Breaking News

Mallikarjun

ಮೂಲಭೂತಸೌಕರ್ಯಗಳನ್ನು ಕಲ್ಪಿಸುವ ವರೆಗೂ ಮತದಾನ ಮಾಡುವುದಿಲ್ಲ : ರೈತ ಮುಖಂಡ ಹೊನ್ನೂರು ಪ್ರಕಾಶ್

Will not vote until basic facilities are provided: Farmer leader Honnur Prakash. ವರದಿ : ಬಂಗಾರಪ್ಪ ಸಿ .ಹನೂರು : ಕ್ಷೇತ್ರದಲ್ಲಿಬುಡಕಟ್ಟು ಬೇಡ ಗಂಪಣ ಸಮುದಾಯದವರೇ ಹೆಚ್ಚಾಗಿರುವ ಹಲವಾರು ಕುಗ್ರಾಮಗಳಿಗೆ ಅಲ್ಲಿ ವಾಸಿಸುವ ಜನರಿಗೆ ಕನಿಷ್ಠ ಪಕ್ಷ ಮೂಲಭೂತ ಸೌಲಭ್ಯ ಕಲಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ,ಚುನಾವಣಾ ಸಂದರ್ಭದಲ್ಲಿ ಮಾತ್ರ ಬರೀ ಆಶ್ವಾಸನೆ ನೀಡಿ ನಂತರ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ …

Read More »

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಇವರ ಪರವಾಗಿ ಅಥಣಿ ಮತಕ್ಷೇತ್ರದಕಾರ್ಯಕರ್ತರ ಪೂರ್ವಭಾವಿ ಸಭೆ

Preliminary meeting of Athani Constituency workers on behalf of Congress candidate Priyanka Jarakiholi from Chikkodi Lok Sabha Constituency ಅಥಣಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರ. ಕಾರ್ಯಕರ್ತರ ಹಾಗೂ ಅಭಿಮಾನಿಗಳ ಪೂರ್ವಭಾವಿ ಸಭೆಯು ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಲಕ್ಷ್ಮಣ ಸಂ ಸವದಿ ಯವರ ನೇತೃತ್ವದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ …

Read More »

ಅದ್ದೂರಿಯಾಗಿ ಜರುಗಿದ ಅಮರೇಶ್ವರ ರಥೋತ್ಸವ.

Amareshwar Rathotsava was held in grand style. ಕುಷ್ಟಗಿ/ತಾವರಗೇರಾ: ಸಮೀಪದ ಎಸ್ ಅಡವಿಭಾವಿ ಗ್ರಾಮದ ಕೊಳ್ಳದ ಅಮರೇಶ್ವರ ಮಹಾರಥೋತ್ಸವವು ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆ ದಿನದಂದು ಸೋಮವಾರ ಸಾಯಂಕಾಲ ಸುತ್ತ ಮುತ್ತ ಹತ್ತಾರು ಹಳ್ಳಿಗಳ ಸಾವಿರಾರು ಜನಸಂದಣಿಯಲ್ಲಿ ಬಹು ವಿಜೃಂಭಣೆಯಿಂದ ಅದ್ದೂರಿಯಾಗಿ ಜರುಗಿತು.ಬೆಳಿಗ್ಗೆ ಐದು ಗಂಟೆಯಿಂದ ಮಹಾರುದ್ರಾಭಿಷಕ ನಂದಿಧ್ವಜ ಮೆರವಣಿಗೆ ಪಲ್ಲಕ್ಕಿ ಉತ್ಸವ ಧೀರ್ಘ ದಂಡ ನಮಸ್ಕಾರ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಬಳಿಕ ಅಂಕಲಗಿ ಶ್ರೀ ಗಳು ಆಶಿರ್ವಚನ …

Read More »

