Breaking News

ಕಲ್ಯಾಣಸಿರಿ ವಿಶೇಷ

ಪತ್ರಿಕೋದ್ಯಮ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

IMG 20241113 WA0210

Applications invited for Apprentice Training from Journalism Graduates ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 13(ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2024-25 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 12 ತಿಂಗಳ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಂಡಿದೆ.ಬೆಂಗಳೂರು ನಗರ ಜಿಲ್ಲಾ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ ಒಬ್ಬ ಅಭ್ಯರ್ಥಿಯನ್ನು ಹಾಗೂ ಪರಿಶಿಷ್ಟ ಪಂಗಡದ ಒಬ್ಬರನ್ನು …

Read More »

ಕೊಳ್ಳೇಗಾಲ ಪಟ್ಟಣದ ಎಂಸಿಕೆಸಿಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನಆಯೋಜಿಸಿದ್ದಕನ್ನಡ ಮಾಸಾ ಚರಣೆ

IMG 20241112 WA0230

Kannada Month’ organized by JSB Foundation today at MCKC High School, Kollegala town. ಕೊಳ್ಳೇಗಾಲ, ನ.೧೨:ಮಾತೃಭಾಷೆ ಮಾತ್ರ ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ : ಉಪನ್ಯಾಸಕ ಸೋಮಣ್ಣಕೊಳ್ಳೇಗಾಲ ಪಟ್ಟಣದ ಎಂಸಿಕೆಸಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಪಟ್ಟಣದ ಮಾನಸ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸೋಮಣ್ಣನವರು, ಮಾತೃಭಾಷೆ ಶಿಕ್ಷಣ ವಿಚಾರವಾಗಿ ಉಪನ್ಯಾಸ ನೀಡಿದರು. …

Read More »

ರಾಯರೆಡ್ಡಿ ಆಟಕ್ಕೆ ಬಯ್ಯಾಪುರ, ತಂಗಡಗಿ ಲೆಟರ್ ಗೆ ಸಿಇಓ ಡೋಂಟ್ ಕೇರ್!?

Biyapur for Rayareddy game, CEO don’t care for Thandagi letter!? ವಿಶ್ವಕರ್ಮ ಅಧಿಕಾರೇತರ ಸದಸ್ಯರ ಆಯ್ಕೆಯಲ್ಲಿ ಯುವಕರಿಗೆ ಅನ್ಯಾಯನಾ..? ವಿಶೇಷ ವರದಿ- ಬ್ರಹ್ಮಾನಂದ್ ಮಳಿಯಪ್ಪ ಬಡಿಗೇರ್ ಕೊಪ್ಪಳ ನವೆಂಬರ್ 12: ವಿಶ್ವಕರ್ಮ ಸಮುದಾಯದ ಜನಾಂಗದವರಿಗೆ ಎರಡು ವರ್ಷಗಳ ಅವಧಿಗೆ ಓರ್ವ ಅಧಿಕಾರೇತರ ನಾಮನಿರ್ದೇಶತ ಸದಸ್ಯರನ್ನ ನೇಮಕ ಮಾಡುವ ವಿಚಾರದಲ್ಲಿ ವಿದ್ಯಾವಂತರಿಗೆ ಹಾಗೂ ಯುವಕರಿಗೆ ಅನ್ಯಾಯವಾಗಿದೆ ಎಂಬುವುದು ಸಮಾಜದ ಯುವಕರಲ್ಲಿ ವ್ಯಕ್ತವಾಗಿದೆ. ಹೌದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ …

Read More »

ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ.

