Breaking News

ಹಿಟ್ನಾಳ ಅಕ್ರಮ ಟೋಲ್ ಗೇಟ್ ಕೂಡಲೆ ತೆರುವುಗೊಳಿಸಿ.

Immediately open the illegal toll gate of Hitna.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ ತಾಲೂಕಿನ ಹಿಟ್ನಾಳ್  ಮಾರ್ಗವಾಗಿ ಬರುವ ರಾಜ್ಯ ಹೆದ್ದಾರಿಯಲ್ಲಿರುವ ಅಕ್ರಮವಾಗಿ ಟೋಲ್ ಗೇಟ್ ಹಾಕಿರುವುದನ್ನು ಕೂಡಲತೆವುಗೊಳಿಸಿ .
ಈ ಅಕ್ರಮ ಟೋಲ್ ಗೇಟ್  ವಿರುದ್ಧ  ಹಲವಾರು ಬಾರಿ ಮಾನ್ಯ ಶಾಸಕರು ಮಾನ್ಯ ಸಂಸದರು ಜಿಲ್ಲಾಧಿಕಾರಿಳಿಗೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ.ಒಂದು ಟೋಲ್ ಗೇಟ್ನಿಂದ ಮತ್ತೊಂದು ಟೋಲ್ ಗೇಟಿಗೆ ಕನಿಷ್ಠ 60 ಕಿಲೋಮೀಟರ್ ಅಂತರ ಇರಬೇಕಂಬ ನಿಯಮ ಇದ್ದರೂ ಹಿಟ್ನಾಳ್ ಟೋಲ್ ಗೇಟ್ ಕೇವಲ ಎರಡು ಮೂರು ಕಿಲೋಮೀಟ್ ನಲ್ಲಿ ಎರಡು ಟೋಲ್ ಗೇಟ್ ಹಾಕಲಾಗಿದೆ. ವಾಹನ ದಟ್ಟಣೆ ಇರುವ ಈ ಟೋಲ್ ಗೇಟ್ ಗಳು  ಜನರನ್ನು ಹಾಗೂ  ವಾಹನ ಮಾಲೀಕರನ್ನು ಲೂಟಿ ಮಾಡಿ ಹಗಲು ದರೋಡೆ ಮಾಡುತ್ತಿದೆ. ಇಂತಹ ಅಕ್ರಮ ಟೋಲ್ ಗೇಟ್ ಕೂಡಲೆ ತೆರವುಗೊಳಿಸಿ ಹೊಟ್ಟೆಪಾಡಿಗೆ ದುಡಿತ್ತಿರುವ ಲಾರಿ ಟಿಪ್ಪರ್ ಮಾಲೀಕರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು  ಮಾನ್ಯ ಕೊಪ್ಪಳ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಿಗೆ ಅವರಿಗೆ ಲಾರಿ ಟಿಪ್ಪರ್  ಡ್ರೈವರ್ ಲಾರಿ ಮಾಲೀಕರ ಸಂಘದಿಂದ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟಿಪ್ಪರ್ ಲಾರಿ ಮಾಲಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ವಾಹಿದ್, ಗಿಣಿಗೇರ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಮಂಗೇಶ್ ರಾಥೋಡ್,ಮಾಂತೇಶ್ ಬರಕ್ಯಾರ್,ಮಂಜಣ್ಣ ಬೂದುಗುಂಪ,ಮಹೇಶ್ ಬಡಿಗೇರ್, ಫಯಾಜ್, ಈರೇಶ್ ಹಿರೇಮಠ ಶಾಪುರ್ ರಾಜಣ್ಣ ನಾಲ್ವರ್, ಅಮರೇಶ್ ಹೂಗಾರ್, ಬಸವರಾಜ ಕನಕಪುರ ತಾಂಡಾ, ಸುರೇಶ್ ಕೊಪ್ಪಳ ಮುಂತಾದವರು ಭಾಗವಹಿಸಿದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *