ಸೋಲಿಲ್ಲದ ಸರದಾರ ಕೆ.ರಾಘವೇಂದ್ರ ಹಿಟ್ನಾಳ್ ರವರಿಗೆ ಸಚಿವ ಸ್ಥಾನ ನೀಡಲಿ. ಪರಶುರಾಮ್ ಕೆರೆಹಳ್ಳಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Let the undefeated Sardar K. Raghavendra Hitnal be given a ministerial position. Parashuram Kerehalli




ಸೋಲಿಲ್ಲದ ಸರದಾರ ಕೆ.ರಾಘವೇಂದ್ರ ಹಿಟ್ನಾಳ್ ರವರಿಗೆ ಸಚಿವ ಸ್ಥಾನ ನೀಡಲಿ. ಪರಶುರಾಮ್ ಕೆರೆಹಳ್ಳಿ

ಜಾಹೀರಾತು

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಮೂರನೇ ಬಾರಿ ಶಾಸಕರಿಗೆ ಆಯ್ಕೆಯಾಗಿ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ 2 ಭಾರಿ ಗೆದ್ದವರು ಮೂರನೇ ಭಾರಿ ಗೆಲ್ಲುವುದಿಲ್ಲ ಎಂಬಾ ಮಾತುಗಳಿದ್ದವು ಅಂತಹ ಮಾತುಗಳನ್ನು ಮೀರಿ ಇತಿಹಾಸ ನಿರ್ಮಿಸಿದರು ನಮ್ಮ ಶಾಸಕರು.
ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಸರಿ ಸುಮಾರು 3 ದಶಕಗಳು ಕಳೆದರೂ ಸಚಿವರ ಸ್ಥಾನ ಕನಸಾಗಿ ಉಳಿದಿದೆ.
ಧರ್ಮಸಿಂಗ್ ಆಡಳಿತದಲ್ಲಿ ಕೇವಲ ಒಂದೇ ದಿನಕ್ಕೆ ಸೀಮಿತವಾದ ಅಂಗಡಿ ವಿರೂಪಾಕ್ಷಪ್ಪ ಅವರ ಮಂತ್ರಿಗಿರಿ ಸ್ಥಾನ ಮತ್ತೆ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ದಕ್ಕದೇ ಇರುವದು ವಿಪರ್ಯಾಸ. ಈ ಸಲವಾದರೂ ಕೊಪ್ಪಳಕ್ಕೆ ಸಚಿವ ಸ್ಥಾನ ಸಿಗಲಿ ಎಂದು ಕಾಂಗ್ರೆಸ್ಸಿನ ಹೈಕಮಾಂಡ್ ನ ಪಕ್ಷದ ವರಿಷ್ಠರಲ್ಲಿ ಒತ್ತಾಯ ಮಾಡುತ್ತೇವೆ.ಕೆ.ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನವನ್ನು ನೀಡಿ ಕೊಪ್ಪಳ ಜನರಿಗೆ ಮತ್ತು ಕೊಪ್ಪಳಕ್ಕೆ ನ್ಯಾಯವನ್ನು ನೀಡುವ ಭರವಸೆಯಲ್ಲಿ ಇದ್ದೇವೆ..

Total Views: 1
Share This Article