Screenshot 2024 11 11 19 25 17 39 E307a3f9df9f380ebaf106e1dc980bb6

Vachana Sahitya is the world’s greatest literature. ಚಿಟಗುಪ್ಪ: ಶರಣರ ವಚನ ಸಾಹಿತ್ಯ ವಿಶ್ವ ಶ್ರೇಷ್ಠ ಸಾಹಿತ್ಯ,ಪ್ರಜಾಪ್ರಭುತ್ವ ಮೌಲ್ಯಗಳನ್ನು ಸಾರುವ ವಿಶ್ವ ಸಂವಿಧಾನವಾಗಿದ್ದು, ವಚನಗಳಲ್ಲಿರುವ ಅಂಶಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾಣುತ್ತೇವೆ ಎಂದು ಚಿಟಗುಪ್ಪ ನಗರದ ಪಿಎಸ್ಐ ಭಾಷುಮಿಯಾ ಸರ್ ಹೇಳಿದರು. ಕಂದಗೋಳ ಗ್ರಾಮದ ಪೂಜ್ಯ ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆಯಲ್ಲಿ  ಅನುಭವ ಮಂಟಪ ಉತ್ಸವ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  …

Read More »

ಸಂಡೂರು ಮನೆ ಮನೆ ಪ್ರಚಾರ : ಕಾಂಗ್ರೆಸ್ ಅನ್ನಪೂರ್ಣ ಗೆಲುವು ಖಚಿತ : ಜ್ಯೋತಿ

Sandur Election 1

Sandur house to house campaign: Congress sure to win Annapurna: ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದ ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಸಂಡೂರು ಉಪಚುನಾವಣೆಯಲ್ಲಿ ಅನ್ನಪೂರ್ಣ ತುಕಾರಾಂ ಅವರ ಗೆಲುವು ಶತಸಿದ್ಧ ಎಂದರು.ಅವರು ಸಂಡೂರು ವಿಧಾನಸಭಾ …

Read More »

ಯಶಸ್ವಿಯಾಗಿ ನಡೆದ ಶಾಲಾ ಮಕ್ಕಳ ಆರೋಗ್ಯ ಶಿಬಿರ .

IMG 20241111 WA0288

Successfully conducted health camp for school children. ವರದಿ : ಬಂಗಾರಪ್ಪ .ಸಿ.ಹನೂರು : ಕಾಡಂಚಿನ ಗ್ರಾಮಗಳ ಶಾಲಾ ಮಕ್ಕಳಿಗೆಎರಡು ದಿನಗಳ ದಂತ ಚಿಕಿತ್ಸೆ ಹಾಗೂ ಶಾಲಾ ಮಕ್ಕಳ ಆರೋಗ್ಯ ಶಿಬಿರವನ್ನು ನಮ್ಮೂರ ಶಾಲೆಯಾದ ಮಲೆಮಹಾದೇಶ್ವರ ಬೆಟ್ಟದಲ್ಲಿ,ರಾಷ್ಟ್ರೀಯ ಸೇವಾ ಯೋಜನೆ, ರೋಟರಾಕ್ಟ್, ರಾಮಯ್ಯ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆ, ದಂತ ವಿಜ್ಞಾನ ವಿದ್ಯಾಲಯ ಮತ್ತು ರೋಟರಿ ಬೆಂಗಳೂರು ಮಾನ್ಯತ ಸಹಯೋಗದಲ್ಲಿ ನಡೆಸಲಾಯಿತು . ಹನೂರು ತಾಲ್ಲೂಕಿನ ಕೋಣನಕೆರೆ ಬುಡಕಟ್ಟು …

Read More »

