ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿಅದ್ಧೂರಿಯಾಗಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಆಚರಣೆ
Hemareddy Mallamma Jayanthoyotsava celebrated on a grand scale at Hemareddy Mallamma Circle…
ಗ್ರಾಮದ ಜನರ ಸಹಕಾರವೇ, ಸಹಕಾರ ಸಂಘಗಳು ಬೆಳವಣಿಗೆ ಸಾಧ್ಯ: ಶ್ರೀ ದೊಡ್ಡ ಬಸನಗೌಡ
Only through the cooperation of the village people and cooperative societies can…
ಕನಕಗಿರಿ ಉತ್ಸವ–2026 ಅಂಗವಾಗಿ ಕುಸ್ತಿ, ಕಬಡ್ಡಿ, ವಾಲಿಬಾಲ್ ಕ್ರೀಡಾಕೂಟ
Wrestling, Kabaddi, Volleyball Games as part of Kanakagiri Festival-2026 ಕನಕಗಿರಿ ಉತ್ಸವ–2026 ಅಂಗವಾಗಿ…
ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆ
District level vigilance committee meeting of National Pulse Polio Program ರಾಷ್ಟ್ರೀಯ ಪಲ್ಸ್…
ತಂತ್ರಜ್ಞಾನದ ಸದ್ಬಳಕೆಯಿಂದ ಮಾತ್ರ ಆಲೋಚನೆಗಳನ್ನು ಅನ್ವೇಷಣೆಗಳಾಗಿ ಪರಿವರ್ತಿಸಬಹುದು- ಪ್ರೊ. ಕರಿಗೂಳಿ.
Ideas can be transformed into discoveries only through the proper use of…
ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಮಾವಿನ ಮೇಳಕ್ಕೆ 10 ವರ್ಷ; ಹಲವು ವಿಶೇಷ*
Koppal district horticulture department's mango fair celebrates 10 years; many special features*…
ವಿದ್ಯಾರ್ಥಿಗಳಿಗೆ ಪಠ್ಯ ಪೂರಕ ಪರಿಕರಗಳ ವಿತರಣೆ
Distribution of supplementary materials to students ವಿದ್ಯಾರ್ಥಿಗಳಿಗೆ ಪಠ್ಯ ಪೂರಕ ಪರಿಕರಗಳ ವಿತರಣೆ ಕೊಪ್ಪಳ:…
ಚಿನ್ನ ಖರೀದಿ ಬೇಡ, ತೈಲ ಬಳಕೆ ತಗ್ಗಿಸಿ ಎಂಬ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಡಾ. ಮನಮೋಹನ್ ಸಿಂಗ್ ನೀತಿಗಳಿಗೆ ವಿರುದ್ಧ : ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ ಕುಮಾರ್ ಟೀಕೆ
Dr. Manmohan Singh, who saved India from economic crisis by not buying…
ಬ್ಲಾಕ್ ಬೆಲ್ಟ್ ವಿತರಣೆ
Black Belt Distribution ಬ್ಲಾಕ್ ಬೆಲ್ಟ್ ವಿತರಣೆ ಕೊಪ್ಪಳ: ನ್ಯಾಷನಲ್ ಶೋಟೊಖಾನ್ ಕರಾಟೆ ಅಸೋಷಿಯೇಷನ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಮೇ-೦೧ ರಿಂದ ಮೇ-೦೩ ರವರೆಗೆ ತರಬೇತುದಾರರ ತರಬೇತಿ ಮತ್ತು ತೀರ್ಪುಗಾರರ ತಾಂತ್ರಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಸಲಾಯಿತು. ಈ ತರಬೇತಿ ಮತ್ತು ಪರೀಕ್ಷೆಯಲ್ಲಿ ಕೊಪ್ಪಳದಿಂದ ಭಾಗವಹಿಸಿದ್ದ ದೇವಪ್ಪ ಕಲ್ಲನವರ ಬ್ಲಾಕ್ ಬೆಲ್ಟ್ 3 ಡಾನ್, ತಿರುಮಲ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಮತ್ತು ರೇಣುಕಾ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಪಡೆದುಕೊಂಡಿದ್ದು ಅವರಿಗೆ NSKAI ಸಂಸ್ಥೆಯ ಮುಖ್ಯಸ್ಥರಾದ ಶಿಹಾನ್ ಸಂಜಯ ಇಂಗೋಲೆ ರವರು ಬ್ಲಾಕ್ ಬೆಲ್ಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ NSKAI ಕರ್ನಾಟಕದ ಅಧ್ಯಕ್ಷರಾದ ಶನ್‌ಸಾಯ್ ಡಿ, ಬಾಷಾ ಸಾಹೇಬ್ ಉಪಸ್ಥಿತರಿದ್ದರು. ಬ್ಲಾಕ್ ಬೆಲ್ಟ್ ಪಡೆದ ತರಬೇತುದಾರರಿಗೆ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮುಖಂಡರಾದ ಯಮನೂರಪ್ಪ ನಾಯಕ, ರಾಜಬಕ್ಷಿ ಎಚ್, ವಿ ಸೇರಿದಂತೆರ ವಿಧ್ಯಾರ್ಥಿಗಳು ಶುಭಕೋರಿದ್ದಾರೆ.
ಬಲ್ಡೋಟ ಅತಿಕ್ರಮಿಸಿದ ಬಸಾಪುರ ಕೆರೆ ಸಂಘರ್ಷಕ್ಕೆ ಕರೆ
Basapura lake encroachment by Baldota calls for conflict ಬಲ್ಡೋಟ ಅತಿಕ್ರಮಿಸಿದ ಬಸಾಪುರ ಕೆರೆ…
