಸರ್ಕಾರದಿಂದ ನಾಮನಿರ್ದೇಶಿತರಾಗಿ ನೇಮಕಗೊಂಡಿರುವ ಶ್ರೀ ಪರುಸಪ್ಪ ಕಂದಗಲ್ಲು, ಎಸ್.ಗಂಗಾಧರಪ್ಪ, ಶ್ರೀ ಎ.ಎಂ.ಹಾಲಯ್ಯ, …
Read More »ಕಾಟಾಚಾರಕ್ಕೆ ನಡೆದ ಕನ್ನಡ ರಾಜ್ಯೋತ್ಸವ
Kannada Rajyotsava held at Katachara ತಾಲೂಕು ಆಡಳಿತದಿಂದ ಕಾಟಾಚಾರಕ್ಕೆ ನಡೆದ ಕನ್ನಡ ರಾಜ್ಯೋತ್ಸವ ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವಕ್ಕೆ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು,ಇನ್ನು ಅನೇಕ ಅಧಿಕಾರಿಗಳು ಬಾರದೇ ಇರುವುದು ಗಮನ ಸೆಳೆಯಿತು. ಕೊಟ್ಟೂರು: ಕನ್ನಡ ಭಾಷೆ ನೆಲ ಜಲ ಪರಂಪರೆ ಸಂಸ್ಕೃತಿ ಇತಿಹಾಸವನ್ನು ಯುವ ಪೀಳಿಗೆ ತಿಳಿಸುವ ಕೆಲಸ ನಡೆಯಬೇಕಿದೆ ಎಂದು ಕನ್ನಡ ಉಪನ್ಯಾಸಕ ಅಂಜಿನಪ್ಪ ಹೇಳಿದರು. ಪಟ್ಟಣದ …
Read More »ಅಂಬೇಡ್ಕರ್ ಆದರ್ಶ ಸೇವಾಸಮಿತಿವತಿಯಿಂದಕನ್ನಡರಾಜ್ಯೋತ್ಸವಕಾರ್ಯಕ್ರಮ
Kannada Rajyotsava program by Ambedkar Adarsh Seva Samiti ಸುಳ್ಯ:ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು ಅಧ್ಯಕ್ಷತೆಯನ್ನು ಅಂಬೇಡ್ಕರ್ ವಿವಿದ್ಧೋದೇಶ ಸಹಕಾರ ಸಂಘದ ಅಧ್ಯಕ್ಷರಾದ ಕರುಣಾಕರ ಪಿ ಆರ್ .ಪಲ್ಲತ್ತಡ್ಕ ವಹಿಸಿದ್ದರು.ಉದ್ಘಾಟನೆಯನ್ನು ಜಾತ್ಯಾತೀತ ಜನತಾ ದಳ ಎಸ್.ಸಿ.ಘಟಕ ಸುಳ್ಯ ತಾಲೂಕು ಅಧ್ಯಕ್ಷರಾದ ಚೋಮ ಗಾಂಧಿನಗರ ನೆರವೇರಿಸಿದರು.ಮುಖ್ಯ ಅಥಿತಿಗಳಾಗಿ ಬಿಜೆಪಿ ಎಸ್.ಸಿ.ಘಟಕದ ಅಧ್ಯಕ್ಷರಾದ ವಿಜಯ ಆಲಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ.ಕೆ.ಪಲ್ಲತ್ತಡ್ಕ, ಅಂಬೇಡ್ಕರ್ ಆದರ್ಶ ಸೇವಾ …
Read More »ಕೋಬ್ರಾ ಮೀಡಿಯಾ ಅವಾರ್ಡ್ ಪ್ರಶಸ್ತಿಗೆ ನಾಮನಿರ್ದೇಶನಕ್ಕೆ ಕರೆ
Call for nominations for the Cobra Media Award ಕೊಪ್ಪಳ: ಇಲ್ಲಿನ ಕೋಬ್ರಾ (ಕೊಪ್ಪಳ, ರಾಯಚೂರು ಮತ್ತು ಅವಿಭಜಿತ ಬಳ್ಳಾರಿ) ಮೀಡಿಯಾ ಗ್ರೂಪ್ ಮೂಲಕ ಮೊದಲ ಬಾರಿಗೆ ಮಾಧ್ಯಮ ಕ್ಷೇತ್ರದ ಹಿರಿಯ ಸಾಧಕರನ್ನು ಗುರುತಿಸುವ ಕೋಬ್ರಾ ಮೀಡಿಯಾ ಅವಾರ್ಡ್ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನಿಸಲಾಗಿದೆ.ಪ್ರಸ್ತುತ ರಾಜ್ಯದಲ್ಲಿ ವಿಭಿನ್ನ ರೀತಿಯ ಪ್ರಶಸ್ತಿ ಪುರಸ್ಕಾರಗಳನ್ನು ಒಂದಲ್ಲಾ ಒಂದು ಸಂಸ್ಥೆಗಳು ನೀಡುತ್ತಿದ್ದರೂ ಸಹ ಮನುಷ್ಯನ ಸಾಧನೆ ಕೆಲಸ ಮತ್ತು ಆಯುಷ್ಯವನ್ನು ಗಮನಿಸಿದರೆ ಇನ್ನಷ್ಟು ಅಂತಹ …
