ಮಾವಿನಹಣ್ಣಿನ ಎಲೆಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ.

H.Mallikarjun
H.Mallikarjun - Kalyanasiri
1 Min Read

ಮಾವಿನಹಣ್ಣಿನ ಎಲೆಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ.

We can derive numerous health benefits from consuming mango leaves.

ಈ ಮಾವಿನಹಣ್ಣಿನ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಗಳಾದ ವಿಟಮಿನ್ ಬಿ ಸಿ ಹಾಗೂ ಕನಿಜ ಅಂಶಗಳಾದ ಕಾಪರ್ ಮ್ಯಾಗ್ನಿಷಿಯಂ ಹೆಚ್ಚಾಗಿರುತ್ತದೆ. ಈ ಮಾವಿನಹಣ್ಣಿನ ಎಲೆಯಲ್ಲಿ ಇರುವಂತಹ ಔಷಧ ಗುಣಗಳು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಇದನ್ನು ಹೇಗೆ ಉಪಯೋಗ ಮಾಡಬೇಕೆಂದರೆ ಮೊದಲು ಮಾವಿನ ಎಲೆಗಳನ್ನು ತಂದು ಚೆನ್ನಾಗಿ ಅದನ್ನು ತೊಳೆದು ಅದರ ಮೇಲೆ ಇರುವಂತಹ ದೂಳುಗಳು ಎಲ್ಲವೂ ಹೋಗುವಂತೆ ನೋಡಿಕೊಳ್ಳಿ ಇದನ್ನು ಚೆನ್ನಾಗಿ ತೊಳೆಯಿರಿ. ನಂತರ ಒಂದು ಪಾತ್ರೆಯಲ್ಲಿ ನೀರು ಚುಂಬಿಸಿ ಅದರಲ್ಲಿ ಹಸಿ ಎಲೆಗಳನ್ನು ಕತ್ತರಿಸಿ ಸೇರಿಸಿ. ಈ ನೀರನ್ನು ರಾತ್ರಿಯೆಲ್ಲಾ ಹಾಗೆ ಬಿಟ್ಟು ಬೆಳಿಗ್ಗೆ ನೀರನ್ನು ಸೋಸಿಕೊಂಡು ಸೇವನೆ ಮಾಡಬೇಕು ಹೀಗೆ ನಿಯಮಿತವಾಗಿ ನೀರನ್ನು ಸೇವನೆ ಮಾಡುತ್ತಾ ಬಂದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ. ಇನ್ನು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಆದ ಉಸಿರಾಟದ ತೊಂದರೆಯನ್ನು ನಿವಾರಿಸುವ ಶಕ್ತಿ ಮಾವಿನ ಎಲೆಗಳಿಗೆ ಇದೆ.

ಜಾಹೀರಾತು
Total Views: 0
Share This Article