ಎಪಿಎಂಸಿಯಲ್ಲಿ ಅಧಿಕಾರ ಸ್ವೀಕಾರ

IMG 20241106 WA0287

Acceptance of power in APMC ಕೊಟ್ಟೂರು.. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ ಸರಕಾರದಿಂದ ನಾಮ ನಿರ್ದೇಶಿತರಾದ ಅದ್ಯಕ್ಷ ಉಪಾಧ್ಯಕ್ಷರು ಮತಮ್ತು ನಿರ್ದೇಶಕರು ಬುಧವಾರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.ಕಾಂಗ್ರೆಸ್ ಮುಖಂಡರಾದ ಹರಾಳು ಗ್ರಾಮದ ಎ.ನಂಜಪ್ಪ ಅಧ್ಯಕ್ಷರಾಗಿ, ಕೊಟ್ಟೂರಿನ ಎಂ.ಶಿವಣ್ಣ ಉಪಾಧ್ಯಕ್ಷರಾಗಿ ಇತರೆ ೧೫ ನಿರ್ದೇಶಕರೊಂದಿಗೆ ಅಧಿಕಾರ ವಹಿಸಿದರು. ಕಾಂಗ್ರೆಸ್‌ನ ೧೭ ಮುಖಂಡರನ್ನು ಎಪಿಎಂಸಿ ಆಡಳಿತ ಮಂಡಳಿಗೆ ಸರಕಾರ ನಾಮ ನಿರ್ದೇಶನಗೊಳಿಸಿ ಅ.೧೯ರಂದು ಆದೇಶ ಹೊರಡಿಸಿತ್ತು. ಈ …

Read More »

ನವಕೊಟ್ಟೂರು ನಿರ್ಮಾಣ ನಮ್ಮೆಲ್ಲರ ಧ್ಯೇಯ

IMG 20241111 WA0289

The construction of Navkottur is the mission of all of us ಕೊಟ್ಟೂರು : ನವಕೊಟ್ಟೂರು ನಿರ್ಮಾಣ ಎಂದರೆ ಕೊಟ್ಟೂರಿನಲ್ಲಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡುವುದು, ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ಆರ್ಥಿಕ ಬಲವರ್ಧನೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಶ್ರಮಿಸುವ ಪರಿಕಲ್ಪನೆಯಾಗಿದೆ. ಧಾರ್ಮಿಕ ಕ್ಷೇತ್ರವಾಗಿರುವ ಕೊಟ್ಟೂರು ವ್ಯಾಪಾರ ಮತ್ತು ಶಿಕ್ಷಣಕ್ಕೂ ಹೆಸರುವಾಸಿ. ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ ಹಾಗೆಯೇ ನಮ್ಮ ಕೊಟ್ಟೂರು ಪ್ರತಿಭಾನ್ವಿತರನ್ನೊಳಗೊಂಡಿದ್ದರೂ ನವೀಕರಣಗೊಳ್ಳಬೇಕಿದೆ, ನವಕೊಟ್ಟೂರು …

Read More »

ಇಂದಿನಿಂದ ಕೃಷಿ ತಾಂತ್ರಿಕ ಸಲಹೆ ಅಧ್ಯಯನ: ಕೃಷಿ ಸಖಿ

IMG 20241111 WA0261

Agricultural Technical Advisory Study from Today: Agricultural Sakhi ಗಂಗಾವತಿ : ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರ ಸಹಯೋಗದಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ 42 ಪಂಚಾಯತಿಯ ಕೃಷಿಯರಿಗೆ ತಾಂತ್ರಿಕ ಸಮಗ್ರ ಕೃಷಿ ಪರಿಕರಗಳ ಹಂತ-2 ವಸತಿ ಸಹಿತ 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಡಾ. ಕವಿತಾ, ಗೃಹ ವಿಜ್ಞಾನಿಗಳು, ಕೆವಿಕೆ ಇವರು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಶ್ಯಾಮ್ ಸುಂದರ್ , ಸಂಜೀವಿನಿ ತಾಲೂಕು …

Read More »

ಎಐಸಿಸಿಟಿಯುನ 2ನೇ ಜಿಲ್ಲಾ ಸಮ್ಮೇಳನ ಯಶಸ್ವಿ

IMG 20241110 WA0278

2nd District Conference of AICCT was a success ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಮಹಾ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಕೊಪ್ಪಳ ಜಿಲ್ಲಾ 2ನೇ ಜಿಲ್ಲಾ ಸಮ್ಮೇಳನ ನಡೆಯಿತು.ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್ ಮಾತನಾಡಿ 44 ಕಾರ್ಮಿಕ ಕಾನೂನುಗಳ ಬದಲಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ದೇಶದ ಸಂಪನ್ಮೂಲವನ್ನು …

Read More »