Read More »ದೇಹ ಅಥವಾ ಯಾವುದೇ ಅಂಗಾಂಗ ದಾನ ಮಾಡಲು ಅವಕಾಶವಿದೆ.ಮತ್ತು ಪರಿಸರ , ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದುವುದು ಅವಶ್ಯವಿದೆ-ಡಾ//.ವಿ.ಚಿನಿವಾಲರ
It is possible to donate body or any organ. And it is necessary to take special care about environment, health-Dr//.V.Chiniwala ಗಂಗಾವತಿ: ಸಂಘ ಸಂಸ್ಥೆಗಳು ದೇಹ ಮತ್ತು ಅಂಗಾಂಗ ದಾನ ಹಾಗೂ ಪರಿಸರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಎನ್ನುವ ಹಾಗೆ ನಾವು ಭೂಮಿಯ ಮೇಲೆ ಜನಿಸಿದ ಮೇಲೆ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡುವುದು ಅವಶ್ಯವಾಗಿದೆ …
Read More »ಊಟಕ್ಕೆ ಎಷ್ಟಾಗುತ್ತದೆ?
How much is lunch? ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು….. ಊಟಕ್ಕೆ ಎಷ್ಟಾಗುತ್ತದೆ? ಮಾಲಿಕ ಉತ್ತರಿಸಿದರು…. ಚಪಾತಿ ಬೇಕಿದ್ದರೆ 50 ರೂಪಾಯಿ, ಬರೀ ಅನ್ನ ಸಾಂಬಾರ್ ಆದರೆ30 ರೂಪಾಯಿ…. ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ… ನನ್ನ ಕೈಯಲ್ಲಿ ಇದುವೇ ಇರೋದು..ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು…. ಬರೀ ಅನ್ನವಾದರೂ ಸಾಕು.. ಹಸಿವು ನೀಗಿದರೆ …
Read More »ರಕ್ತದಾನವು ಒಬ್ಬರ ಜೀವ ಉಳಿಸುವ ಒಳಿತಿಗಾಗಿ:ಕೆ.ನೇಮಿರಾಜ್ ನಾಯ್ಕ್
Blood donation is for the good of saving one’s life:K.Nemiraj Naik ಕ್ಷೇತ್ರದ ಹಗರಿಬೊಮ್ಮನಹಳ್ಳಿ ,ಕೊಟ್ಟೂರು ಮರಿಯಮ್ಮನಹಳ್ಳಿ ,ಏಕಕಾಲಕ್ಕೆ ಸಿಂಧೂರ ಬಂಡಾರ ಕಾರ್ಯಕ್ರಮದ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಜನರ ಹಿತಕ್ಕಾಗಿ ರಕ್ತದಾನವು ಒಬ್ಬರ ಜೀವವನ್ನು ಉಳಿಸಲು ಒಳಿತಿಗಾಗಿ ಪ್ರೇರಣೆ ಮೂಲಕ ಹೇಳಿದರು ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ರವರ ಆದೇಶದಂತೆ ಸಿಂಧೂರ ಬಂಡಾರ ಕಾರ್ಯಕ್ರಮದಲ್ಲಿ ಸ್ವಯಂ …
