ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿಅದ್ಧೂರಿಯಾಗಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಆಚರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Hemareddy Mallamma Jayanthoyotsava celebrated on a grand scale at Hemareddy Mallamma Circle

ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ
ಅದ್ಧೂರಿಯಾಗಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಆಚರಣೆ

ಜಾಹೀರಾತು

ಗಂಗಾವತಿ: ಮೇ-10 ರವಿವಾರ ಮಹಾಸಾಧ್ವಿ, ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಬೆಳಗ್ಗೆ 9-30 ಗಂಟೆಗೆ *ಗಂಗಾವತಿ ತಾಲೂಕು ಆಡಳಿತದ ವತಿಯಿಂದ ತಹಶೀಲ್ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ನಂತರ ಬೆಳಗ್ಗೆ 10-30 ಗಂಟೆಗೆ ಹೇಮರೆಡ್ಡಿ ಮಲ್ಲಮ್ಮ ಸರ್ಕಲ್ ನಲ್ಲಿ ರೆಡ್ಡಿ ಸಮಾಜದ ತಾಲೂಕು ಘಟಕ ಮತ್ತು ರೆಡ್ಡಿ ಯುವ ಘಟಕ ತಾಲೂಕು ಗಂಗಾವತಿ ನೇತೃತ್ವದಲ್ಲಿ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಮಲ್ಲಮ್ಮನ ಕುರಿತು ಮತ್ತು ಸಮಾಜದ ಸಂಘಟನೆ ಬಗ್ಗೆ ಹಿರಿಯರು ಮಾತನಾಡಿದರು.
ಈ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷರಾದ ಆರ್.ಪಿ ರೆಡ್ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಬಿಜೆಪಿ ಕೊಪ್ಪಳ ಮಾಜಿ ಜಿಲ್ಲಾಧ್ಯಕ್ಷರು ವಿರುಪಾಕ್ಷಪ್ಪ ಸಿಂಗನಾಳ ಗಿರೇಗೌಡ ಹೊಸಕೆರೆ, ಕೆ. ಪಂಪಾಪತಿ ಪಾಟೀಲ್, ಅಮರೇಶ್ ಗೋನಾಳ, ಜಿ. ಶ್ರೀಧರ್, ರುದ್ರಗೌಡ ಶಂಕರಗೌಡ, ಉಮೇಶ್ ಸಿಂಗನಾಳ ಅಧ್ಯಕ್ಷರು ಯುವ ಘಟಕ, ಗ್ರೇಡ್-2‌ ತಹಶೀಲ್ದಾರರಾದ ಮಹಾಂತಗೌಡ, ಶಿರಸ್ತೇದಾರರಾದ ರವಿಕುಮಾರ್ ಮತ್ತು ಸಮಾಜದ ಮುಖಂಡರುಗಳಾದ ಮನೋಹರ್ ಹೇರೂರು, ಸುರೇಶ್ ಸಿಂಗನಾಳ, ಮಲ್ಲಿಕಾರ್ಜುನ ಗೌಡ, ಚಂದ್ರಗೌಡ, ವಿಶ್ವನಾಥ್ ಮಾಲಿಪಾಟೀಲ್, ವಿಜಯ್ ಕುಮಾರ್ ಗದ್ದಿ, ಬಸಂತ್ ಪಾಟೀಲ್, ರಾಜೇಶ್ ರೆಡ್ಡಿ, ಕೆ. ಮಹಾದೇವಪ್ಪ, ಸುನಿಲ್, ವಿರೂಪಾಕ್ಷಗೌಡ, ಶೇಖರಗೌಡ, ರಾಜಶೇಖರ್ ಗುಂಡೂರ್, ಲಿಂಗನಗೌಡ, ಚನ್ನಬಸವ ಜೆಕಿನ್, ಯರಿಸ್ವಾಮಿ, ವೆಂಕಟೇಶ್, ಕನಕರೆಡ್ಡಿ, ಚನ್ನಬಸವ ಹಳ್ಳಿ, ಬಸವರಾಜ್, ವೀರನಗೌಡ ಆಗೋಲಿ, ಮಹಾಂತೇಶ್, ರಮೇಶ್ ಕ್ಯಾಡೆದ್, ಜೀವನ್ ಪಾಟೀಲ್, ನಾಗರಡ್ದೆಪ್ಪ, ಮಲ್ಲಪ್ಪ ಬಾಳೆಕಾಯಿ ಮುಂತಾದವರಿದ್ದರು.

Total Views: 0
Share This Article