ಐಪಿಎಲ್ ಕ್ರಿಕೆಟ್ – 2026 – ದಾಖಲೆಗಳು :

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

▪️ಚಾಂಪಿಯನ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು

IPL Cricket – 2026 – Records:

ಜಾಹೀರಾತು

▪️ರನ್ನರಸ್ ಆಫ್ – ಗುಜರಾತ್ ಟೈಟಾನ್ಸ್ ಗುಜರಾತ್

▪️ಶತಕವೀರರು :
115 ಸಂಜು ಸ್ಯಾಮ್ಸನ್
112 ಕ್ವಿಂಟನ್ ಡಿ ಕಾಕ್
100 ತಿಲಕ್ ವರ್ಮಾ
135 ಅಭಿಷೇಕ್ ಶರ್ಮಾ
101 ಸಂಜು ಸ್ಯಾಮ್ಸನ್
100 ಸಾಯಿ ಸುದರ್ಶನ್
152 ಕೆ.ಎಲ್.ರಾಹುಲ್
103 ವೈಭವ ಸೂರ್ಯವಂಶಿ
123 ರಯಾನ್ ರಿಕಲಟನ್
107 ಕೂಪರ್ ಕೊನೊಲಿ
111 ಮಿಚಲ್ ಮಾರ್ಷ್
100 ಫಿನ್ ಅಲೆನ್
104 ವಿರಾಟ್ ಕೊಹ್ಲಿ
101 ಶ್ರೇಯಷ್ ಅಯ್ಯರ್

104 ಶುಭಮನ್ ಗಿಲ್

▪️ಕಡಿಮೆ ಎಸೆತಗಳಲ್ಲಿ 50(ಫಿಫ್ಟಿ) ರನ್ ಗಳಿಸಿದರು :
13 ಎಸೆತ – ಊರವಿಲ್ ಪಟೇಲ್
15 ಎಸೆತ – ವೈಭವ ಸೂರ್ಯವಂಶಿ
15 ಎಸೆತ – ಅಭಿಷೇಕ ಶರ್ಮಾ
16 ಎಸೆತ – ನಿಕೊಲಸ್ ಪೊರನ್
16 ಎಸೆತ – ವೈಭವ ಸೂರ್ಯವಂಶಿ
17 ಎಸೆತ – ರಜತ್ ಪಾಟಿದಾರ್
19 ಎಸೆತ – ಪ್ರಿಯಾಂಶ ಆರ್ಯ
20 ಎಸೆತ – ಮಿಚೆಲ್ ಮಾರ್ಷ್
20 ಎಸೆತ – ಅಭಿಷೇಕ ಶರ್ಮಾ
21 ಎಸೆತ – ಟೀಮ್ ಡೇವಿಡ್

21 ಎಸೆತ – ಈ ಫಿನ್ ಅಲೆನ್

▪️20 ಓಒರ್ ಗಳಲ್ಲಿ ಕಡಿಮೆ ರನ್ ಗಳಿಸಿದ ತಂಡಗಳು :
75 ರನ್ – ಡೆಲಿ ಕ್ಯಾಪಿಟಲ್ಸ್
‌86 ರನ್ – ಸನ್ ರೈಸ್ ಹೈದರಾಬಾದ್
100 ರನ್ – ಗುಜರಾತ್ ಟೈಟಾನ್ಸ್
104 ರನ್ – ಮುಂಬೈ ಇಂಡಿಯನ್ಸ್

119 ರನ್ – ಲಕ್ನೊ ಸೂಪರ್ ಜೈಂಟ್ಸ್

▪️ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು :
72 – ವೈಭವ ಸೂರ್ಯವಂಶಿ

43 – ಅಭಿಷೇಕ್ ಶರ್ಮಾ

▪️ಅತಿ ಹೆಚ್ಚು ಫೋರ್ ಹೊಡೆದ ಆಟಗಾರರು :
75 – ಸಾಯಿ ಸುದರ್ಶನ್
74 – ಶುಭಮನ್ ಗಿಲ್

73 – ವಿರಾಟ್ ಕೊಹ್ಲಿ

▪️ಪವರ್ ಪ್ಲೇ(6 ಓಒರ್)ನಲ್ಲಿ ಅಧಿಕ ರನ್ ಗಳಿಸಿದ ತಂಡಗಳು :
116 – ಪಂಜಾಬ್ ಕಿಂಗ್ಸ್

105 – ಸನ್ ರೈಸ್ ಹೈದರಾಬಾದ್

▪️ಪವರ್ ಪ್ಲೇ(6 ಓಒರ್)ನಲ್ಲಿ ಕಡಿಮೆ ರನ್ ಗಳಿಸಿದ ತಂಡ :

