ಅತಿ ಶೀಘ್ರದಲ್ಲೇ ಕಾಂಗ್ರೆಸ್ ಬೃಹತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಕಾರ್ಯಾಲಯ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Very soon Congress will hold a large-scale convention of workers and a new office

ಜಾಹೀರಾತು

ಗಂಗಾವತಿ,24;ರಾಜ್ಯ ನಾಯಕರ ಆದೇಶದ ಮೇರೆಗೆ “ಬ್ಲಾಕ್ ಕಾಂಗ್ರೆಸ್ ಸಮಿತಿ, ಗಂಗಾವತಿ” ನೂತನ ಕಾರ್ಯಾಲದ ಸ್ಥಳವನ್ನು ಕ್ಷೇತ್ರದ ಹಿರಿಯ ನಾಯಕರಿಂದ ಸ್ಥಳ ಪರಿಶೀಲನೆ ಮಾಡಲಾಯಿತು ಅತಿ ಶೀಘ್ರದಲ್ಲೇ ಬೃಹತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಕಾರ್ಯಾಲಯ ರಾಜ್ಯ

ನಾಯಕರಿಂದ ಉದ್ಘಾಟನೆ ಸಮಾರಂಭದ ಬಗ್ಗೆ ಚರ್ಚಿಸಲಾಯಿತು ಮುಂದಿನ ದಿನಮಾನದಲ್ಲಿ ಇನ್ನು ಅನೇಕ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ ಕೆಲವೇ ದಿನಗಳಲ್ಲಿ ಉದ್ಘಾಟನೆ ಸಮಾರಂಭದ ಬಗ್ಗೆ ಚರ್ಚೆ ಮಾಡಲಾಯಿತು.ಎಂದು ಮಾಜಿ MLC ಶ್ರೀ ಹೆಚ್.ಆರ್.ಶ್ರೀನಾಥ್ ಹೇಳಿದರು.ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಇದ್ದರು.

Total Views: 0
Share This Article