26 ನೇ ತಾರೀಖು ರವಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ

H.Mallikarjun
H.Mallikarjun - Kalyanasiri
1 Min Read

26 ನೇ ತಾರೀಖು ರವಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ

 

Free eye check-up camp on Sunday, 26th

 

ಗಂಗಾವತಿ : 26 ನೇ ತಾರೀಖು ರವಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಹೊಸಳ್ಳಿ ರಸ್ತೆಯ ವಿವೇಕಭಾರತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆ ಬೆಳಿಗ್ಗೆ 10ಗಂಟೆಗೆ ಜರುಗಲಿದ್ದು. ಮಾಜಿ ಶಾಸಕರಾದ ಮಾನ್ಯ ಪರಣ್ಣ ಮುನುವಳ್ಳಿ ಯವರು,ಮಾನ್ಯ DYSP ಯವರು, ನಗರಸಭೆ ಪೌರಾಯುಕ್ತರು, BEO ರವರು, APMC ಅಧ್ಯಕ್ಷರು, ಡಾಕ್ಟರ್ ಶಿವಕುಮಾರ್ ಮಾಲಿಪಾಟೀಲ್ ರವರು ಇನ್ನು ಅನೇಕ ಮಹನೀಯರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.

ನನಗೆ ಸದಾ ಸಲಹೆ ಸಹಕಾರ ನೀಡಿ ಬೆನ್ನೆಲುಬಾಗಿ ಪ್ರೋತ್ಸಾಹ ಮಾಡಿ ಬೆಳೆಸಿದ ತಾವುಗಳು ಸಹ ಸದರಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿಕಳ ಕಳಿಯಿಂದಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರು  ಬಸವರಾಜ ಮ್ಯಾಗಳಮನಿ  ವಿನಂತಿಸಿದ್ದಾರೆ.

Total Views: 0
Share This Article