Sri Mauneswara Mahaswamy of Devadurga Math visited Veerabhadrappa Vishwakarma’s house.

ಮಾನವಿ ತಾಲೂಕಿನ ಕೊಟ್ನೆಕಲ್- ಭೋಗಾವತಿ ಗ್ರಾಮದ ವೀರಭದ್ರಪ್ಪ ವಿಶ್ವಕರ್ಮ ಅವರ ಮನೆಗೆ ವಿಶ್ವಕರ್ಮ ಸಮಾಜದ ದೇವದುರ್ಗ ಮಠದ ಪರಮ ಪೂಜ್ಯ ಶ್ರೀ ಮೌನೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬಸ್ಥರಿಗೆ ಆರ್ಶೀವಚನ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಶ್ರೀ ಜಗದ್ಗುರು ಮೌನೇಶ್ವರರ ಹಾಗೂ ಪರಿಸರ ರಾಯಭಾರಿ, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಆರ್ಶೀವಾದದಿಂದ ಜನಿಸಿದ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ಅವರ ಸುಪುತ್ರನಿಗೆ ಆರ್ಶೀವಚನ ನೀಡಿದರು.ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಕುಟುಂಬಸ್ಥರು,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