ಹೇಳಿದಂತೆ ನಡೆಯುವ ಪಕ್ಷ ಕಾಂಗ್ರೇಸ್ ಪಕ್ಷ ನಿಯೋಜಿತ ಅಭ್ಯರ್ಥಿ ಕೆ.‌ರಾಜಶೇಖರ ಹಿಟ್ನಾಳ

As mentioned, the running party is Congress Party nominated candidate K. Rajasekhara Hitna ಕುಷ್ಟಗಿ: ಹೇಳಿದಂತೆ ನಡೆಯುವ ಪಕ್ಷ ಕಾಂಗ್ರೇಸ್ ಪಕ್ಷ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಪರ ಪಕ್ಷವಾಗಿದೆ ಎಂದು ಕಾಂಗ್ರೇಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ.‌ರಾಜಶೇಖರ ಹಿಟ್ನಾಳ ಹೇಳಿದರು. ಪಟ್ಟಣದ ಅಮರೇಗೌಡ ಪಾಟೀಲ್ ಬಯ್ಯಾಪೂರು ನಿವಾಸದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜಿಪಿಯವರು ಕಾರ್ಪೋರೆಟ್ …

Read More »

ಕುಡಿಯುವ ನೀರಿಗಾಗಿ ಅಸ್ತೂರು ಗ್ರಾಮದಲ್ಲಿ ಮತದಾನ ಬಹಿಸ್ಕಾರದ ಎಚ್ಚರಿಕೆ :ಅಸ್ತೂರು ರವಿಕುಮಾರ್ ಪ್ರತಿಕ್ರಿಯೆ

Boycott warning in Astur village for drinking water: Astur Ravikumar’s response ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಮೂಲಭೂತ ಸೌಲಭ್ಯಗಳಲ್ಲೊಂದಾದ‌ ಕುಡಿಯುವ ನೀರನ್ನು ಪ್ರಧಾನ ಮಂತ್ರಿಯವರು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಸಾವಿರಾರು ಕೋಟಿ ಹಣ ವ್ಯಯಿಸಿ ಪ್ರತಿ ಮನೆಗೂ ತಲುಪಿಸುವ ಯೋಜನೆ ಕೈಗೊಂಡಿರುವುದು ಸ್ವಾಗತ ಆದರೆ ನಮ್ಮ ಗ್ರಾಮದಲ್ಲಿ ಶೀತಿಲಾವಸ್ಥೆಗೆ ತಲುಪಿರುವ ನೀರಿನ ಹಳೆಯ ಟ್ಯಾಂಕ್ ಗೆ ತೇಪೆಯಾಕಿ ಕೈತೊಳೆದುಕೊಂಡಿದ್ದಾರೆ ಅದ್ದರಿಂದ ನಮಗೆ …

Read More »

ಹನೂರಿನಲ್ಲಿಯೋಗಿನಾರಯೆಣ ಜಯಂತಿಯನ್ನು ಸರಳವಾಗಿ ಆಚರಿಸಿದ ತಾಲ್ಲೂಕು ಆಡಳಿತ ಮಂಡಳಿ

The taluk administration celebrated Yoginarayan Jayanti simply in Hanur ವರದಿ : ಬಂಗಾರಪ್ಪ ಸಿಹನೂರು :ಬಣಿಜಿಗ ಕುಲಗುರುಗಳಾದ ಯೋಗಿನಾರಯಣೆಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಗಿದೆ ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ ತಿಳಿಸಿದರು.ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಮಾತನಾಡಿದ ಅವರು ಇಂದು ಯೋಗಿನಾರಯಣ್ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯ …

Read More »

ಜಯನಗರಶ್ರೀಗಂಗಾಧರೇಶ್ವರಮಹಿಳಾಮಂಡಳಿ ಸದಸ್ಯರಿಂದವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲು ವಿತರಣೆ

Jayanagar Srigangadhareshwar Mahilamandal members distributing fruits to the elderly in the old age home. ಗಂಗಾವತಿ: ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ, ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ ಕಾಲಕಳೆಯುತ್ತ ಇರಬೇಕಾಗಿದ್ದ ೪೦ ವೃದ್ದ ಜೀವಗಳು ತಮ್ಮ ಬದುಕಿಗೆ ಯಾರು ಇಲ್ಲದೆ ಅನಾಥಾಶ್ರಮವನ್ನೆ ನಂಬಿಕೊಂಡಿದ್ದ ಹಿರಿಯ ನಾಗರಿಕ ವೃದ್ಧರಿಗೆ ,ಮಹಿಳಾ ದಿನಾಚರಣೆ ಪ್ರಯುಕ್ತ ಜಯನಗರ ಶ್ರೀ ಗಂಗಾಧರೇಶ್ವರ ಮಹಿಳಾ ಮಂಡಳಿ ಸದಸ್ಯರಿಂದ ಹಣ್ಣು ಹಂಪಲು, ಬಿಸ್ಕೆಟ್ಟು ಮತ್ತು ತಂಪು ಪಾನೀಯ …

Read More »

ಶರಣಶ್ರೀಬಿಬ್ಬಿಬಾಚಯ್ಯ ನವರ ಸ್ಮರಣೋತ್ಸವ..

Commemoration of Sharansree Bibbibachaiah Navara.. ಕಾಯಕ : ಪ್ರಸಾದ ಹಂಚುವುದುಸ್ಥಳ : ಗೊಬ್ಬೂರು, ದೇವದುರ್ಗ ತಾ, ರಾಯಚೂರುಜಯಂತಿ : ಹೋಳಿ ಹುಣ್ಣಿಮೆಯಂದುಲಭ್ಯ ವಚನಗಳ ಸಂಖ್ಯೆ : ೧೦೨ಅಂಕಿತ : ಏಣಾಂಕಧರ ಸೋಮೇಶ್ವರ ಹಿರಿಯ ಶರಣ ಬಿಬ್ಬಿ ಬಾಚಯ್ಯ ಪ್ರಸಾದಿಯೆನಿಸಿದ್ದರು. ಪ್ರಸಾದಿಸ್ಥಲದಲ್ಲಿ ಅಗ್ರಸ್ಥಾನವುಳ್ಳವನಾಗಿದ್ದನೆಂಬ ಸಂಗತಿ ಚೆನ್ನಬಸವಣ್ಣನವರ “ಗುರುಪ್ರಸಾದಿ ಗುರು ಭಕ್ತಯ್ಯನಾದರೆ, ಲಿಂಗ ಪ್ರಸಾದಿ ಪ್ರಭುದೇವನಾದರೆ, ಜಂಗಮ ಪ್ರಸಾದಿ ಬಸವಣ್ಣನಾದರೆ, ಪ್ರಸಾದ ಪ್ರಸಾದಿ ಬಿಬ್ಬಿ ಬಾಚಯ್ಯ” ನೆಂಬ ವಚನದ ಸಾಲುಗಳ ಮೂಲಕ …

Read More »

ವಿರುಪಾಕ್ಷಪ್ಪಸಿಂಗನಾಳ, ಇವರ ತಂದೆಯವರಾದ ಶ್ರೀದೇವೇಂದ್ರಪ್ಪಸಾಹುಕಾರ ನಿಧನ

Virupakshappa Singana, whose father was Sri Devendrappasahukaranidhana ಗಂಗಾವತಿ:, ಶ್ರೀ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಕೊಪ್ಪಳ ಮಾಜಿ ಜಿಲ್ಲಾಧ್ಯಕ್ಷರು ಇವರ ತಂದೆಯವರಾದ ಶ್ರೀ ದೇವೇಂದ್ರಪ್ಪ ಸಾಹುಕಾರ ಸಿಂಗನಾಳ ಇವರು ದಿನಾಂಕ 24-03-2024 ರಂದು ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೇನೆ. ಇವರ ಅಂತ್ಯ ಕ್ರೀಯೆ ದಿನಾಂಕ 25-03-2024 ರಂದು ಸಂಜೆ 4 -00 ಗಂಟೆಗೆ ಸಿಂಗನಾಳ ಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

Read More »

ಬೆಂಬಲ ಬೆಲೆ ಖಾತರಿಗೊಳಿಸಬೇಕು .ಟಿ ಎನ್ ಪ್ರಕಾಶ್ ಕಮ್ಮರಡಿ.

Support price should be guaranteed. TN Prakash Kammeradi. ತಿಪಟೂರು:ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, “ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು” ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಟಿ ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, “ಕನಿಷ್ಠ ಬೆಂಬಲ …

Read More »