Read More »ಬ್ಯಾಂಕಿಂಗ್ ವಲಯ, ಅಂಚೆವಿಮಾಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡುವುದನ್ನು ನಿರ್ಲಕ್ಷ್ಯ ಸಲ್ಲದು ನಗರಜಿಲ್ಲಾಡಳಿತ ಆದೇಶ
The city district administration has ordered to neglect providing services in Kannada language in the banking sector and post offices. ಬೆಂಗಳೂರು ನಗರ ಜಿಲ್ಲಾಡಳಿತವು ಸಂಬAಧಿಸಿದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳಿಗೆ ತಾಕೀತು ಮಾಡಿತು.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರದ ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಬ್ಯಾಂಕ್ ಆಡಳಿತದಲ್ಲಿ ಕನ್ನಡ ಬಳಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಬ್ಯಾಂಕ್, ಅಂಚೆ, ವಿಮಾ …
Read More »ಮೊಬೈಲ್ ಗೆ ಬ್ಯಾಂಕ್ ಆ್ಯಪ್ ಲಿಂಕ್ ಬಂದರೇ ಎಚ್ಚರ ನಿಮ್ಮ ಖಾತೆ ಹಣಕ್ಷಣದಲ್ಲೆಮಂಗಮಾಯ,
When you get the bank app link on your mobile, beware that your account is not verified. 9.7 ಲಕ್ಷ ರೂ. ಆನ್ ಲೈನ್ ವಂಚನೆ ಗ್ರಾಹಕರಿಗೆ ಎಚ್ಚರಿಕೆ ಘಂಟೆ,,, ಯಾವುದೇ ಬ್ಯಾಂಕ್ ಆ್ಯಪ್ ಲಿಂಕ್ ಬಳಸುವ ಮುನ್ನ ಎಚ್ಚರ,, ವರದಿ : ಪಂಚಯ್ಯ ಹಿರೇಮಠ,ಕೊಪ್ಪಳ : ಹೂವಿನಹಡಗಲಿ ವ್ಯಕ್ತಿಯೊರ್ವರ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯ ಖಾತೆಯಲ್ಲಿದ್ದ ಗ್ರಾಹಕರ 9.7 ಲಕ್ಷ ರೂ. ಹಣವನ್ನು …
Read More »ದೇವದಾಸಿಯರ ಆರೋಗ್ಯ ತಪಾಸಣೆ ಕಾರ್ಯಕ್ರಮ
Devadasis health screening programme ಕೊಟ್ಟೂರು: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೊಟ್ಟೂರು ತಾಲೂಕು ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು ಮಾಜಿ ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿಗಳಾದ ನಾರಾಯಣ ಸರ್ ಮಾತನಾಡುತ್ತಾ, ಮಾಜಿ ದೇವದಾಸಿಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಪೌಷ್ಠಿಕಾಂಶದ ಆಹಾರವನ್ನು ಸೇವಿಸಲು ಮತ್ತು ಜಂಕ್ ಫುಡ್ ಗಳನ್ನು ಸೇವಿಸಬಾರದು. ಮನೆಯಲ್ಲಿ ತರಕಾರಿ ಹಣ್ಣು ಹಂಪಲುಗಳನ್ನು ಸ್ವಚ್ಛವಾಗಿ ಶುಚಿಗೊಳಿಸಿ ಸೇವಿಸಬೇಕು. ತರಕಾರಿಗಳನ್ನು …
Read More »