ವಿಜಯನಗರ ಶಾಸಕ ಗವಿಯಪ್ಪಗೆ ಸಚಿವ ಸ್ಥಾನ ನೀಡಿ

H.Mallikarjun
H.Mallikarjun - Kalyanasiri
0 Min Read

Vijayanagar MLA Gaviyappa given ministerial berth




ವಿಜಯನಗರ ಶಾಸಕ ಗವಿಯಪ್ಪಗೆ ಸಚಿವ ಸ್ಥಾನ ನೀಡಿ

ಜಾಹೀರಾತು

ವಿಜಯನಗರ (ಹೊಸಪೇಟೆ) ನೂತನ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ
ದೃಷ್ಟಿಯಿಂದ ನೂತನ ಸಚಿವ ಸಂಪುಟದಲ್ಲಿ ಜಿಲ್ಲಾ ಕೇಂದ್ರಸ್ಥಾನವಾದ ವಿಜಯನಗರ ಕ್ಷೇತ್ರದ ಶಾಸಕರು ಎಚ್.ಆರ್ ಗವಿಯಪ್ಪ ನವರಿಗೆ ಸಚಿವ ಸ್ಥಾನ ನೀಡಿದರೆ ಈ ಭಾಗದ ಅಭಿವೃದ್ಧಿ ಗೆ ಹಾಗೂ ಕಲ್ಯಾಣ ಕರ್ನಾಟಕ ದ ಹಿಂದುಳಿದ ಸಮುದಾಯ ಕ್ಕೆ ನ್ಯಾಯ ನೀಡಿದಂತಾಗುತ್ತದೆ. ಎಂಬುದು ನಮ್ಮ ಆಶಯ.. ರವಿಶಂಕರ್ ದೇವರಮನೆ
ಅಧ್ಯಕ್ಷರು. ದೇವರಾಜ್ ಅರಸು ಹಿಂದುಳಿದ ಜಾತಿಗಳ ಅಭಿವೃದ್ಧಿ ಸಂಘ ಹೊಸಪೇಟೆ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Total Views: 1
Share This Article