Breaking News

ಭಾರತೀಯ ಸೈನ್ಯಕ್ಕೆ ಮಹಿಳಾಅಭ್ಯರ್ಥಿಯಾಗಿ ಜನರಲ್ ಡ್ಯೂಟಿ ಸೋಲ್ಡ್ಜೆರ್ ಹುದ್ದೆಗೆ ಆಯ್ಕೆ ಬಿಇಓ ಕಚೇರಿಯಿಂದ ಗೌರವ ಸನ್ಮಾನ

Selection for the post of General Duty Soldier as a female candidate for the Indian Army Honored by the BEO Office

ಜಾಹೀರಾತು

ಗಂಗಾವತಿ, ಅಂಬಿಕಾ ತಂದೆ ವೆಂಕಟೇಶ್ ಹೊಸಳ್ಳಿ , ಇವರು ಭಾರತೀಯ ಸೈನ್ಯಕ್ಕೆ ಮಹಿಳಾ ಅಭ್ಯರ್ಥಿಯಾಗಿ ಜನರಲ್ ಡ್ಯೂಟಿ ಸೋಲ್ಡ್ಜೆರ್ ಹುದ್ದೆಗೆ ಆಯ್ಕೆ ಆಗಿರುವುದರಿಂದ,ಸದರಿಯವರ ದಾಖಲೆಗಳನ್ನು ದೃಢೀಕರಿಸಿ, ಬಿಇಓ ಕಚೇರಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಮಾತನಾಡಿ, ಅಂಬಿಕಾ ಅವರು ಪ್ರಾಥಮಿಕ ಹಂತದ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ಗಂಗಾವತಿಯಲ್ಲಿ ವ್ಯಾಸಂಗ ಪಿಯುಸಿ ಹಾಗೂ ಇತರ ಕೋರ್ಸ್ ಗಳನ್ನು ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಅಭ್ಯಾಸ ಮಾಡುವುದರ ಮೂಲಕ ಪ್ರಸ್ತುತ ಭಾರತೀಯ ಸೈನಿಕ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ, ಎಂದು ತಿಳಿಸಿದರು ಈ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿನಿಯ ಪಾಲಕರು ಪಾಲ್ಗೊಂಡಿದ್ದರು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.