13 ರನ್ – ಡೆಲ್ಲಿ ಕ್ಯಾಪಿಟಲ್ಸ್

▪️ಹೆಚ್ಚು ರನ್ ಗಳಿಸಿದ ಆಟಗಾರರು. :
776 ರನ್ – ವೈಭವ ಸೂರ್ಯವಂಶಿ
732 ರನ್ – ಶುಭಮನ್ ಗಿಲ್
722 ರನ್ ಸಾಯಿ ಸುದರ್ಶನ್
675 ರನ್ – ವಿರಾಟ್ ಕೊಹ್ಲಿ
ರನ್ – ಸುದರ್ಶನ್
ವಿರಾಟ್ ಕೊಹ್ಲಿ

624 ರನ್ – ಹೆನ್ರಿಚ್ ಕ್ಲಾಸೆನ್

▪️ಹೆಚ್ಚು ವಿಕೆಟ್ ಗಳಿಸಿದ ಆಟಗಾರರು :
29 ವಿಕೆಟ್ – ಕಗಿಸೊ ರಬಡ
58 ವಿಕೆಟ್ – ಭುವನೇಶ್ವರ ಕುಮಾರ್
25 ವಿಕೆಟ್ – ಛೊಪ್ರಾ ಆರ್ಚರ್
21 ವಿಕೆಟ್ – ರಶೀದ್ ಖಾನ್

21 ವಿಕೆಟ್ – ಎ ಕಂಬೋಜ್

▪️ಅತ್ಯುತ್ತಮ ಜೊತೆಯಾಟ :
ಮೊದಲ ವಿಕೆಟ್ ಜೊತೆಯಾಟ
167 ರನ್ – ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್
148 ರನ್ – ರೋಹಿತ್ ಶರ್ಮಾ ಮತ್ತು ಆರ್.ರಿಕಲಟನ್

ಎರಡನೇ ವಿಕೆಟ್ ಜೊತೆಯಾಟ
220 ರನ್ – ಕೆ.ಎಲ್.ರಾಹುಲ್ ಮತ್ತು ನಿತಿಶ್ ರಾಣಾ

ಮೂರನೇ ವಿಕೆಟ್ ಜೊತೆಯಾಟ
122 ರನ್ – ಕ್ವಿಂಟಾನ್ ಡಿ ಕಾಕ್ ಮತ್ತು ನಮನ್ ಧೀರ್

ನಾಲ್ಕನೇ ವಿಕೆಟ್ ಜೊತೆಯಾಟ
99 ರನ್ – ಟೀಮ್ ಡೇವಿಡ್ ಮತ್ತು ರಜತ್ ಪಾಟಿದಾರ್

ಐದನೇ ವಿಕೆಟ್ ಜೊತೆಯಾಟ 116 ರನ್ – ಕ್ಲಾಸೆನ್ ಮತ್ತು ನಿತೀಶ್ ರೆಡ್ಡಿ

▪️ಸೂಪರ್ ಓವರ್ ನಡೆದ ಪಂದ್ಯ :

ಕೆಕೆಆರ್ ಮತ್ತು ಎಲ್ ಎಸ್ ಜಿ ನಡುವೆ ನಡೆದ 38ನೇ ಪಂದ್ಯ

▪️ ಪಂದ್ಯ ರದ್ದು :

ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ 12ನೇ ಪಂದ್ಯ

▪️ಪಂಜಾಬ್ ವಿರುದ್ಧ ಪಾದಾರ್ಪಣೆಯ ಮೊದಲ ಪಂದ್ಯದಲ್ಲಿ ಮೊದಲ ಓಒರ್ ನಲ್ಲಿ 3 ವಿಕೆಟ್ ಕಿತ್ತ ಮೊದಲ ಬೌಲರ್ : ಪ್ರಫುಲ್ ಹಿಂಗೆ (ಎಸ್ಆರ್ ಹೆಚ್)
▪️5 ವಿಕೆಟ್ ಪಡೆದ ಬೌಲರ್ – ಮೊಹಸಿನ್ ಖಾನ್ (ಲಕ್ನೋ)
▪️37ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ 12 ಓಒರ್ ಗಳಲ್ಲಿ ನಿಧಾನ ಗತಿಯಲ್ಲಿ 50 ರನ್ ಗಳಿಸಿದ ತಂಡ ಸಿಎಸ್ಕೆ ಚೆನೈ

▪️ಆರ್ಸಿಬಿ ವಿರುದ್ಧ ಪವರ್ ಪ್ಲೇ (6 ಓಒರ್)13 ರನ್ ಗಳಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್ ಡೆಲ್ಲಿ

▪️ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ ಆಟಗಾರರು :
152 ರನ್ – ಕೆ.ಎಲ್. ರಾಹುಲ್ , 135 ರನ್ – ಅಭಿಷೇಕ್ ಶರ್ಮಾ, 123 ರನ್ – ಅರ್.ರಿಕಲಟನ್, 115 ರನ್ – ಸಂಜು ಸ್ಯಾಮ್ಸನ್

▪️ಸಂಗ್ರಹ :
ಎಂ.ಪರಶುರಾಮ ಪ್ರಿಯ
ಪತ್ರಕರ್ತರು ಗಂಗಾವತಿ – ಮುನಿರಾಬಾದ

Total Views: 1
Share This Article